ರಾತ್ರಿ ಮಲಗುವ ಮುಂಚೆ ಮುಖಕ್ಕೆ ಇದನ್ನು ಹಚ್ಚಿ ಮಲಗಿ ನೋಡಿ.

  0
  2013

  ಮುಖದ ಚರ್ಮ ಕಾಂತಿಯ ಬಗ್ಗೆ ಖಂಡಿತ ಎಲ್ಲರೂ ತಲೆ ಕೆಡಿಸಿಕೊಳ್ಳುತ್ತಾರೆ, ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ವಿವಿಧ ಬೆಲೆಯ ಹಲವು ರೀತಿಯ ಪ್ರಾಡೆಕ್ಟ್ ಲಭ್ಯವಿದೆ, ಆದರೆ ಹಲೋ ಕೆಮಿಕಲ್ ಗಳನ್ನು ಬಳಸಿ ಇವುಗಳನ್ನು ತಯಾರು ಮಾಡುತ್ತಾರೆ, ಇದೇ ಕಾರಣಕ್ಕಾಗಿ ಕೆಲವರಿಗೆ ಇದು ಉಪಯೋಗಕ್ಕೆ ಬಂದರೆ ಇನ್ನು ಕೆಲವರಿಗೆ ಇದರಿಂದ ಹಲವು ರೀತಿಯ ತೊಂದರೆಗಳು ಉಂಟಾಗುತ್ತವೆ, ಕಾರಣ ಎಲ್ಲರ ಚರ್ಮವು ಒಂದೇ ಗುಣವನ್ನು ಹೊಂದಿರುವುದಿಲ್ಲ ಹಾಗಾಗಿ ಇಂದು ನಾವು ನಿಮಗೆ ತಿಳಿಸುವ ಈ ಎಣ್ಣೆಯನ್ನು ರಾತ್ರಿ ಮಲಗುವ ಮುಂಚೆ ನಿಮ್ಮ ಮುಖದ ಚರ್ಮಕ್ಕೆ ಹಚ್ಚಿ ಮಲಗಿದರೆ ಸಾಕು ನಿಮ್ಮ ತ್ವಚೆಯು ಅದ್ಭುತ ಕಾಂತಿಯನ್ನು ಪಡೆಯುತ್ತದೆ, ಹಾಗಾದರೆ ಇದನ್ನು ತಯಾರಿಸುವುದು ಹೇಗೆ ನೋಡೋಣ ಬನ್ನಿ.

  ಮೊದಲು ಒಲೆಯ ಮೇಲೆ ಒಂದು ಪಾತ್ರೆ ಇಟ್ಟು ಅದರಲ್ಲಿ ಒಂದುವರೆ ಲೋಟ ನೀರು ಹಾಕಿ, ನೀರು ಸ್ವಲ್ಪ ಬಿಸಿಯಾದ ತಕ್ಷಣ ಅದಕ್ಕೆ ಅದಕ್ಕೆ ಬೀಜವನ್ನು ಮಿಶ್ರ ಮಾಡಿ ಎಂಟರಿಂದ ಹತ್ತು ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ, ನೀರು ಚೆನ್ನಾಗಿ ಕುದಿ ಬರಬೇಕು, ನೀರು ನಿಧಾನವಾಗಿ ಜೆಲ್ ರೂಪವನ್ನು ತಾಳುತ್ತದೆ, ಇದನ್ನು ಒಲೆಯಿಂದ ಕೆಳಗಿಳಿಸಿ ತಣ್ಣಗೆ ಆಗೋವರೆಗೂ ಕಾಯಿರಿ, ನಂತರ ಅದನ್ನು ಸೋಸಿಕೊಳ್ಳಿ ಈಗ ನಿಮ್ಮ ಜೆಲ್ ರೆಡಿ ಆಗಿದೆ.

  ಇದನ್ನೇ ಪ್ರತಿನ ತಣ್ಣಗಿನ ನೀರಿನಲ್ಲಿ ಮುಖ ತೊಳೆದು ನಂತರ ನಿಮ್ಮ ಕೈ ನಲ್ಲಿ ಹಚ್ಚಿ ಸ್ವಲ್ಪ ಮಸಾಜ್ ಮಾಡಿ ಅಷ್ಟೇ ಕೆಲವೇ ದಿನದಲ್ಲಿ ನೀವೇ ನಿಮ್ಮ ಚರ್ಮ ಕಾಂತಿಯಲ್ಲಿ ವ್ಯತ್ಯಾಸ ಕಾಣುತ್ತಿರ, ಹೆಚ್ಚಿನ ವಿವರಕ್ಕೆ ಈ ಕೆಳಗೆ ಕೊಟ್ಟಿರೋ ವಿಡಿಯೋ ನೋಡಿ.

  LEAVE A REPLY

  Please enter your comment!
  Please enter your name here