ಕೋರೋನ ವೈರಸ್ ನಿಮ್ಮ ಬಳಿ ಬಾಲ ಬಿಚ್ಚದಂತೆ ನಿಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸುಲಭ ಉಪಾಯ..

    0
    2216

    ಪ್ರಪಂಚದ ಎಲ್ಲೆಡೆ ಇಂದು ಕೋರೋನ ವೈರಸ್ನ ಭಯವಿದೆ, ಹೌದು ಈಗಾಗಲೇ ಭಾರತದಲ್ಲಿ 52957 ಪ್ರಕರಣಗಳು ಪತ್ತೆಯಾಗಿವೆ ಹಾಗೂ ಅದರಲ್ಲಿ 1783 ಜನ ಮರಣ ಹೊಂದಿದ್ದಾರೆ, ಕಳೆದ 4ದಿನಗಳಿಂದ ಕರ್ನಾಟಕದಲ್ಲಿ ಲಾಕ್ ಡೌನ್ ಮೂರನೇ ಹಂತ ಘೋಷಣೆ ಮಾಡಲಾಗಿದೆ, ಭಾರತದಲ್ಲಿ ಅತಿ ಹೆಚ್ಚಾಗಿ ಮಹಾರಾಷ್ಟ್ರ 14,541 ವ್ಯಕ್ತಿಗಳಿಗೆ, ಗುಜರಾತ್ ನಲ್ಲಿ 5804 ಜನರಿಗೆ, ಡೆಲ್ಲಿಯಲ್ಲಿ 4898 ಜನರಿಗೆ, ತಮಿಳುನಾಡಿನಲ್ಲಿ 3550 ಜನರಿಗೆ ಅದನ್ನು ಬಿಟ್ಟರೆ ನಮ್ಮ ಕರ್ನಾಟಕದಲ್ಲಿ ಇಂದಿಗೆ 659 ಜನರಿಗೆ ಕೋರೋನ ವೈರಸ್ ದೃಢಪಟ್ಟಿದೆ.

    ನಿಮಗೆ ತಿಳಿದಿರಬಹುದು ಕೋರೋನ ದಿಂದ ಮರಣದ ಅಪಾಯ ಇರುವುದು ಸಣ್ಣ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಕಾರಣ ಇಷ್ಟೇ ಸ್ನೇಹಿತರೆ ಸಣ್ಣ ಮಕ್ಕಳಲ್ಲಿ ಮತ್ತು ವಯಸ್ಸಾದವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ, ವಯಸ್ಕರಲ್ಲಿ ರೋಗನಿರೋಧಕ ಶಕ್ತಿಯ ಪ್ರಮಾಣ ಹೆಚ್ಚಾಗಿರುವುದರಿಂದ ಇವರ ಬಳಿ ಈ ವೈರಸ್ ಬಾಲ ಬಿಚ್ಚಲು ಆಗುವುದಿಲ್ಲ ಅಥವಾ ವೈರಸ್ ತಗುಲಿದರೂ ಸಹ ಗುಣಪಡಿಸಬಹುದು, ಆದುದರಿಂದ ಇಂದು ನಾವು ನಿಮಗೆ ದೇಹದ ರೋಗ ನಿರೋಧಕ ಶಕ್ತಿ ಹೇಗೆ ಹೆಚ್ಚಿಸಿಕೊಳ್ಳಬೇಕು ಎಂಬುದರ ಬಗ್ಗೆ ಒಂದು ಅತ್ಯುತ್ತಮ ಮಾಹಿತಿಯನ್ನು ನೀಡುತ್ತವೆ, ಸಾರ್ವಜನಿಕರಲ್ಲಿ ಈಗಾಗಲೇ ಹುಟ್ಟಿರುವ ವಿನಾಕಾರಣ ಭಯವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

    ಮಾಯಾಲೋಕ ಆಫೀಸಲ್ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿರುವ ವಿಡಿಯೋ ಒಂದನ್ನು ಈ ಕೆಳಗೆ ನೀಡಲಾಗಿದೆ, ತಪ್ಪದೇ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ, ಈ ಮಾಹಿತಿ ಇಷ್ಟವಾದರೆ ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆಗಳನ್ನು ಬರೆದು ತಿಳಿಸಿ.

    LEAVE A REPLY

    Please enter your comment!
    Please enter your name here