ಸ್ನೇಹಿತರೆ ನಾವೆಲ್ಲಾ ಹಾವು ಅಂದ ತಕ್ಷಣ ಭಯ ಪಡುವುದೇ ಹೆಚ್ಚು, ಆದ್ರೆ ನಾವು ಹಾವಿನ ಬಗ್ಗೆ ಸರಿಯಾಗಿ ತಿಳಿದು ಕೊಂಡ್ರೆ ಭಯವನ್ನು ಪಡುವ ಅವಶ್ಯಕತೆ ಇಲ್ಲ, ಇಂದು ನಿಮಗೆ ಈ ಲೇಖನದಲ್ಲಿ ಹಾವುಗಳ ಬಗ್ಗೆ ನೀವು ತಿಳಿದಿರದ ವಿಚಾರಗಳನ್ನು ತಿಳಿಸುತ್ತೇವೆ, ಸ್ನೇಹಿತರೆ ಈ ಪ್ರಪಂಚದಲ್ಲಿ ಒಟ್ಟು 2200 ಪ್ರಭೇದದ ಹಾವಿ ಜಾತಿಗಳಿವೆ, ಇವುಗಳಲ್ಲಿ ಕೇವಲ ನಾಲ್ಕು ಪ್ರಮುಖ ಜಾತಿಯಷ್ಟೇ ವಿಷಕಾರಿ ಹಾವುಗಳು ಮಿಕ್ಕೆಲವು ಸಹ ವಿಷವಿಲ್ಲದ ಹಾವು ಎನ್ನುವುದು ನಿಮಗೆ ತಿಳಿದಿರಲಿ, ಅಷ್ಟಕ್ಕೂ ವಿಷ ಇರುವ ಆ ಹಾವುಗಳು ಯಾವುದು ಅಂದ್ರೆ ರುಸಲ್ಸ್ ವೈಪರ್, ಕಿಂಗ್ ಕೋಬ್ರಾ, ನಾಗರಹಾವು, ರಾಟೆಲ್ ಹಾವು ಅಂದರೆ ಕೆರೆ ಹಾವು ಈ ನಾಲ್ಕು ಜಾತಿಯ ಹಾವಿಗಳು ಮಾತ್ರ ವಿಷಕಾರಿ ಹಾವುಗಳು, ಈ ನಾಲ್ಕು ಜಾತಿ ಹಾವುಗಳಾದರು ಒಂದೇ ತರ ಕಾಣದೆ ಇವುಗಳಲ್ಲಿ ಹಲವು ಉಪಜಾತಿಗಳು ಇದೆ, ಗಾತ್ರ, ಬಣ್ಣ, ಜೀವನ ಕ್ರಮ ವಾಸ ಸ್ತಳಗಲ್ಲಿ ವೈವಿಧ್ಯತೆಗಳು ಸಾಕಷ್ಟಿದೆ ಆದರಿಂದ ಗುರುತು ಪತ್ತೆ ಮಾಡುವು ಸ್ವಲ್ಪ ಕಷ್ಟನೇ, ಆಮೇಲೆ ಇವು ಭೂಮಿ, ಮರ, ಬಿಲ, ನದಿ, ಹುತ್ತ, ಪೊಟರೆ, ಸಮುದ್ರ, ಭಾವಿ, ಕೆರೆ, ಮರುಭೂಮಿ ಹೀಗೆ ಎಲ್ಲೆಡೆ ಕಂಡು ಬರುತ್ತೆ, ಆದ್ರೆ ಹಿಮ ಪ್ರದೇಶಗಳ ಹೊರತಾಗಿ.
ಎಲ್ಲ ಕಡಲ ಸರ್ಪಗಳು ವಿಷಕಾರಿನೇ ಈ ಕಡಲ ಸರ್ಪಗಳನ್ನ ಕಂಡು ಹಿಡಿಯೋದು ತುಂಬಾ ಸುಲಭ, ಕಾರಣ ಅವುಗಳ ವಾಸ ನೀರಿನಲ್ಲಿ ಆಗಿರುವುದರಿಂದ ಅವುಗಳ ಬಾಲ ನೀರಿನಲ್ಲಿ ಈಜಲು ಅನುಕೂಲವಾಗುವಂತೆ ಹಗಲವಾಗಿರುತ್ತದೆ.
ಇನ್ನು ಕಿಂಗ್ ಕೋಬ್ರಾ ಅಂದ್ರೆ ಕಾಳಿಂಗ ಸರ್ಪ ಕಂಡು ಬರುವುದು, ಧಕ್ಷಿಣ ಭಾರತದ ಸಹ್ಯಾದ್ರಿ ಹಾಗು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಇವುಗಳನ್ನ ಹಾವುನ ಲೋಕದ ಕ್ಯಾನಿಬಲ್ಸ್ ಎಂದೇ ಕರೆಯಬಹುದು, ಯಾಕೆ ಅಂದರೆ ಇವು ಬೇರೆ ಹಾವುಗಳನ್ನು ತಿಂದು ಜೀವನ ಮಾಡುತ್ತದ, ಹಾಗು ಇವು ಬಾರಿ ವಿಷ ಇರುವ ಹಾವುಗಳು, ಈ ಹಾವುಗಳ ಒಂದು ತೊಟ್ಟು ವಿಷ ಸಾಕು ನೂರು ಜನರ ಪ್ರಾಣ ಮುಕ್ತಿ ಪಡೆಯಲಿಕ್ಕೆ, ಇವು ಸುಮಾರು 15ಅಡಿಗಳಷ್ಟು ಉದ್ದ ಇರುತ್ತೆ ಮೆತ್ತೆ ಕೆರೆ ಹಾವುಗಳು ಹಾಗು ನಾಗರ ಹಾವುಗಳ ಬಗ್ಗೆ ತಿಳಿಯಲು ಈ ಕೆಳಗಿರುವ ವಿಡಿಯೋ ನೋಡಿ.