ಹತ್ತು ಲಕ್ಷದಲ್ಲಿ ಎರಡು ಅಂತಸ್ತಿನ ಮನೆ ಕಟ್ಟಬಹುದಂತೆ, ಅದು ಕೂಡ ಗೃಹಪ್ರವೇಶ ಸೇರಿ..

0
6026

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬುವ ಹಿರೀಕರ ಗಾದೆ ಮಾತೊಂದಿದೆ, ಈ ಗಾದೆ ಮಾತಿನ ಅರ್ಥ ಒಂದು ಮನೆ ಕಟ್ಟುವುದಾಗಲೀ ಅಥವಾ ಒಂದು ಹೆಣ್ಣು ಮಗಳ ಮದುವೆ ಮಾಡುವುದಾಗಲಿ ಅಷ್ಟು ಸುಲಭದ ಮಾತಲ್ಲ, ಮನೆ ಕಟ್ಟಲು ಬಹಳಷ್ಟು ಸಮಯ ಮತ್ತು ಬಹಳಷ್ಟು ಹಣ ಖರ್ಚು ಮಾಡಬೇಕಾಗುತ್ತದೆ ಎಂಬುದು ಇದರ ಅರ್ಥವಾಗಿದ್ದು, ಆದರೆ ಇತ್ತೀಚಿಗೆ ಟೆಕ್ನಾಲಜಿ ಗಳು ಹೆಚ್ಚಾಗಿವೆ ಪ್ರತಿಯೊಂದು ಕಷ್ಟದ ಕೆಲಸಗಳನ್ನು ಸುಲಭ ಮಾಡುತ್ತದೆ, ಅಷ್ಟೇ ಅಲ್ಲದೆ ಪ್ರತಿ ಒಂದ ಮಾರುಕಟ್ಟೆಯಲ್ಲೂ ಕಾಂಪಿಟೇಶನ್ ಹೆಚ್ಚಾಗಿದೆ, ಇಂತಹ ಸಮಯದಲ್ಲಿ ನಾವು ಸ್ಮಾರ್ಟ್ ಆಗಿ ಯೋಚನೆ ಮಾಡಿದರೆ ಹಲವು ಕಾರ್ಯಗಳನ್ನು ಕಡಿಮೆ ದುಡ್ಡಿನಲ್ಲಿ ಮಾಡಿಕೊಳ್ಳಬಹುದು.

ಅದರಂತೆ ಇಂದು ನಿಮಗೆ ಕನ್ನಡ ಕುವರ ಎಂಬುವ ಯುಟೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿರುವ 2BHK ಮನೆಯನ್ನು ಕೇವಲ ಹತ್ತು ಲಕ್ಷದಲ್ಲಿ ಹೇಗೆ ಕಟ್ಟಬಹುದು ಎನ್ನುವ ಮಾಹಿತಿಯನ್ನು ನೀಡುತ್ತಿದ್ದೇವೆ, ಈ ಕೆಳಗೆ ನೀಡಿರುವ ವಿಡಿಯೋವನ್ನು ಒಮ್ಮೆ ಸಂಪೂರ್ಣವಾಗಿ ನೋಡಿ, ಹಾಗೂ ಈ ಬಗ್ಗೆ ನಿಮ್ಮ ಇಂಜಿನಿಯರ್ ಹತ್ತಿರ ಒಮ್ಮೆ ಚರ್ಚೆ ಮಾಡುವುದನ್ನು ಮರೆಯಬೇಡಿ, ಈ ರೀತಿ ಕಡಿಮೆ ಇದ್ದಲ್ಲಿ ನಿಜವಾಗಿಯೂ ಮನೆಕಟ್ಟಿ ಮುಗಿಸಬಹುದು ಎಂದರೆ ಯಾಕೆ ಮಾಡಬಾರದು, ಹಣದ ದುಡಿಮೆಗಿಂತ ಇಂದು ಹಣದ ಉಳಿತಾಯ ಉತ್ತಮ ಯೋಜನೆಯಾಗಿದೆ, ಹಾಗೂ ಈ ಮಾಹಿತಿಯ ಬಗ್ಗೆ ತಪ್ಪದೇ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here