ಲವಂಗದಿಂದ ಈ ಕೆಲಸ ಮಾಡಿದರೆ ನಿಮ್ಮ ಆರ್ಥಿಕ ಸಮಸ್ಯೆ ದೂರವಾಗಿ ಒಂದೇ ತಿಂಗಳಲ್ಲಿ ಹಣ ಬರಲು ಶುರುವಾಗುತ್ತದೆ..!

0
2332

ಅಡುಗೆ ಮನೆಯಲ್ಲಿರುವ ಲವಂಗ ಕ್ಕೆ ನಿಮ್ಮ ಅದೃಷ್ಟ ಬದಲಿಸುವ ಶಕ್ತಿ ಇದೆ, ಜ್ಯೋತಿಷ್ಯದಲ್ಲಿ ಲವಂಗದ ಬಗ್ಗೆ ಹೇಳಿರುವ ಉಪಾಯ ಕೆಲವೇ ದಿನಗಳಲ್ಲಿ ನಿಮ್ಮ ಎಲ್ಲ ಕಷ್ಟವನ್ನು ದೂರ ಮಾಡುವ ಶಕ್ತಿ ಇದೆ, ಅದಕ್ಕಾಗಿ ಲವಂಗದಿಂದ ಮಾಡುವ ಕೆಲವು ಉಪಾಯಗಳು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಗಳನ್ನು ನೀಡಬಲ್ಲದು, ಹಾಗಾದರೆ ಲವಂಗವನ್ನು ಬಳಸಿ ಯಾವ ರೀತಿ ನಮ್ಮ ಅದೃಷ್ಟವನ್ನು ಬದಲಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಒಮ್ಮೆ ಸಂಪೂರ್ಣವಾಗಿ ಓದಿರಿ.

ಒಂದು ಲವಂಗವನ್ನು ಮತ್ತು ಅದರ ಜೊತೆಯಲ್ಲಿ ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಳ್ಳಿ, ಮೊದಲು ದೇವರಿಗೆ ತುಪ್ಪದ ದೀಪವನ್ನು ಹಚ್ಚಿ, ಲವಂಗವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿಡಿ, ಲವಂಗ ಸುರಕ್ಷಿತವಾಗಿರುವಂತೆ ಮನೆಯ ಸುರಕ್ಷಿತ ಸ್ಥಳದಲ್ಲಿ ಇಡೀ, ಇದನ್ನು ಯಾರಿಗೂ ಹೇಳಬೇಡಿ ಹಾಗೂ ಈ ಕೆಲಸ ಮಾಡುವಾಗ ಮಾತನಾಡಬೇಡಿ, ನಂತರ ಪರಿಣಾಮ ನಿಮಗೆ ತಿಳಿಯುತ್ತದೆ, ಕೆಲವೇ ದಿನಗಳಲ್ಲಿ ನಿಮಗೆಲ್ಲ ಕಷ್ಟಗಳು ದೂರವಾಗಿ ಹಣ ಬರಲು ಸಹ ಶುರುವಾಗುತ್ತದೆ.

ಇದಲ್ಲದೆ ಪ್ರತಿದಿನ ದೇವರಿಗೆ ಆರತಿ ಬೆಳಗುವ ವೇಳೆ ದೀಪದ ಎಣ್ಣೆ ಯಲ್ಲಿ ಒಂದು ಲವಂಗವನ್ನು ಇಡಬೇಕು, ಇದು ನಿಮಗೆಲ್ಲಾ ಸಮಸ್ಯೆಗಳನ್ನು ದೂರ ಮಾಡಬಲ್ಲದು, ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತದೆ, ಇದನ್ನು ಲವಂಗ ದೂರ ಮಾಡಬಲ್ಲದು, ಶನಿವಾರ ಅಥವಾ ಭಾನುವಾರ ಸಂಜೆ ಐದು ಲವಂಗ ಮತ್ತು ಮೂರು ಕರ್ಪೂರ ಹಾಗೂ ಮೂರು ಏಲಕ್ಕಿಯನ್ನು ದೀಪಕ್ಕೆ ಹಾಕಿ, ಅದರ ಹೊಗೆ ಯನ್ನು ಮನೆಯ ಎಲ್ಲಾ ಕೊನೆಗೆ ಸೋಕಿಸಿ ನಂತರ ಅದನ್ನು ಮುಖ್ಯದ್ವಾರದ ಬಳಿ ಸ್ವಲ್ಪ ಸಮಯ ಇಡಿ, ಇದರಿಂದ ಮನೆಯಲ್ಲಿರುವ ಎಲ್ಲಾ ನಕರಾತ್ಮಕ ಶಕ್ತಿ ದೂರವಾಗುತ್ತದೆ.

ಯಾವುದಾದರೂ ಮುಖ್ಯ ಕೆಲಸಕ್ಕಾಗಿ ಮನೆಯಿಂದ ಹೊರ ಹೋಗಬೇಕಾದರೆ ಮೊದಲು ಲವಂಗವನ್ನು ಬಾಯಿಯಲ್ಲಿ ಹಾಕಿಕೊಳ್ಳಿ, ನಂತರ ಇಷ್ಟದೇವತೆಯನ್ನು ನೆನೆಯುತ್ತ, ಕೆಲಸ ಮುಂದುವರಿಸಿ ಇದು ಬಹಳ ಸರಳ ಉಪಾಯ ವಾದರೂ ಇದರ ಶಕ್ತಿ ಅಪಾರವಾಗಿರುತ್ತದೆ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here