ಸ್ನೇಹಿತರೆ ನಮಸ್ತೆ, ಇದು ನಾವು ವಯಸ್ಸಾದಮೇಲೆ ನಮ್ಮ ಶಕ್ತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ಮಾಡೋಣ, ವಯಸ್ಸಿನಲ್ಲಿ ಸಾಮಾನ್ಯವಾಗಿ ದೇಹದಲ್ಲಿ ಸ್ಟ್ಯಾಮಿನಾ ಹೆಚ್ಚಾಗಿಯೇ ಇರುತ್ತದೆ, ಅದಕ್ಕೆ ಅಲ್ಲವೇ ಯವ್ವನ ಎಂದು ಕರೆಯುವುದು, ಈ ಸಮಯದಲ್ಲಿ ಬೆಟ್ಟ ಹತ್ತಲು ನಾವು ರೆಡಿ, ಲಾಂಗ್ ಡ್ರೈವ್ ಹೋಗಲು ರೆಡಿ ಅಷ್ಟೇ ಯಾಕೆ ಯಾವುದೇ ರೀತಿಯ ಕಷ್ಟಕರವಾದ ಕೆಲಸವಿದ್ದರೂ ಮಾಡಲು ಮುಂದೆ ನಿಲ್ಲುತ್ತೇವೆ, ಕಾರಣ ದೇಹದಲ್ಲಿ ಅಷ್ಟರ ಮಟ್ಟಿಗೆ ಸ್ಟ್ಯಾಮಿನ ಇರುತ್ತದೆ, ವಯಸ್ಸಾದಂತೆ ಸ್ಟ್ಯಾಮಿನಾ ಕೂಡ ಕಡಿಮೆಯಾಗುತ್ತಾ ಬರುತ್ತದೆ, ಇದರಿಂದ ಮುಪ್ಪು ಆವರಿಸಿ ದೇಹದಲ್ಲಿ ಶಕ್ತಿ ಕಡಿಮೆಯಾಗಿ, ನಡೆಯಲು ಸಹ ಆಗುವುದಿಲ್ಲ, ಆದರೆ ಇಂದು ನಾವು ನಿಮಗೆ ತಿಳಿಸುವ ಈ ಒಂದು ಸಣ್ಣ ಉಪಾಯ ಮಾಡಿದರೆ ನಿಮ್ಮ ಮುಪ್ಪಿನ ವಯಸ್ಸಿನಲ್ಲಿ ಗಟ್ಟಿಮುಟ್ಟಾಗಿ ಇರಬಹುದು.
ಹೌದು ಸ್ನೇಹಿತರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಸಬ್ಬಕ್ಕಿಯ ಬಗ್ಗೆ, ಸಮೃದ್ಧಿಯನ್ನು ಸಾಮಾನ್ಯವಾಗಿ ನಾವು ಅಡುಗೆಯಲ್ಲಿ ಬಳಸುತ್ತೇವೆ, ಆದರೆ ಇಂದು ನಾವು ನಿಮಗೆ ಸಬ್ಬಕ್ಕಿಯನ್ನು ಬಳಸುವ ಸರಿಯಾದ ವಿಧಾನ ಮತ್ತು ಸಬ್ಬಕ್ಕಿ ಹಿಂದೆ ಇರುವ ಇನ್ನಿತರ ಹಲವು ಆರೋಗ್ಯ ಲಾಭಗಳ ಬಗ್ಗೆ ಪರಿಪೂರ್ಣವಾಗಿ ತಿಳಿಸುವ ಪ್ರಯತ್ನವನ್ನು ಮಾಡುತ್ತೇವೆ, ಈ ಕೆಳಗೆ ನೀಡಲಾಗಿರುವ ಮಾಯಾಲೋಕ ಯುಟ್ಯೂಬ್ ಚಾನೆಲ್ನ ಲಿಂಕ್ ನಲ್ಲಿ ನೀಡಲಾಗಿರುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಲು ಮರೆಯದಿರಿ, ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.