ಸುಧಾ‌ ಮೂರ್ತಿಯವರ ಪುತ್ರನ ಮದುವೆಗೆ ಖರ್ಚಾದ ಹಣ ಎಷ್ಟು ಗೊತ್ತಾ ?

0
2473

ಸುಧಾ ಅಮ್ಮ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕದ ಅತಿ ಹೆಚ್ಚು ಜನರಿಗೆ ಸುಧಾಮೂರ್ತಿಯವರು ಗೊತ್ತು. ಲೇಖಕಿಯಾಗಿ,ಸಮಾಜ ಸೇವಕಿಯಾಗಿ, ಒಂದೊಳ್ಳೆ ಸಂಸ್ಥೆಯ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸಿದವರು. ಪ್ರಸ್ತುತ ಇವರು ಇನ್ಫೋಸಿಸ್ ಫೌಂಡೇಶನ್ ಎಂಬ ಸಂಸ್ಥೆಯ ಮೂಲಕ ಕರ್ನಾಟಕದ ಹಲವು ಸಹಾಯ ಮಾಡಿದ್ದಾರೆ. ಕರ್ನಾಟಕದಲ್ಲಿ ಭೀಕರ ಪ್ರವಾಹ ಬಂದಾಗ ಜನರು ಮನೆ ಮಠ ಕಳೆದುಕೊಂಡಾಗ ಸುಧಾ ಮೂರ್ತಿಯವರು ತಮ್ಮ ಇನ್ಫೋಸಿಸ್ ಫೌಂಡೇಶನ್ ಮೂಲಕ ಅತಿ ಹೆಚ್ಚಿನ ಜನರಿಗೆ ಸಹಾಯ ಮಾಡುವಲ್ಲಿ ಯಶಸ್ವಿಯಾದರು.

ಪ್ರಸ್ತುತ ಇವರು ಇನ್ಫೋಸಿಸ್ ಸಂಸ್ಥೆಯ ನಾರಾಯಣಮೂರ್ತಿಯವರೊಂದಿಗೆ ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ. ಇವರು ಇತ್ತೀಚಿಗೆ ತಮ್ಮ ಸುಪುತ್ರನ ಮದುವೆಯನ್ನು ಅತಿ ಸರಳವಾಗಿ ನೆರವೇರಿಸಿ ಎಲ್ಲರಿಗೂ ಮಾದರಿಯಾದರು. ದೇಶದಾದ್ಯಂತ ಶ್ರೀಮಂತ ವ್ಯಕ್ತಿಗಳು ತಮ್ಮ ಕುಟುಂಬಸ್ಥರ ಮದುವೆಯೆಂದು ದುಂದುವೆಚ್ಚ ಮಾಡುತ್ತಾರೆ. ಆದರೆ ಸುಧಾಮೂರ್ತಿಯವರು ನಮ್ಮ ಮಗನ ಮದುವೆಯನ್ನು ಯಾವುದೇ ಆಡಂಬರವಿಲ್ಲದೆ ಸರಳವಾಗಿ ನೆರವೇರಿಸಿಕೊಟ್ಟರು.

ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಅವರು ಕೇರಳದ ಕೊಚ್ಚಿ ಮೂಲದ ಅರ್ಪಣಾ ಕೃಷ್ಣನ್ ಅವರ ಜೊತೆ ಮದುವೆಯಾಗಿದ್ದಾರೆ. ರೋಲ್ ಮೂರ್ತಿಯಾಗೂ ಅರ್ಪಣಾ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಇವರ ಸ್ನೇಹ ಪ್ರೀತಿಗೆ ತಿರುಗಿ ಸದ್ಯ ಬೆಂಗಳೂರಿನ ಹೋಟೆಲ್ ನಲ್ಲಿ ಸರಳವಾಗಿ ಮದುವೆಯಾದರು. ಈ ಮದುವೆಯ ಸಂಭ್ರಮಕ್ಕೆ ಕೇವಲ ಹತ್ತಿರದ ಸಂಬಂಧಿಗಳು ಹಾಗೂ ಸ್ನೇಹಿತರು ಕೋಳಿ ಉಪಸ್ಥಿತರಿದ್ದರು. ಇಲ್ಲಿ ಯಾವುದೇ ತರಹದ ಆಡಂಬರಗಳು ಇರಲಿಲ್ಲ. ಮದುವೆ ತುಂಬಾ ಸರಳತೆಯಿಂದ ಕೂಡಿತ್ತು. ಇತ್ತೀಚಿಗೆ ಶ್ರೀಮಂತರು ಮದುವೆ ಮಾಡುವುದು ಒಂದು ಟ್ರೆಂಡ್ ಆಗಿದೆ. ಇವರ ನಡುವೆ ಸುಧಾ ಮೂರ್ತಿ ಹಾಗೂ ನಾರಾಯಣಮೂರ್ತಿಯವರ ದಂಪತಿ ಇಂತಹ ಮಾದರಿ ಮದುವೆಯನ್ನು ನಡೆಸಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿದರು.

ಈ ಮದುವೆಗೆ ಅಂದಾಜು ಹತ್ತರಿಂದ ಹದಿನೈದು ಲಕ್ಷ ಖರ್ಚು ಆಗಿರಬಹುದು. ಈಗಿನ ಸಾಮಾನ್ಯ ಕುಟುಂಬವೊಂದು ಹೇಗೆ ಸಾಮಾನ್ಯವಾಗಿ 5 ರಿಂದ 6 ಲಕ್ಷ ಖರ್ಚು ಮಾಡುತ್ತಾರ ಮಾಡುತ್ತದೆ ಮಾಡುತ್ತಾರೆ ಮಾಡುತ್ತಾರೆ ಮಾಡುತ್ತಾರೆ. ಇದನ್ನು ಹೋಲಿಸಿದರೆ ರೋಹನ್ ಅವರ ಮದುವೆ ತುಂಬಾ ಕಡಿಮೆ ವೆಚ್ಚದಲ್ಲಿ ನಡೆಯಿತು. ಅಂದಹಾಗೆ ಮದುವೆಯ ಸಡಗರ ಯಾವುದೇ ಮೀಡಿಯಾಗಳಲ್ಲಿ ಆಗಲಿ ಹೈಲೈಟ್ ಆಗಿಲ್ಲ. ಅದೇ ಸಿನಿಮಾದವರ ಮದುವೆಯಾಗಿದ್ದಾರೆ ನಾಲ್ಕೈದು ದಿನ ನ್ಯೂಸ್ ಚಾನೆಲ್ ಗಳು ಹಾಕುತ್ತಿದ್ದರು.

LEAVE A REPLY

Please enter your comment!
Please enter your name here