ಈ ಗುಣಗಳಿರುವ ಹುಡುಗಿಯರು ಖಂಡಿತವಾಗಿಯೂ ಪ್ರೀತಿಯಲ್ಲಿ ಮೋಸ ಮಾಡುವುದಿಲ್ಲವಂತೆ!

0
2158

ಕೆಲವು ಅಧ್ಯಯನಗಳ ಪ್ರಕಾರ ಹುಡುಗಿಯರಲ್ಲಿ ಈ ರೀತಿಯ ಗುಣಗಳು ಇದ್ದರೆ ಅವರು ಎಂದಿಗೂ ಪ್ರೀತಿ ಮಾಡಿದ ಹುಡುಗರನ್ನು ಬಿಟ್ಟು ಹೋಗಲು ಸಾಧ್ಯವೇ ಇಲ್ಲವಂತೆ, ಹಾಗಾದರೆ ಆ ಗುಣಗಳು ಯಾವುದು ಎಂಬುದನ್ನು ಓದಿ.

ಹುಡುಗನಿಗಿಂತ ಹುಡುಕಿ ಜಾಣೆ ಯಾಗಿರಬೇಕು ಹಾಗಿದ್ದರೆ ಹುಡುಗನನ್ನು ಹುಡುಕಿ ಎಂದಿಗೂ ಬಿಟ್ಟು ಹೋಗುವುದಿಲ್ಲ, ಅದರಲ್ಲೂ ಪ್ರಾಮಾಣಿಕವಾಗಿ ರುವ ಹುಡುಗಿಯೆಂದರೆ ಹುಡುಗರಿಗೆ ಎಲ್ಲಿಲ್ಲದ ವ್ಯಾಮೋಹ.

ಪೊಸಿಟಿವ್ ಲಕ್ಷಣಗಳು ಇರಬೇಕು ಅಂದರೆ ದೈನಂದಿನ ಎಲ್ಲಾ ವಿಚಾರಗಳ ಬಗ್ಗೆ ಯೋಚನೆಯೂ ನಕಾರಾತ್ಮಕವಾಗಿದ್ದರೆ ಜೀವನ ನಡೆಸುವುದು ಕಷ್ಟ, ಪಾಸಿಟಿವ್ ಚಿಂತನೆಗಳು ಹೆಣ್ಣಿನಲ್ಲಿ ಇದ್ದರೆ ಅಂತಹ ಹುಡುಗಿಯರನ್ನು ಹುಡುಗರು ನಂಬಬಹುದು.

ಹೊಂದಾಣಿಕೆ ಅಥವಾ ಕಾಂಪ್ರಮೈಸ್ ಗುಣ ಇರಬೇಕು, ಪ್ರತಿಯೊಂದು ವಿಚಾರದಲ್ಲೂ ಲಾಯರ್ ತರ ವಾದ ಮಾಡುತ್ತಾ ಕೂತರೆ ಯಾವ ಹುಡುಗರಿಗೂ ಅಂತ ಹುಡುಗಿಯರು ಇಷ್ಟವಾಗುವುದಿಲ್ಲ ಬದಲಾಗಿ ಹೊಂದಾಣಿಕೆ ಮತ್ತು ಕಾಂಪ್ರಮೈಸ್ ಗುಣಗಳಿದ್ದರೆ ಅಂತ ಹುಡುಗಿಯರನ್ನು ಹುಡುಗರು ಬಿಡಲು ಇಷ್ಟಪಡುವುದಿಲ್ಲ.

ಸಣ್ಣ ಹಾಸ್ಯಕ್ಕೆ ನಗುವ ಮನೋಭಾವನೆ ಇರಬೇಕು ಅಂತಹ ಸಮಯದಲ್ಲಿ ಹುಡುಗರಿಗೂ ಇಂತಹ ಹುಡುಗಿಯರು ಇಷ್ಟವಾಗುತ್ತಾರೆ, ಇನ್ನು ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ ಹೆಚ್ಚು ಮಾತನಾಡದೆ ಮನಸ್ಸಿನಲ್ಲೇ ಲೆಕ್ಕ ಹಾಕುವ ಹುಡುಗಿಯರಿಗಿಂತ ಪಟಪಟನೆ ಮಾತನಾಡುವ ಮನಸ್ಸಿನಲ್ಲಿ ಇರೋದನ್ನ ಹೇಳಿಕೊಳ್ಳುವ ಹುಡುಗಿಯರನ್ನು ನಂಬ ಬಹುದಂತೆ.

ಸಂಸಾರದ ನೌಕೆಯನ್ನು ಸಾಗಿಸುವ ಗಂಡಸಿಗೆ ತನ್ನದೇ ಆದ ಕೆಲವು ಗುರಿಗಳು ಇರುತ್ತವೆ ಆ ಗುರಿಗಳನ್ನು ಪ್ರೋತ್ಸಾಹಿಸುವ ಹೆಣ್ಣು ಇದ್ದರೆ ಜೀವನ ಅದ್ಭುತವಾಗಿರುತ್ತದೆ, ಅಷ್ಟೇ ಅಲ್ಲದೆ ಪೋಷಕರ ಪೋಷಕರ ಜೊತೆ ಉತ್ತಮ ಬಾಂಧವ್ಯ ಹೊಂದುವ ಹುಡುಗಿ ಭವಿಷ್ಯತ್ತಿನಲ್ಲಿ ಸಣ್ಣ ವಿಚಾರಗಳಿಗೆ ಜಗಳ ಕಿರಿಕಿರಿ ಉಂಟು ಮಾಡುವುದಿಲ್ಲ, ಹೆಣ್ಣು ಕರುಣಾಮಯಿ ಆಗಿರಬೇಕು.

ಅತಿಮುಖ್ಯವಾಗಿ ಖಾಸಗಿತನಕ್ಕೆ ಆದ್ಯತೆ ನೀಡಬೇಕು, ಮದುವೆಗೆ ಮುಂಚೆ ಅಥವಾ ಮದುವೆಯ ನಂತರ ಇಬ್ಬರಿಗೂ ಅವರದೇ ಆದ ಖಾಸಗಿತನ ಇರುತ್ತದೆ ಅದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು, ಗಂಡಸರು ತಪ್ಪು ಮಾಡಿದಾಗ ಕಿರುಚುವ ಬದಲು ತಪ್ಪುಗಳನ್ನು ತಿದ್ದಿ ಹೇಳಿ ಸನ್ನಿವೇಶವನ್ನು ನಿಭಾಯಿಸಬೇಕು, ದ್ವೇಷ ಮನೋಭಾವನೆ ಇರಲೇಬಾರದು.

LEAVE A REPLY

Please enter your comment!
Please enter your name here