ಹೆಂಗಸರು ಋತುವಿನ ಸಮಯದಲ್ಲಿ ದೇವಸ್ಥಾನಕ್ಕೆ ಹೋದರೆ ಏನಾಗುತ್ತೆ!

0
1776

ನಮ್ಮ ಸಂಪ್ರದಾಯದಲ್ಲಿ ಸ್ತ್ರೀ ಋತುಸ್ರಾವದ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗಬಾರದು ಎನ್ನುವ ನಿಯಮ ಉಂಟು ಈ ರೀತಿ ಮಾಡುವುದು ಸ್ತ್ರೀ ಅವಮಾನ ಪಡಿಸಲಾಗಿದೆ ಎಂದು ಭಾವಿಸಬಾರದು ದೈವಿಕ ಮತ್ತು ವಾಸ್ತವಿಕ ಅಂಶಗಳನ್ನು ಚರ್ಚೆ ಮಾಡುವುದರಿಂದ ನಿಮಗೆ ನಿಜಸಂಗತಿ ಅರಿವಾಗುತ್ತದೆ ಆಗ ನಾವು ಅರ್ಥಮಾಡಿಕೊಳ್ಳಬಹುದು ಸ್ತ್ರೀ ಋತು ಕ್ರಮದಲ್ಲಿ ಇರುವ ಸಮಯದಲ್ಲಿ ಮಾನಸಿಕವಾಗಿ ದುರ್ಬಲತೆ ಹೊಂದಿರುತ್ತಾರೆ ಅದೇ ರೀತಿ ದೈಹಿಕ ಅಶುದ್ಧತೆ ಕಾಡುತ್ತದೆ ಇಂತಹ ಸಮಯದಲ್ಲಿ ಮನಸ್ಸು ಬಲಹೀನವಾಗಿರುತ್ತದೆ ಇಂತಹ ಪರಿಸ್ಥಿತಿಯಲ್ಲಿ ಸ್ತ್ರೀ ದೇವಸ್ಥಾನದ ಒಳಗೆ ಹೋಗುವುದು ಸೂಕ್ತವಲ್ಲ ಮಾನಸಿಕ ಮೈಲಿಗೆ ಅಂದರೆ ಮನಸ್ಸು ದೇವಾಲಯದ ಒಳಗೆ ಹೋಗಲು ಹಿಂಜರಿಯುವ ಸ್ಥಿತಿ ಇರುತ್ತದೆ ಈ ರೀತಿ ಮನಸ್ಸು ಬಲಹೀನತೆಯಲ್ಲ ಕೂಡಿರುವ ಸಮಯದಲ್ಲಿ ದ್ವಂದ್ವ ಕಾಡುತ್ತದೆ ಮನಸ್ಸು ನಿರಾಳ ಇಲ್ಲದಿರುವ ಸಮಯದಲ್ಲಿ ಯಾವ ಕೆಲಸವೂ ಮಾಡಲು ಆಗುವುದಿಲ್ಲ.

ವಾಸ್ತವಿಕತೆ : ಋತುಸ್ರಾವದ ಸಮಯದಲ್ಲಿ ದೇಹದಲ್ಲಿ ಅಧಿಕ ಉಷ್ಣತೆ ಕಾಡುತ್ತಿರುತ್ತದೆ ಸ್ತ್ರೀಯರಲ್ಲಿ ಶ್ರವ ಆಗುತ್ತಿರುವ ಸಮಯದಲ್ಲಿ ಕೆಲವು ಕ್ರಿಮಿಕೀಟಗಳು ಆಕೆ ದೇಹದ ಸುತ್ತಲೂ ಹರಡಿಕೊಂಡಿರುತ್ತದೆ ಹಿಂದಿನ ಕಾಲದಲ್ಲಿ ಮೂರು ದಿನಗಳ ಕಾಲ ಪ್ರತ್ಯೇಕವಾಗಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡುತ್ತಿದ್ದರು ವಿಗ್ರಹಗಳ ಬಳಿಗೆ ಹೋದರೆ ಅತಿಯಾದ ಉಷ್ಣತೆ ತಾಕಿ ವಿಗ್ರಹಗಳು ಹಾಳಾಗುತ್ತದೆ ಹೊಲ, ಗದ್ದೆ ಮುಂತಾದ ಕಡೆಗೆ ಹೋಗಬಾರದು ಎಂದು ತಾಕೀತು ಮಾಡಲಾಗುತ್ತಿತ್ತು ಈ ರೀತಿ ಮಾಡಲು ಕಾರಣವೇನೆಂದರೆ ಆಕೆ ದೇಹದಲ್ಲಿರುವ ಅತಿ ಉಷ್ಣತೆ ತಗುಲಿ ಗಿಡಗಳು ಒಣಗುತ್ತಿತ್ತು ಪ್ರಕೃತಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಸ್ತ್ರೀಯರು ಋತು ಕ್ರಮದ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗಬಾರದು ಎನ್ನುವ ನಿಯಮ ಮಾಡಲಾಗಿದೆ.

ವೈಚಾರಿಕತೆ : ಸ್ತ್ರೀ ಎಂದರೆ ಪ್ರಕೃತಿ ಅಂತಹ ಸ್ತ್ರೀ ಪ್ರಕೃತಿ ಹಾಳು ಮಾಡುವ ಕೆಲಸದಲ್ಲಿ ನಿರತಳಾಗಬಾರದು ಅಲ್ಲವೇ.

LEAVE A REPLY

Please enter your comment!
Please enter your name here