ನಟಿ ರೋಜಾ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಹಾಗು ಇವರ ಮಗಳು ಹೇಗಿದ್ದಾರೆ ನೋಡಿ

    0
    2397

    ತಿರುಪತಿ ಹತ್ತಿರದ ಚಿಕ್ಕಹಳ್ಳಿ ಒಂದರಲ್ಲಿ ಹುಟ್ಟಿದ ದಕ್ಷಿಣ ಭಾರತದ ಖ್ಯಾತ ನಟಿ ರೋಜಾ, ತಮ್ಮ 17 ವಯಸ್ಸಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದರು, ರೋಜಾ ಅವರು ಚಿಕ್ಕವಯಸ್ಸಿನಲ್ಲಿಯೇ ಕುಚುಪುಡಿ ನೃತ್ಯವನ್ನು ಕಲಿತಿದ್ದರು, ಚಿಕ್ಕ ವಯಸ್ಸಿನಲ್ಲಿ ತುಂಬಾ ಸಿನಿಮಾಗಳನ್ನು ನೋಡುತ್ತಿದ್ದರಂತೆ, ತಿರುಪತಿಯ ಪದ್ಮಾವತಿ ಯೂನಿವರ್ಸಿಟಿಯಲ್ಲಿ ಯುವತಿಯರು ಹೆಚ್ಚಾಗಿ ಇದ್ದ ಕಾರಣ ತೆಲುಗು ಚಿತ್ರರಂಗದ ಸಿನಿಮಾ ನಿರ್ದೇಶಕರು, ತಮ್ಮ ಸಿನಿಮಾ ಗಳಿಗಾಗಿ ಹೊಸ ನಾಯಕಿಯನ್ನು ಹುಡುಕಲು ಪದ್ಮಾವತಿ ಯೂನಿವರ್ಸಿಟಿಗೆ ಹೋಗುತ್ತಿದ್ದರು, ಹೀಗೆ ತಮ್ಮ ಚಿತ್ರಕ್ಕೆ ನಾಯಕಿ ನಟಿಯನ್ನು ಹುಡುಕಲು ಅಂದಿನ ತೆಲುಗು ಖ್ಯಾತ ನಿರ್ದೇಶಕ ಶಿವಪ್ರಸಾದ್ ಅವರು ಈ ಕಾಲೇಜಿಗೆ ಬಂದಾಗ ನಟಿ ರೋಜಾ ಅವರ ಫೋಟೋ ನೋಡಿ ನಮ್ಮ ಸಿನಿಮಾಗೆ ಸೆಲೆಕ್ಟ್ ಮಾಡಿದರು.

    ಶಿವಪ್ರಸಾದ್ ಅವರಿಗೆ ರೋಜಾ ಅವರ ತಂದೆ ಸ್ನೇಹಿತರಾಗಿದ್ದರು, ಆದಕಾರಣ ಕ್ಲೋಸ್ ಅವರ ತಂದೆಯೊಂದಿಗೆ ತಮ್ಮ ಸಿನಿಮಾಗೆ ನಿಮ್ಮ ಮಗಳನ್ನು ನಾಯಕಿಯಾಗಿ ಮಾಡುತ್ತೇನೆ ಎಂದು ಹೇಳಿ ಒಪ್ಪಿಸಿದರು, ನಂತರ ರೋಜಾ ಅವರನ್ನು ಅವರ ತಂದೆಯೇ ಸಿನಿಮಾಗಾಗಿ ಒಪ್ಪಿಸಿದರು, ಒಂದು ಸಿನಿಮಾ ತಾನೇ ಮಾಡಿಬಿಡೋಣ ಎಂದು ಹೇಳಿ ರೋಜಾ ಕೂಡ ಅಂದು ಆ ಸಿನಿಮಾ ಮಾಡಲು ಒಪ್ಪಿಗೆ ನೀಡಿದರು, ರೋಜಾ ಅವರ ಮೊದಲ ಸಿನಿಮಾ ಪ್ರೇಮ ತಪಸ್ಸು, ತೆಲುಗಿನ ನಾಯಕನಟ ರಾಜೇಂದ್ರ ಪ್ರಸಾದ್ ಸಿನಿಮಾದಲ್ಲಿ ಹೀರೋ ಆಗಿದ್ದರು, ಆ ಸಿನಿಮಾ 1991 ರಲ್ಲಿ ತೆರೆಕಂಡು, ಸೆಕ್ಸಸ್ ಆಯಿತು.

    ಇದಾದನಂತರ ರೋಜಾ ಅವರು ಸಿನಿಮಾರಂಗದಲ್ಲಿ ಸೆಟಲ್ ಆದರೂ, ತೆಲುಗು ಚಿತ್ರರಂಗದಲ್ಲಿ ಬಿಜಿ ಆದರೂ ತಮಿಳಿನ ಕ್ಯಾತ ನಿರ್ದೇಶಕ ಸೆಲ್ವ ಮಣಿ ಅವರನ್ನು ಪ್ರೀತಿಸಿ ಮದುವೆಯಾದರೂ, 2002 ರಲ್ಲೀ ತಿರುಪತಿಯಲ್ಲಿ ಇವರ ಮದುವೆ ನಡೆಯಿತು, ರೋಜಾ ಅವರು ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್, ಮೆಗಾಸ್ಟಾರ್ ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ ಇನ್ನೂ ಅನೇಕ ನಟರ ಜೊತೆ ಅಭಿನಯ ಮಾಡಿ ಸೈ ಎನಿಸಿಕೊಂಡರು, ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ಗಡಿಬಿಡಿ ಗಂಡ, ಕಲಾವಿದ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು, ಹಾಗೂ ಗ್ರಾಮದೇವತೆ ಯಂತಹ ಕನ್ನಡ ಸಿನಿಮಾದಲ್ಲಿ ಹೋದವರು ನಟಿಸಿದ್ದಾರೆ, ರಾಜಕೀಯದಲ್ಲೂ ಗುರುತಿಸಿಕೊಂಡಿರುವ ರೋಜಾ ಅವರು ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ಅವರ ಪಕ್ಷದಲ್ಲಿ MLA ಕೂಡ ಆಗಿದ್ದಾರೆ.

    LEAVE A REPLY

    Please enter your comment!
    Please enter your name here