ಕನ್ನಡದ ಕೆಲವು ಸೂಪರ್ ಹಿಟ್ ಹಾಡುಗಳು ಬೇರೆ ಭಾಷೆಯಿಂದ ಕದ್ದ ಹಾಡುಗಳ ? ಸಾಕ್ಷಿ ವಿಡಿಯೋ ನೋಡಿ.

0
2221

ಕನ್ನಡ ಸಿನಿಮಾ ಗಳನ್ನೂ ಹೆಚ್ಚಾಗಿ ನೋಡುವ ನಾವು ಬೇರೆ ದೇಶದ ಭಾಷೆಯ ಸಿನಿಮಾ ಅಷ್ಟಾಗಿ ನೋಡುವುದಿಲ್ಲ, ಮೂರೂ ಅಥವಾ ನಾಲ್ಕು ಭಾಷೆಯ ಸಿನಿಮಾ ನಾವು ನೋಡಿದರೆ ಅದೇ ಹೆಚ್ಚು ಆದರೆ ಪ್ರಪಂಚದಲ್ಲಿ ಅನೇಕ ಭಾಷೆಗಳಿವೆ ಹಾಗು ಮನೋರಂಜೆಯಲ್ಲಿ ಪ್ರದಾನ ಪಾತ್ರ ವಹಿಸುವ ಸಿನಿಮಾ ಮತ್ತು ಹಾಡುಗಳು ಸಹ ಭಾಷೆಗಳಲ್ಲಿ ಇದೆ, ನಾವು ಅಥವಾ ನೀವು ಅದೆಲ್ಲವನ್ನು ಕೇಳಲು ಸಾಧ್ಯವಿಲ್ಲ ಬಿಡಿ, ಇದರ ಉಪಯೋಗ ವೇನಾದಳು ನಮ್ಮ ಕನ್ನಡ ಚಿತ್ರರಂಗದ ಸಂಗೀತ ನಿದ್ರೇಶಕರು ಪಡೆಯುತ್ತಿದ್ದಾರ ಒಮ್ಮೆ ಯೋಚನೆ ಮಾಡಲೇಬೇಕು.

ಹರಿಕೃಷ್ಣ, ಅರ್ಜುನ್ ಜನ್ಯ ಹೀಗೆ ಹಲವು ಸಂಗೀತ ನಿರ್ದೇಶಕರ ಮೇಲೆ ಈ ರೀತಿಯ ಆರೋಪ ಇದೆ, ಆದರೆ ಸಾಕ್ಷಿ ಬೇಕಲ್ಲಾ ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಕೆಳಗೆ ನೀಡಿದೆ ಒಮ್ಮೆ ನೋಡಿ ಹಾಗು ಕೇವಲ ಭಾಗ ಒಂದು ಇನ್ನು ಈ ರೀತಿಯ ಹಲವು ವಿಡಿಯೋಗಳಿವೆ ಮತ್ತು ಭಾಗ ಎರಡನ್ನು ನಿಮಗೆ ತೋರಿಸುತ್ತೇವೆ.

ನೋಡಿದರಲ್ಲ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸೂಪರ್ ಹಿಟ್ ಸಿನಿಮಾದ ಸಂಗೀತ ನಿದ್ರೇಶಕರು ರಚೆನೆಮಾಡಿದ ಉಸಿರೇ ಹಾಡಿನ ಹೋಲಿಕೆ ಹಾಗು ಕಾಗದ ದೋಣಿಯಲ್ಲಿ ಎಂದು ಕನ್ನಡಿಗರ ಮನ ಗೆದ್ದ ಅಜನೀಶ ಲೋಕ್ ನಾಥ್ ಅವರ ಕೆಲಸದ ಹೋಲಿಕೆಯನ್ನ ಇನ್ನು ಒಂದು ಭಾಗ ಇದ್ದು ಇದರಲ್ಲಿ ನಾದ ಬ್ರಹ್ಮ ಹಸಲೇಖಾ ಅವರ ಹಾಡು ಸಹ ಇದೆ ಅಂದರೆ ನಂಬಲು ಸ್ವಲ್ಪ ಕಷ್ಟವೇ ಆಗೀತು, ಆದರೂ ತಪ್ಪದೆ ಈ ವಿಡಿಯೋ ಸಂಪೂಣ ನೋಡಿ ಮತ್ತು ಕಾಮೆಂಟ್ ಸೆಕ್ಷನ್ ನಲ್ಲಿ ನಿಮ್ಮ ಅನಿಸಿಕೆ ಬರೆದು ತಿಳಿಸಿ.

LEAVE A REPLY

Please enter your comment!
Please enter your name here