ಜನರು ಹೇಗೆ ಪ್ರೀತಿಸುತ್ತಾರೆ ಮತ್ತು ಮೋಸ ಮಾಡುತ್ತಾರೆ ಎನ್ನುವುದನ್ನು ನೋಡಿ!

0
1584

ಮನುಷ್ಯನಲ್ಲಿ ಪ್ರೀತಿ ಬಹಳ ಮುಖ್ಯವಾದದು, ಪ್ರೀತಿ ಇಲ್ಲದೆ ಬದುಕಿಲ್ಲ, ತನ್ನ ಸುತ್ತಲಿನ ಪ್ರಕೃತಿ ಇರಬಹುದು ಅಥವಾ ತನ್ನ ಹೆತ್ತು ಬೆಳಸಿದ ಪೋಷಕರು, ಮದುವೆಯಾದ ಹೆಂಡತಿ ನಂತರದಲ್ಲಿ ಮಕ್ಕಳು ಹೀಗೆ ಪ್ರೀತಿ ಹಂಚಿಕೊಂಡು ಬದುಕಿ ಸಾಯುವ ಮನುಷ್ಯ, ಇದೆ ಪ್ರೀತಿ ಎನ್ನುವ ವಿಚಾರದಲ್ಲಿ ಹೆಚ್ಚು ಮೋಸಕ್ಕೂ ಒಳಗಾಗುತ್ತಾನೆ ಎಂದರು ತಪ್ಪಾಗಲ್ಲಾ ಹಲವರು ಪ್ರೀತಿ ಮುಖವಾಡ ಧರಿಸಿ ಮೋಸಮಾಡಲು ಹೊಂಚು ಹಾಕುವುದು ಸುಳ್ಳಲ್ಲಾ, ಇದರಿಂದ ಎಷ್ಟೋ ಜನರು ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ, ಹಾಗಾಗಿ ಇಂದು ಪ್ರೀತಿಯಲ್ಲಿ ಮೋಸವನ್ನು ಜನರು ಹೇಗೆ ಮಾಡುತ್ತಾರೆ ಹಾಗು ಅದನ್ನು ಗುರುತಿಸಿ ಮೊದಲೇ ನಮ್ಮನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಸಣ್ಣ ಅರಿವನ್ನು ಮೂಡಿಸಿ ಕೊಳ್ಳೋಣ.

ಪ್ರೀತಿ ಹೆಸರಿನಲ್ಲಿ ಮೋಸ ಮಾಡುವವರಿಗೆ ಅನೇಕ ಉದ್ದೇಶಗಳು ಇರುತ್ತದೆ, ಕೆಲವರಿಗೆ ನಿಮ್ಮ ಬಳಿ ಇರುವ ಹಣದ ಮೇಲೆ ಕಣ್ಣಿದ್ದರೆ, ಇನ್ನು ಕೆಲವರಿಗೆ ಸಮಾಜದಲ್ಲಿ ನಿಮಗೆ ದೊರಕಿರುವ ಸ್ಥಾನದ ಮೇಲೆ ಅಸೆ ಮತ್ತು ನಿಮ್ಮ ಮೇಲೆ ಅಸೂಹೆ ಇರಬಹುದು ಇನ್ನು ಕೆಲವರು ಕೇವಲ ತಮ್ಮ ಪ್ರಾಯದ ಆಸೆ ತೀರಿಸಿಕೊಳ್ಳಲು ನಿಮ್ಮನ್ನು ಪ್ರೀತಿ ಎಂಬ ಪದಬಳಕೆ ಮಾಡಿ ಬಳಸಿ ಕೊಳ್ಳಬಹುದು ಏನೇ ಅದಾರು ಇವೆಲ್ಲದರಲ್ಲೂ ಅವರ ಸ್ವಾರ್ಥ ಮಾತ್ರ ಎದ್ದು ಕಾಣುತ್ತದೆ, ಹಾಗಾಗಿ ಇನ್ನು ಸಂಪೂರ್ಣ ಮಾಹಿತಿಗಾಗಿ ಈ ಕೆಳಗೆ ನೀಡಿರುವ ವಿಡಿಯೋ ಅನ್ನು ಒಮ್ಮೆ ಸಂಪೂರ್ಣವಾಗಿ ನೋಡಿ ನಂತರ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here