ಒಂದು ಸಣ್ಣ ಬೆಳ್ಳುಳ್ಳಿ ನಿಮ್ಮ Back Pain ನನ್ನು ಸಂಪೂರ್ಣ ಕಡಿಮೆ ಮಾಡುತ್ತದೆ..!!

0
1989

ಕೆಳ ಬೆನ್ನಿನಲ್ಲಿ ರಕ್ತದರಿತ ಕಡಿಮೆಯಾಗುವುದರಿಂದ ಅಲ್ಲಿರುವ ಸ್ನಾಯುಗಳು ಮತ್ತು ಮೂಳೆಗಳು ಬಲಹೀನವಾಗುತ್ತದೆ, ಆದ್ದರಿಂದ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಕೆಲಸ ಮಾಡಿದರೆ ಅಥವ ಬಾರವನ್ನು ಎತ್ತಿದಾಗ ಅಥವ ಬಗ್ಗಿ ಕೆಲಸ ಮಾಡಿದಾಗ ಬೆನ್ನು ನೋವು ಬರುತ್ತದೆ, ಇದರಿಂದ ಅತೀವ ಸಂಕಟ ಮತ್ತು ಏನು ಕೆಲಸ ಮಾಡಲಾಗದ ಸ್ಥಿತಿ ಬರುತ್ತದೆ, ಇಂತಹ ಸಮಯದಲ್ಲಿ ಬೆನ್ನು ನೋವಿಗೆ ಮೆಡಿಕಲ್ ಶಾಪ್ ನಿಂದ ತಂದ ಕೆಲವು ಕ್ರೀಮ್ ಮತ್ತು ಸ್ಪ್ರೇ ಬಳಸುತ್ತೇವೆ ಆದರೂ ತಕ್ಷಣ ನೋವು ಕಡಿಮೆಯಾದಂತೆ ಅನಿಸಿದರೂ ಮತ್ತೆ ಮರುದಿನ ಅಥವಾ ಕೆಲವು ಘಂಟೆಗಳ ನಂತರ ನೋವು ಕಾಣಿಸಿ ಕೊಳ್ಳುತ್ತದೆ, ಇಂತಹ ಸಮಯದಲ್ಲಿ ನಾವು ಇಂದು ತಿಳಿಸುವ ಮನೆಮದ್ದನ್ನು ತಯಾರಿಸಿ ಬಳಸಿದರೆ ಬೆನ್ನು ನೋವು ಶಾಶ್ವತವಾಗಿ ಮಾಯವಾಗುತ್ತದೆ.

ಉದ್ದಿನಬೇಳೆ ಬೆನ್ನು ನೋವಿಗೆ ತುಂಬಾ ಬಲವನ್ನು ಕೊಡುತ್ತದೆ, ಉದ್ದಿನಬೇಳೆಯಲ್ಲಿ ಅಧಿಕವಾಗಿರುವ ಮೆಗ್ನೆಶಿಯಂ, ಐರನ್, ಕ್ಯಾಲ್ಸಿಯಂ, ವಿಟಮಿನ್ B-12 ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ಕೊಡುತ್ತದೆ, ಮತ್ತು ನಮ್ಮ ಮೂಳೆಯನ್ನು ಸಹ ಗತ್ತಿಯಾಗುವಂತೆ ಮಾಡುತ್ತದೆ, ಆದ್ದರಿಂದ ಉದ್ದಿನಬೇಳೆಯನ್ನು ವಾರಕ್ಕೆ ಎರಡು ಬಾರಿಯಾದರು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ಆರೋಗ್ಯ ನಿಪುಣರು ಹೇಳುತ್ತಾರೆ.

ಗಸಗಸೆ ಮತ್ತು ಬಿಳಿಯ ಕಲ್ಲುಸಕ್ಕರೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು, ಪುಡಿಮಾಡಿ ಕೊಲ್ಲಬೇಕು, ಪ್ರತಿದಿನ ಹಾಲಿನಾಲ್ಲಿ ಈ ಪುಡಿಯನ್ನು ಬೆರಸಿ ಬೆಳಗ್ಗೆ ಹಾಗು ಸಂಜೆ ಬೆಚ್ಚಗಿನ ಹಾಲಿನಲ್ಲಿ ಬೆರಸಿ ಕುಡಿದರೆ ವೇಗವಾಗಿ ಬೆನ್ನು ನೋವು ಕಡಿಮೆಯಾಗುತ್ತದೆ.

ಬೆನ್ನುನೋವಿಗೆ ಹೆಚ್ಚಾಗಿ ಬಳಲುತ್ತಿದ್ದವರು ಬೆಳ್ಳುಳ್ಳಿಯನ್ನು ಚಿಕ್ಕದಾಗಿ ತುಂಡರಿಸಿ ಸಾಸಿವೆ ಮತ್ತು ಎಣ್ಣೆಯಲ್ಲಿ ಹಾಕಿ ಬಾಂಡಲಿಗೆ ಹಾಕಿ ಚೆನ್ನಾಗಿ ಹುರಿಯಿರಿ, ಸ್ವಲ್ಪ ಸಮಯದ ನಂತರ ಅದನ್ನು ನಿಮ್ಮ ಬೆನ್ನಿನ್ನ ಮೇಲೆ ಹಾಕಿ ನಯವಾಗಿ ಮಸಾಜ್ ಮಾಡಬೇಕು, 1 ಗಂಟೆಯ ನಂತರ ಬೆಚ್ಚಗಿನ ನೀರಲ್ಲಿ ಸ್ನಾನವನ್ನು ಮಾಡಬೇಕು ಹೀಗೆ ಮಾಡುವುದರಿಂದ ಬೆನ್ನು ನೋವಿಂದ ಬೇಗ ಪರಿಹಾರ ಸಿಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here