ಪ್ರತಿಯೊಂದು ದೇವಸ್ಥಾನದ ಮುಂಭಾಗದಲ್ಲಿ ಆಮೆಯ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ ಯಾಕೆ ಗೊತ್ತಾ?

0
1693

ಭೂಮಿಯು ತನ್ನ ಅವಯವಗಳನ್ನು ಸಮಯಾನುಸಾರ ಮಾತ್ರ ತೆಗೆಯುತ್ತದೆ, ಹೇಗೆ ಮುಚ್ಚಿಕೊಳ್ಳುತ್ತದೆ ಪ್ರತಿಯೊಬ್ಬರು ತಮ್ಮ ಪಂಚೇಂದ್ರಿಯಗಳನ್ನು ಶಿವ ಮೆಚ್ಚುವ ಸೇವೆಗೆ ಮಾತ್ರ ಬಳಸಿಕೊಳ್ಳಬೇಕು, ಕಾಮ ಕ್ರೋಧಾದಿ ಗಳಿಗೆ ಬಳಸಿಕೊಂಡರೆ ಭಾಗ್ಯವಂತರು ಆಗುವ ಕನಸು ನನಸಾಗದು.

ಅದಕ್ಕಾಗಿ ವಿವೇಕಯುತ ವರ್ತನೆಯಿಂದ ಮಾತ್ರವೇ ಗೌರವ ಹೆಚ್ಚುತ್ತದೆ ಹೊರತು ಅನ್ಯಾಯ ಅಕ್ರಮಗಳಿಂದ ಎಂಬ ಸಂಕೇತವನ್ನು ಆಮೆಯು ಸಾರುತ್ತದೆ.

ವಿಷ್ಣು ಭಗವಂತನ ದಶಾವತಾರಗಳಲ್ಲಿ ಆಮೆಯು ಸಹ ಒಂದಾಗಿದೆ ಅದನ್ನು ಕೂರ್ಮಾವತಾರ ಎಂದು ಹೇಳುತ್ತಾರೆ, ಸಮುದ್ರ ಮಂಥನ ಕಾಲದಲ್ಲಿ ಹರಿಯು ಆಮೆಯ ರೂಪ ತೊಟ್ಟು, ಭೂ ಮಾತೆಯನ್ನು ಹೊತ್ತುಕೊಂಡು ದೇವತೆಗಳಿಗೂ ಹಾಗೂ ಮಾನವನೊಳಗೊಂಡಂತೆ ಇರುವ 84 ಕೋಟಿ ಜೀವರಾಶಿಗಳ ಉಪಕಾರ ಮಾಡಿರುವುದರಿಂದ ಮೊದಲು ಆಮೇಲೆ ರೂಪ ಹರಿಯ ದರ್ಶನ ಮಾಡಿಕೊಂಡು ಆಮೇಲೆ ಗರ್ಭಗುಡಿಯಲ್ಲಿರುವ ದೇವರ ದರ್ಶನ ಮಾಡಿಕೊಳ್ಳಬಹುದು ಮೂರ್ತಿಗಳನ್ನು ಪ್ರತಿಯೊಂದು ದೇವಸ್ಥಾನದ ಮುಂಬಾಗದಲ್ಲಿ ಪ್ರತಿಷ್ಠಾಪನೆ ಮಾಡಿರುತ್ತಾರೆ.

ಜೊತೆಯಲಿ ಇದನ್ನು ಓದಿ ಮುಟ್ಟಾದ ಹೆಣ್ಣು ಮಕ್ಕಳಿಗೆ ಯಾವ ವಸ್ತುವನ್ನು ಮನೆಯಲ್ಲಿ ಮುಟ್ಟಲು ಬಿಡುವುದಿಲ್ಲ ಯಾಕೆ ಅಂತ ಗೊತ್ತಾ?.

ನಿಮ್ಮ ಮನೆಗಳಲ್ಲಿ ನೀವು ನೋಡಿರಬಹುದು, ನಿಮ್ಮ ಹೆಂಡತಿ, ಅಕ್ಕ ತಂಗಿ ಅಥವಾ ಇನ್ನಿತರ ಹೆಣ್ಣುಮಕ್ಕಳು ತಿಂಗಳಲ್ಲಿ ಮೂರು ಅಥವಾ ನಾಲ್ಕು ದಿನ ಯಾವುದೇ ಕೆಲಸ ಮಾಡದೆ ಒಂದು ಮೂಲೆಯಲ್ಲಿ ಸುಮ್ಮನೆ ಕೂತು ಬಿಡುತ್ತಾರೆ, ಕಾರಣ ಆ ದಿನಗಳಲ್ಲಿ ಅವರು ಮುಟ್ಟಾಗಿದ್ದು ಅಂತಹ ಸಮಯಗಳಲ್ಲಿ ಮನೆಯಲ್ಲಿ ಹಿರಿಯರು ಅವರಿಗೆ ಯಾವ ಕೆಲಸಗಳನ್ನು ನೀಡುವುದಿಲ್ಲ ಹಾಗೂ ಯಾವ ವಸ್ತುಗಳನ್ನು ಸಹ ಮುಟ್ಟಲು ಬಿಡುವುದಿಲ್ಲ ಒಂದೇ ಕಡೆ ಇರುತ್ತಾರೆ, ಇದನ್ನು ನೀವು ಗಮನಿಸಿರುತ್ತೀರಿ.

ಸಾಧ್ಯವೇ ಇಲ್ಲ, ಮುಟ್ಟು ಹೆಂಗಸಿನ ಸಹಜ, ಹೆಂಗಸಿನ ಒಳಗೆ ದೇವರು ಆಕೆ ತಾಯಿಯಾಗಿ ಮಾತೃವಾತ್ಸಲ್ಯ ಹಂಚಲು ಅರ್ಹರೆಂದು ಪೂರ್ವ ಒಂದು ಶುಭ ಲಕ್ಷಣ ಇದು ಎಂದರೆ ತಪ್ಪಾಗಲಾರದು, ಆಗ ಆಕೆ ದೈಹಿಕ ಯಾತನೆಯ ಜೊತೆ ಮನೆಗೆಲಸದ ದುಡಿತದಿಂದ ಇನ್ನಷ್ಟು ನರಳುವುದು ಬೇಡವೆಂದು ದಿನಗಳಲ್ಲಿ ಮನೆಗೆಲಸದಿಂದ ದೂರದಲ್ಲಿ ಇರಿಸುವುದು, ಆದರೆ ಈಗ ಕಾಲ ಬದಲಾಗಿದೆ, ಆದ್ದರಿಂದ ಋತುಸ್ರಾವ ಕಂಡೊಡನೆ ರಾತ್ರಿಯಾಗಲಿ ಅಥವಾ ಬೆಳಗ್ಗೆ ಆಗಲಿ ಪೂರ್ಣ ಸ್ನಾನ ಮಾಡಿ ಶುದ್ಧವಾಗಿ ಮತ್ತೆ ಮುಂದಿನ ನಾಲ್ಕು ದಿನಗಳು ಇದೇ ರೀತಿ ಮುಂಜಾನೆ ಸ್ನಾನ ಮಾಡಿ ನೈರ್ಮಲ್ಯ ಕಡೆ ಗಮನ ಹರಿಸಿ ಮನೆಮಂದಿಯೊಂದಿಗೆ, ಎಂದಿನಂತೆ ಮನೆ ಕೆಲಸ ಮಾಡುತ್ತಾ ಖಂಡಿತ ಇರಬಹುದು.

LEAVE A REPLY

Please enter your comment!
Please enter your name here