ವಿವಾಹಿತ ಮಹಿಳೆಯರು ಈ 5 ವಸ್ತುಗಳನ್ನ ಎಂದಿಗೂ ಬೇರೆ ಮಹಿಳೆಯರಿಗೆ ನೀಡಬಾರದಂತೆ..! ಯಾಕೆ ಗೊತ್ತಾ..?

0
698

ಧರ್ಮಗ್ರಂಥಗಳಲ್ಲಿ ಮಹಿಳೆಯರ ಬಗ್ಗೆ ಹಾಗೂ ಮಹಿಳೆಯರಿಗಾಗಿ ಅನೇಕ ವಿಚಾರಗಳನ್ನು ತಿಳಿಸಲಾಗಿದೆ, ವಿವಾಹಿತ ಮಹಿಳೆಯರು ಕೆಲವಂದು ಕೆಲಸಗಳನ್ನು ಮಾಡಬಾರದು ಹಾಗೆ ಬೇರೆ ಮಹಿಳೆಯರಿಗೆ ಕೆಲವೊಂದು ವಸ್ತುಗಳನ್ನು ಕೊಡಬಾರದು, ಹಾಗಾದರೆ ವಿವಾಹಿತ ಮಹಿಳೆಯರು ಯಾವ ವಸ್ತುಗಳನ್ನು ಬೇರೆ ಮಹಿಳೆಯರಿಗೆ ಕೊಡಬಾರದು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ಇಡುತ್ತೇವೆ.

ಯಾವುದೇ ಮಹಿಳೆ ತಾನು ಬಳಸುವ ಸಿಂಧೂರವನ್ನು ( ಕುಂಕುಮ) ಬೇರೆ ಮಹಿಳೆಗೆ ನೀಡಬಾರದು, ಸೌಭಾಗ್ಯ ವೃತ್ತಿಗಾಗಿ ಅರಿಶಿನ ಮತ್ತು ಕುಂಕುಮವನ್ನು ನೀಡಬಹುದು, ಆದರೆ ಆಕೆ ಬಳಸುವ ಕುಂಕುಮವನ್ನು ನೀಡಬಾರದು, ಹಾಗೂ ಕುಂಕುಮವನ್ನು ನೀಡುವ ವೇಳೆ ಹಣೆಯನ್ನು ಮುಚ್ಚಿಕೊಳ್ಳಬೇಕು ಎಂದು ಹೇಳಲಾಗುತ್ತದೆ.

ಎರಡನೆಯದಾಗಿ ಕಾಡಿಗೆಯನ್ನು ಯಾವ ವಿವಾಹಿತ ಮಹಿಳೆಯು ಬೇರೆ ಮಹಿಳೆಗೆ ನೀಡಬಾರದು, ಈ ರೀತಿ ತಮ್ಮ ಕಾಡಿಗೆಯನ್ನು ಬೇರೆಯವರಿಗೆ ನೀಡಿದರೆ ತಮ್ಮ ಪತಿಯ ಪ್ರೀತಿ ಕಡಿಮೆಯಾಗುತ್ತದೆ ಎಂದು ನಂಬಲಾಗುತ್ತದೆ, ಹಾಗೂ ವಿವಾಹಿತೆ ತನ್ನ ಅಲಂಕಾರಿಕ ವಸ್ತುಗಳನ್ನು ಸಹ ಬೇರೆಯವರಿಗೆ ನೀಡಬಾರದೆಂದು ಇದರಿಂದ ಪತಿಗೆ ಹೆಂಡತಿಯ ಮೇಲೆ ಆಕರ್ಷಣೆ ಕಡಿಮೆಯಾಗುತ್ತದೆ, ಹಾಗೂ ಗಂಡನ ಪ್ರೀತಿ ವಿಭಜನೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಹಣೆಯಲ್ಲಿರುವ ಬಿಂದಿ ಯನ್ನು ತೆಗೆದು ಎಂದಿಗೂ ಬೇರೆಯವರಿಗೆ ನೀಡಬಾರದು ಇದು ಅಪಶಕುನ ಎಂದು ಹೇಳಲಾಗುತ್ತದೆ, ಹಾಗೂ ಬಳೆಗಳನ್ನು ಸಹ ಅಲಂಕಾರಕ್ಕಾಗಿ ಬಳಸುತ್ತಾರೆ ಅಂದರೆ ಅದರಲ್ಲೂ ಸಾಕಷ್ಟು ತತ್ವಗಳು ಅಡಗಿದೆ, ಆದ್ದರಿಂದ ವಿವಾಹಿತ ಮಹಿಳೆ ಇಂದಿಗೂ ಸಹ ತನ್ನ ಬಳಕೆಯ ಬಳೆಗಳನ್ನು ಬೇರೆ ಮಹಿಳೆಗೆ ನೀಡಬಾರದು, ಈ ಉಪಯುಕ್ತ ಮಾಹಿತಿಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.

ಜಾಹಿರಾತು : ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 95350 04448 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here