ಆಯುರ್ವೇದ ಹೇಳುವ ಈ ಸಿಂಪಲ್ ಕ್ರಮ ಪಾಲನೆ ಮಾಡಿದರೆ ಬೆಳಗ್ಗೆ ಬೇಗ ಹೇಳಬಹುದು!

0
949

ಎಷ್ಟೇ ಕಷ್ಟಪಟ್ಟರೂ ಅಲರಾಮ್ ಅನ್ನು ಎಷ್ಟು ಜೋರಾಗಿ ಇಟ್ಟರು, ಬೆಳಿಗ್ಗೆ ಅತೀವವಾದ ನಿದ್ರೆಯಿಂದ ಸಮಯಕ್ಕೆ ಸರಿಯಾಗಿ ಎದ್ದೇಳಲು ಸಾಧ್ಯವಾಗುತ್ತಿಲ್ಲವೇ, ನಿದ್ರೆ ಎಷ್ಟು ಬಂದಿರುತ್ತದೆ ಎಂದರೆ ಹಾಸಿಗೆ ಬಿಟ್ಟು ಹೇಳಲು ಮನಸ್ಸೇ ಆಗುವುದಿಲ್ಲ ಆದರೆ ಮನೆಯಲ್ಲಿ ಉಳಿದವರು ಬೆಳಗ್ಗೆ ಬೇಗ ಎದ್ದು ತಮ್ಮ ಎಂದಿನ ನಿತ್ಯ ಕ್ರಮಗಳನ್ನು ಪಾಲನೆ ಮಾಡುತ್ತಾರೆ, ಅದು ಹೇಗೆ ? ನೀವು ಸಹ ಬೆಳಗ್ಗೆ ನಿಮ್ಮ ನಿದ್ರೆಯನ್ನು ಸಂಪೂರ್ಣವಾಗಿ ಮುಗಿಸಿ ಬೆಳಗ್ಗೆ ಬೇಗ ಎದ್ದೇಳಲು ಆಯುರ್ವೇದದ ಕೆಲವು ಟಿಪ್ಸ್ ಗಳನ್ನು ನೀಡುತ್ತಿದ್ದೇವೆ, ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಕುಂಭಕರ್ಣ ಸ್ನೇಹಿತರಿಗೆ ತಪ್ಪದೇ ಶೇರ್ ಮಾಡಿ.

ರಾತ್ರಿ 9:00 ಯಾಗುತ್ತಿದ್ದಂತೆ ನಿಮ್ಮ ಮನೆಯಲ್ಲಿ ಇರುವ ಎಲ್ಲ ರೀತಿಯ ಗ್ಯಾಜೆಟ್ಗಳನ್ನು ಆಫ್ ಮಾಡಿ, ಕಾರಣ ಟಿವಿ, ಮೊಬೈಲ್, ಕಂಪ್ಯೂಟರ್ ಈ ರೀತಿಯ ಗ್ಯಾಜೆಟ್ಗಳನ್ನು ನೋಡುತ್ತಲೇ ರಾತ್ರಿ ನಿಮಗೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ ಇದರಿಂದ ರಾತ್ರಿ ತಡವಾಗಿ ಮಲಗುತ್ತೀರಿ ಮತ್ತು ಬೆಳಗ್ಗೆ ತಡವಾಗಿ ಹೇಳುತ್ತೀರಿ, ಆದಕಾರಣ ಮೊಬೈಲ್ ಗ್ಯಾಜೆಟ್ಗಳನ್ನು ತಪ್ಪದೆ ಆಫ್ ಮಾಡಿ ಮಲಗಿ.

ರಾತ್ರಿ ಊಟ ಮಾಡಬೇಕಾದರೆ ಕೆಲವು ವಿಚಾರಗಳನ್ನು ತಪ್ಪದೇ ಮನಸ್ಸಿನಲ್ಲಿ ಗಟ್ಟಿಯಾಗಿ ಲಾಕ್ ಮಾಡಿಕೊಂಡು ಬಿಡಿ, ಅದೇನೆಂದರೆ ರಾತ್ರಿ ಊಟದಲ್ಲಿ ಅಡುಗೆ ಎಣ್ಣೆಯನ್ನು ಬಳಸಿ ಮಾಡಿದ ಆಹಾರ ಪದಾರ್ಥಗಳನ್ನು ಕಡಿಮೆ ತಿನ್ನಿ, ಸಿಹಿ ತಿಂಡಿಗಳನ್ನು ತಿನ್ನಬೇಡಿ ಇದರಿಂದ ದೇಹವು ತುಂಬಾ ಸಿಟ್ಟು ಕಟ್ಟಿದಂತೆ ಆಗುತ್ತದೆ, ಹೊಟ್ಟೆ ಹಗುರವಾಗಿ ಇರಬೇಕು ಆದರೆ ಬೆಳಗ್ಗೆ ಹೇಳಲು ಹಿತಕರವಾಗಿರುತ್ತದೆ ಹಾಗೂ ಊಟವನ್ನು ಅತಿಯಾಗಿ ಮಾಡಬೇಡಿ.

ಮೂತ್ರಕೋಶ ರಾತ್ರಿ ಚೆನ್ನಾಗಿ ಕೆಲಸ ಮಾಡಲು ಮಲಗುವ ಮುಂಚೆ ಒಂದು ದೊಡ್ಡ ಲೋಟದಲ್ಲಿ ನೀರು ಕುಡಿಯಿರಿ, ಇದರಿಂದ ದೇಹಕ್ಕೆ ಉಪಯೋಗ ಬೆಳಗ್ಗೆ ಬಹುಬೇಗನೆ ನಿಮಗೆ ಮೂತ್ರಕ್ಕೆ ಅವಸರವಾಗಿ ಬೆಳಗ್ಗೆ ಬೇಗ ಹೇಳಲು ಸಹಾಯಮಾಡುತ್ತದೆ.

ಅತಿ ಮುಖ್ಯವಾಗಿ ನೀವು ಬೆಳಗ್ಗೆ ಹೇಳಲು ಉಪಯೋಗಕಾರಿಯಾದ ಅಲರಾಮ್ ಅನ್ನು ನಿಮ್ಮ ಆಸೆಗೆ ಸಮೀಪ ಇಡಬೇಡಿ, ಆದಷ್ಟು ಅದನ್ನು ದೂರವಿಡಿ ಆದ ಬೆಳಗ್ಗೆ ಅದನ್ನು ಆಫ್ ಮಾಡಲು ಹಾಸಿಗೆಯಿಂದ ಎದ್ದು ಹೋಗಲೇಬೇಕು, ಒಮ್ಮೆ ಗೆದ್ದಾಗ ಮತ್ತೆ ಹಾಸಿಗೆ ಕಡೆ ನೋಡಬೇಡಿ ಸೀದಾ ಮುಖದ ಮೇಲೆ ನೀರು ಹಾಕಿ ಫ್ರೆಶ್ ಆಗಿ, ಅಭ್ಯಾಸ ಕೆಲವು ವಾರಗಳು ಪಾಲನೆ ಮಾಡಿದರೆ ಸಾಕು ಬೆಳಗ್ಗೆ ಬೇಗ ಹೇಳುವ ಅಭ್ಯಾಸ ರೂಢಿಯಾಗುತ್ತದೆ.

ಬೆಳಗ್ಗೆ ಎದ್ದಾಗ ತಣ್ಣೀರಿನ ಸ್ನಾನ ಮಾಡಿ, ಇದರಿಂದ ದೇಹಕ್ಕೆ ಉಲ್ಲಾಸ ಸಿಗುತ್ತದೆ ಹಾಗೂ ನಿಮ್ಮ ಏಕಾಗ್ರತೆಯ ಮಟ್ಟವೂ ಹೆಚ್ಚಾಗುತ್ತದೆ, ಎಂದ ತಕ್ಷಣ ಹಾಸಿಗೆ ಮೇಲೆ ಕೂರಬೇಡಿ, ಯಾಕೆಂದರೆ ನೀವು ಅಲ್ಲೇ ಕೂತಿದ್ದಾರೆ ಮತ್ತೆ ನಿದ್ರೆಗೆ ಜಾರಬಹುದು. ಪ್ರತಿನಿತ್ಯ ನೀವು ಬೆಳಗ್ಗೆ 8ಗಂಟೆಗೆ ಹೇಳುತ್ತಿದ್ದೀರಾ ಎಂದರೆ ಒಮ್ಮೇಲೆ ಐದು ಗಂಟೆಗೆ ಹೇಳುವ ಪ್ರಯತ್ನ ಮಾಡಬೇಡಿ ಇದರಿಂದ ದೇಹಕ್ಕೆ ಆಯಾಸವಾಗುತ್ತದೆ ಒಂದು ಗಂಟೆ ಮುಂಚಿತವಾಗಿ ಹೇಳುವ ಅಭ್ಯಾಸ ಮಾಡಿಕೊಳ್ಳಿ ಸಾಕು, ಇದೇ ರೀತಿ ಮಾಡುತ್ತಾ ಹೋದರೆ ನಿಧಾನವಾಗಿ ನೀವು ಬೆಳಗ್ಗೆ ಬೇಗ ಹೇಳಲು ಸಾಧ್ಯವಾಗುತ್ತದೆ.

LEAVE A REPLY

Please enter your comment!
Please enter your name here