ಸ್ನೇಹಿತರೆ ಕಾರಣಕ್ಕೂ ಊಟದ ನಂತರ ಸ್ನಾನವನ್ನು ಮಾಡಲೇಬೇಡಿ ಇದಕ್ಕೆ ವೈಜ್ಞಾನಿಕ ಕಾರಣ ಕೂಡ ಇದೆ. ಎಲ್ಲರೂ ಹೇಳುತ್ತಾರೆ ಊಟದ ನಂತರ ಸ್ನಾನವನ್ನು ಮಾಡಬಾರದೆಂದು, ಆದರೆ ಅದಕ್ಕೆ ಕಾರಣ ಏನೆಂದು ಹೆಚ್ಚಿನವರಿಗೆ ಗೊತ್ತಿರಲ್ಲ ನಮ್ಮ ಪೂರ್ವಜರು ಇಂಥ ಅನೇಕ ಸತ್ಯವನ್ನು ನಮಗೆ ಹೇಳಿ ಹೋಗಿದ್ದಾರೆ, ಆದರೆ ನಮಗೆ ಅದು ಅರಿವಿಲ್ಲದೆ ನಾವು ಮೂಢನಂಬಿಕೆ ಎಂದುಕೊಳ್ಳುತ್ತೇವೆ ಇದು ಮೂಢನಂಬಿಕೆ ಅಲ್ಲ ಇದರ ಹಿಂದೆ ಒಂದು ವೈಜ್ಞಾನಿಕ ಸತ್ಯವಿದೆ, ಇದರಿಂದ ನಮಗೆ ಅನೇಕ ಉಪಯೋಗಗಳು ಕೂಡ ಆಗುವುದಿದೆ.
ಆದುದರಿಂದ ನಾಳೆಯಿಂದ ನೀವು ಊಟ ಆದ ನಂತರ ಸ್ನಾನ ಮಾಡಲು ಹೊರಟರೆ ಖಂಡಿತ ದೊಡ್ಡ ತಪ್ಪು, ಇಂತಹ ತಪ್ಪು ಇನ್ನೆಂದು ಮಾಡೋಕೆ ಹೋಗ್ಬೇಡಿ ನಾಳೆಯಿಂದ ಯಾವುದೇ ಕಾರಣಕ್ಕೂ ಊಟದ ನಂತರ ಸ್ನಾನವನ್ನು ಮಾಡಲು ಹೋಗಬೇಡಿ. ಯಾಕೆಂದು ನಾವು ಹೇಳುತ್ತೇವೆ ಹೇಳಿ.
ಊಟದ ನಂತರ ಜೀರ್ಣಕ್ರಿಯೆ ಆಗುವುದು ತುಂಬಾ ಮುಖ್ಯ. ಕೆಲವು ದಿನ ನಾವು ಲಘುವಾದ ಹಾರವನ್ನು ಸೇವಿಸುತ್ತೇವೆ. ಆದರೆ ಇನ್ನೂ ಕೆಲವು ದಿನ ನಾವು ಚಿಕ್ಕನ್ ಹಾಗೂ ಮಟನ್ ತಿನ್ನುವುದರಿಂದ ಜೀರ್ಣಕ್ರಿಯೆ ಸ್ವಲ್ಪ ತಡವಾಗಿ ಆಗುತ್ತದೆ. ಊಟದ ನಂತರ ಜೀರ್ಣಕ್ರಿಯೆ ಆಗಲು ಜಠರದ ಸುತ್ತಮುತ್ತ ತುಂಬಾ ರಕ್ತದ ಅವಶ್ಯಕತೆ ಇರುತ್ತದೆ.
ನಾವು ಒಂದು ವೇಳೆ ಈ ಸಮಯದಲ್ಲಿ ಸ್ನಾನಕ್ಕೆ ಹೋದರೆ, ಸ್ನಾನದ ಸಮಯದಲ್ಲಿ ಇಡೀ ಶರೀರಕ್ಕೆ ತುಂಬಾ ರಕ್ತದ ಅವಶ್ಯಕತೆ ಇರುತ್ತದೆ. ಜೀರ್ಣಕ್ರಿಯೆ ಯಾಗಲು ಬೇಕಾದಷ್ಟು ರಕ್ತ ಸುತ್ತಮತ್ತ ಇರುವುದಿಲ್ಲ, ಆದುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗದೆ ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಸಿಗುವುದಿಲ್ಲ. ಇದಿಷ್ಟೇ ಅಲ್ಲ, ಊಟದ ನಂತರ ಸ್ನಾನ ಮಾಡಿದಾಗ ದೇಹದ ತುಂಬಾ ಅವಶ್ಯಕತೆ ಇರುತ್ತದೆ. ಹಾಗೂ ಜಠರಕ್ಕೆ ಕೂಡ ಅಷ್ಟೇ ರಕ್ತದ ಅವಶ್ಯಕತೆ ಬೇಕಾಗುತ್ತದೆ.
ಈ ಸಮಯದಲ್ಲಿ ಮೆದುಳಿಗೆ ರಕ್ತದ ಕೊರತೆ ಉಂಟಾಗುತ್ತದೆ. ಆದುದರಿಂದ ಊಟದ ನಂತರ ಸ್ನಾನ ಮಾಡಿದರೆ ತಲೆ ತಿರುಗುವುದು, ತಲೆಸುತ್ತುವಿಕೆ, ಹಾಗೂ ಜಾರಿ ಬೀಳುವುದು ಇಂತಹ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನೀವು ಅನೇಕ ಸುದ್ದಿಗಳನ್ನು ಓದುತ್ತೀರಿ ಅಥವಾ ನಿಮ್ಮ ಅಕ್ಕ ಪಕ್ಕದ ಮನೆಯವರು ಬಾತ್ ರೂಮಿನಲ್ಲಿ ತಲೆತಿರುಗಿ ಬಿದ್ದು ಕೈಕಾಲು ಮುರಿದುಕೊಂಡ ಸನ್ನಿವೇಶ ತುಂಬಾ ಮಾಮೂಲು ಅನಿಸಿಬಿಟ್ಟಿದೆ. ಮುಖ್ಯ ಕಾರಣ ಎಂದರೆ ಇಂದಿನ ಜೀವನ ಶೈಲಿ. ಕೆಲವರು ಊಟ ಮಾಡಿದ ನಂತರ ಸ್ನಾನವನ್ನು ಮಾಡುತ್ತಾರೆ. ನೀವು ಊಟಕ್ಕೂ ಆಗುವ ಸ್ನಾನಕ್ಕೂ ಕನಿಷ್ಠ ಅರ್ಧಗಂಟೆಯ ವ್ಯತ್ಯಾಸವನ್ನು ಇಟ್ಟುಕೊಳ್ಳಿ. ಆದುದರಿಂದ ನಾಳೆಯಿಂದ ನೀವು ಊಟದ ನಂತರ ಸ್ನಾನಕ್ಕೆ ಹೋಗಬೇಡಿ.