ಬೆಳಿಗ್ಗೆ ಎದ್ದ ತಕ್ಷಣ ಈ ಮಂತ್ರ ಜಪಿಸಿದರೆ ನಿಮ್ಮ ದಿನವೆಲ್ಲಾ ಅಖಂಡ ಜಯ..!!

0
2252

ಪ್ರಿತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಈ ಮಂತ್ರವನ್ನು ಪಟಿಸಿಕೊಂಡು ಜಪಿಸಿಕೊಂಡರೆ ಸಾಕು ಆ ದಿನ ನಿಮಗೆ ಅಖಂಡ ವಿಜಯ ಪ್ರಾಪ್ತಿ ಆಗತ್ತೆ ಅಷ್ಟೇ ಅಲ್ಲ ಧನ ಕನಕ ವಸ್ತುಗಳು ಪ್ರಾಪ್ತಿ ಆಗಿ ಸಿರಿ ಸಂಪತ್ತು ಸಂತೋಷ ಲಭಿಸಿತ್ತದೆ, ಕೆಲ ಒಮ್ಮೆ ನೀವು ಎಷ್ಟೇ ಕಷ್ಟ ಪಟ್ರು ಅದ್ರುಷ್ಟವನ್ತರಾಗಿರಬೇಕು ಅಲ್ಲವೇ ಅದೃಷ್ಟ ನಮ್ಮನ್ನು ಕಾಯುತ್ತಿರಬೇಕು ಅದಕ್ಕೆ ಅಂತಾರೆ ಲಕ್ ಕೂಡಿ ಬಂದ್ರೆ ಏನು ಅಸಾದ್ಯ ಅಲ್ಲ ಅಂತ ಆದರೆ ಅದು ನಾವು ಮಾಡುವ ಕೇವಲ ಕೆಲವು ಕೆಲಸದಿಂದ ಮಾತ್ರವೇ ಸಾಧ್ಯವಾಗುತ್ತದೆ.

ಬ್ರಹ್ಮ ಬರೆದ ಹಣೆಯ ಬರಹ ಅದೆಂತ್ತದ್ದೆ ಆಗಿರಲಿ ನಾವು ಕೆಲವು ಪದ್ದತಿಗಳನ್ನ ನಿಯಮಗಳನ್ನ ಪಾಲಿಸಿದರೆ ಲಕ್ ಅದೃಷ್ಟ ತಾನೇ ತಾನಾಗಿ ಕೂಡಿ ಬರತ್ತೆ, ಯಾಕಂದ್ರೆ ನಮ್ಮ ಹಿರಿಯರು ಅನಾದಿಕಾಲದಿಂದಲೂ ಕೆಲವು ಪದ್ದತಿಗಳನ್ನ ಕೆಲವು ನಿಯಮಗಳನ್ನ ಹಾಕಿದ್ದಾರೆ ಆ ಪದ್ದತಿಗಳನ್ನ ಪಾಲಿಸಿದರೆ ಅದೃಷ್ಟ, ತೇಜಸ್ಸು ವಿಜಯ ಹಾಗೆಯೇ ಯಾವುದೇ ಕೆಲಸವನ್ನ ಸಾದಿಸುವ ಸಂಕಲ್ಪ ಹಾಗು ಛಲ ಬೆಳೆದುಕೊಳ್ಳುತ್ತದೆ, ಈಗ ನಾವು ಹೇಳುತ್ತಿರುವುದು ಕೂಡ ಅಂತಹದ್ದೇ ಅದೇನು ಅಂತೀರಾ.

ಪ್ರಾತಃ ಕಾಲದಲ್ಲಿ ಎದ್ದ ತಕ್ಷಣ ಈ ಮಂತ್ರವನ್ನ ಪಟಿಸಿದರೆ ಆ ದಿನವೆಲ್ಲ ಯಾವುದೇ ಕೆಲಸಕ್ಕೆ ಕೈ ಹಾಕಿ ಅದು ಪರಿಪೂರ್ಣವಾಗಿ ಯಶಸ್ವಿಯಾಗಿ ವಿಜಯ ನಿಮ್ಮದಾಗುತ್ತದೆ. ಹಾಗಾದ್ರೆ ಬೆಳಗ್ಗೆ ಎದ್ದ ತಕ್ಷಣ ಓಂ ನಮೋ ನಾರಾಯಣಾಯ ನಮಃ ಎಂಬ ನಾರಾಯಣ ಮಂತ್ರವನ್ನು ಮೂರು ಭಾರಿ ಜಪಿಸಿ ಕೊಂಡು ಅಂದಿನ ನಿಮ್ಮ ದಿನಚರಿಯನ್ನ ಆರಂಭಿಸಿದರೆ ಸಾಕು ಆ ದಿನ ಯಾವುದೇ ಭಗೆಯ ಕೆಲಸ ಮಾಡಿ ಅದೃಷ್ಟದ ಭಾಗಿಲು ತೆಗೆಯೋದಂತು ಕಚಿತ.ಅದೃಷ್ಟ ನಿಮ್ಮನ್ನು ಒಲಿದು ಬರುತ್ತದೆ. ಹಾಗೆಯೇ ಇನ್ನು ಭೂ ಲಾಭ, ಧನ ಲಾಭ ಒದಗಬೇಕು ಇನ್ನು ಸಿರಿ ಸಂಪತ್ತು ನಿಮ್ಮದಾಗಬೇಕಂದ್ರೆ ಹಾಸಿಗೆ ಇಂದ ಎದ್ದ ತಕ್ಷಣ.

ಕಣ್ ತೆರೆದು ಓಂ ನಮೋ ಲಕ್ಷ್ಮಿ ನಾರಾಯಣಾಯ ಮಂತ್ರವನ್ನ ಮೂರು ಭಾರಿ ಜಪಿಸಿಕೊಂದು ಎದ್ದೇಳಿ ಸಾಕು ಸಾಲ ಭಾದೆ ಕೂಡ ತೀರಿಹೊಗತ್ತೆ, ಋಣ ವಿಮುಕ್ತ ರಾಗ್ತಿರ ಆರ್ಥಿಕ ಸಮಸ್ಯೆಗಳು ತೊಲಗಿ, ಮನೆಯಲ್ಲಿ ಕೂಡ ದಾರಿದ್ರ್ಯ ಸಂಪೂರ್ಣವಾಗಿ ತೊಲಗಿ ಹೋಗುತ್ತೆ. ಮನೆಯಲ್ಲಿ ಆರೋಗ್ಯ ಸಮಸ್ಯೆ ತೊಲಗಿ ಕುಟುಂಬದಲ್ಲಿ ಸುಖ ಶಾಂತಿ ಅರೋಗ್ಯದದಿಂದ ಇರಬೇಕು ಅಂದ್ರೆ ಈ ಮಂತ್ರ ವನ್ನ ಸಾಧ್ಯವಾದಷ್ಟು ಮೂರು ಭಾರಿಯಾದರು ಜಪಿಸಿ.

ಅದೇನಪ್ಪ ಅಂದ್ರೆ ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ, ಕೃಷ್ಣ ಕೃಷ್ಣ ಹರೇ ಹರೇ. ಈ ರಾಮ ಹಾಗು ಕೃಷ್ಣರ ಜಪವನ್ನ ಮೂರು ಭಾರಿ ಜಪಿಸಿಕೊಂಡು ಬಿಡಿ ಸಾಕು ಅನಾರೋಗ್ಯ, ದಾರಿದ್ರ್ಯ ದೂರ ಸರೆದು ಸಿರಿ ಸಂಪತ್ತಿನಿಂದ ಅಖಂಡ ವಿಜಯ ನಿಮ್ಮದಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here