ದಿನನಿತ್ಯ ಈ 4 ಕೆಲಸಗಳನ್ನು ತಪ್ಪದೇ ಮಾಡಿದರೆ ನೀವು ಕೋಟ್ಯಾಧಿಪತಿಯಾಗುವುದು ಖಂಡಿತ..!

  0
  1020

  ಪ್ರತಿಯೊಬ್ಬ ವ್ಯಕ್ತಿಯು ಹಣ ಸಂಪಾದನೆ ಮಾಡಬೇಕು ಎಂಬ ಕಾರಣಕ್ಕಾಗಿ ದುಡಿಯುತ್ತಾನೆ, ಕೆಲವರು ಹೆಚ್ಚಿಗೆ ದುಡಿದರು ಉಳಿತಾಯವಾಗುವುದು ಕಡಿಮೆ ಮತ್ತೆ ಕೆಲವರು ವಾಸ್ತವದಲ್ಲಿ ಕಡಿಮೆ ಸಂಪಾದನೆಯನ್ನು ಹೊಂದಿದ್ದರು ಹೆಚ್ಚು ಉಳಿತಾಯ ಮಾಡುತ್ತಾರೆ, ಇದರ ಹಿಂದೆ ಕೆಲವೊಂದು ಶಕ್ತಿಯ ಪರಿಣಾಮವು ಇರುತ್ತದೆ, ವ್ಯಕ್ತಿಯ ಬುದ್ಧಿಶಕ್ತಿ ಹಾಗೂ ಸಂದರ್ಭದ ಅನುಸಾರವಾಗಿ ಶಕ್ತಿಯು ಪರಿಣಾಮ ಬೀಳುತ್ತದೆ, ಇದು ಹೆಚ್ಚು ಅಥವಾ ಕಡಿಮೆ ವೆಚ್ಚ ವಾಗುವಂತೆ ಮಾಡುತ್ತದೆ, ಕೆಲವೊಂದು ವಿಷಯಗಳನ್ನು ಪ್ರತಿನಿತ್ಯದ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಧನಾತ್ಮಕ ಶಕ್ತಿಯ ಲಾಭವನ್ನು ಪಡೆಯಬಹುದು, ಇದರಿಂದ ನಮ್ಮ ಜೀವನದಲ್ಲಿ ಸಂತೋಷ ಮತ್ತು ಉಳಿತಾಯದ ಮಾರ್ಗವನ್ನು ಕಂಡುಕೊಳ್ಳಬಹುದು, ಅಷ್ಟೇ ಅಲ್ಲದೆ ನಿಮ್ಮ ಜೀವನದ ಆರ್ಥಿಕ ಪರಿಸ್ಥಿತಿಯ ಅಭಿವೃದ್ಧಿಯನ್ನು ಪಡಿಸಿಕೊಳ್ಳಬಹುದು, ಹಾಗಾದರೆ ನೀವು ಮನೆಯಲ್ಲಿ ಮಾಡಬೇಕಾದ ಕೆಲವು ಕಾರ್ಯಗಳು ಏನು ಎಂಬುದನ್ನು ತಿಳಿಯೋಣ.

  ಮನೆ ಮುಂದೆ ರಂಗೋಲಿ ಬಿಡಿಸಿ : ಪ್ರತಿದಿನ ಮನೆ ಮುಂದೆ ಅಥವಾ ಮನೆಯ ಮುಖ್ಯದ್ವಾರದಲ್ಲಿ ರಂಗೋಲಿಯನ್ನು ಬಿಡಿಸಿ, ರಂಗೋಲಿಯಲ್ಲಿ ಅಷ್ಟ ಲಕ್ಷ್ಮಿ ನೆಲೆಸಿರುತ್ತಾಳೆ ಎನ್ನುವ ಪ್ರತೀತಿ ಇದೆ, ಮುಂಬಾಗಿಲಲ್ಲಿ ರಂಗೋಲಿಯನ್ನು ಇದ್ದರೆ ಗುಣಾತ್ಮಕ ಶಕ್ತಿಗಳು ಪ್ರವೇಶ ವಾಗುವುದಿಲ್ಲ, ಮನೆಯ ಅಭಿವೃದ್ಧಿಗೆ ಇದೊಂದು ಮಾರ್ಗವಾಗಿದೆ, ಇದರೊಂದಿಗೆ ಮನೆಯ ಸಂಪತ್ತು ಇನ್ನೂ ವೃದ್ಧಿಯಾಗುವುದು, ಅದಕ್ಕಾಗಿ ದಿನನಿತ್ಯ ಮನೆಯ ಮುಂದೆ ರಂಗೋಲಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

  ಅರಿಶಿಣದ ನೀರು : ಪ್ರತಿದಿನ ನಿಮ್ಮ ಮನೆಯ ಹೊಸ್ತಿಲನ್ನು ಅರಿಶಿನದ ನೀರಿನಿಂದ ತೊಳೆಯುವ ಅಭ್ಯಾಸವನ್ನು ಮಾಡಿಕೊಳ್ಳಿ, ಕಾರಣ ವಾಸ್ತು-ವಿಜ್ಞಾನ ಹೇಳುವ ಪ್ರಕಾರ ಈ ರೀತಿ ಮಾಡುವುದರಿಂದ ಮನೆಯ ಸಂಪತ್ತು ಹೇರಳವಾಗುತ್ತದೆ, ಇದನ್ನು ಪ್ರತಿನಿತ್ಯ ಮಾಡಲು ಸಾಧ್ಯವಾಗದಿದ್ದರೆ ಗುರುವಾರದ ದಿನದಂದು ತಪ್ಪದೆ ಮಾಡಿ ಇದಕ್ಕೆ ಜ್ಯೋತಿಷ್ಯದಲ್ಲಿ ಸಂಪತ್ತು ಸಮೃದ್ಧ ಗೃಹ ಎಂದು ಕರೆಯುತ್ತಾರೆ.

  ಕರ್ಪೂರ ಬೆಳಗಿಸಿ : ಪ್ರತಿದಿನ ಸಂಜೆ ಕರ್ಪೂರವನ್ನು ಬೆಳಗಿಸಿ ದೇವರಿಗೆ ಆರ್ತಿ ಮಾಡಿ, ಹಾಗೂ ಒಂದು ವಿಧದಲ್ಲಿ ಆಮೇಲೆ ನಾಲ್ಕು ಕರ್ಪೂರ ಇಟ್ಟು ಅದನ್ನು ಬೆಳಗಿಸಿ ಮನೆಯ ಎಲ್ಲ ದಿಕ್ಕುಗಳಿಗೆ ಇದರ ಹೋಗಿ ಸೋಕಿಸಿ, ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಗಳನ್ನು ಹೊರ ಓಡಿಸುತ್ತದೆ, ಇದರಿಂದ ಮನೆಯಲ್ಲಿ ಅನಾವಶ್ಯಕ ಭಯ ಮಾನಸಿಕ ಚಿಂತನೆ, ಮತ್ತು ಋಣಾತ್ಮಕ ಆಲೋಚನೆಗಳನ್ನು ಹತ್ತಿರ ಬರದಂತೆ ಮಾಡುತ್ತದೆ.

  ಬಲಪಾದ ಮೊದಲಿಗೆ ಇಡೀ : ಬೆಳಗ್ಗೆ ಕಚೇರಿಗೆ ಹೋಗುವಾಗ ಅಥವಾ ಮನೆಗೆ ಪ್ರವೇಶ ಮಾಡುವಾಗ ಬಲಪಾದವನ್ನು ಮುಂದೆ ಇಡುವ ಅಭ್ಯಾಸ ಮಾಡಿಕೊಳ್ಳಿ, ಇದು ಎಲ್ಲರಿಗೂ ಗೊತ್ತಿರುವ ವಿಚಾರ, ವಾಸ್ತುವಿನ ಪ್ರಕಾರ ಹಾಗೂ ಧರ್ಮ ಶಾಸ್ತ್ರದ ಪ್ರಕಾರ ಅತ್ಯಂತ ಶುಭಕಾರಿ ಎನ್ನಲಾಗಿದೆ ಇದರಿಂದ ಧನಾತ್ಮಕ ಶಕ್ತಿಯು ಮತ್ತು ಒಳ್ಳೆಯ ಚಿಂತನೆಗೆ ಶುರುವಾಗುತ್ತದೆ, ನಿಮ್ಮ ಯಶಸ್ಸಿನ ದಾರಿಯನ್ನು ಮುಂದುವರಿಸುತ್ತೇವೆ ಜೊತೆಗೆ ಮನಸ್ಸಿನಲ್ಲಿರುವ ಕಿನ್ನ ಆಲೋಚನೆಗಳನ್ನು ದೂರ ಮಾಡಿಕೊಳ್ಳುತ್ತೇವೆ.

  LEAVE A REPLY

  Please enter your comment!
  Please enter your name here