ಮಹಿಳೆಯರು ಸ್ವಾಭಾವಿಕವಾಗಿ ಪುರುಷರ ಬಗ್ಗೆ ಹಲವು ವಿಭಿನ್ನ ಆಯ್ಕೆಗಳನ್ನು ಹೊಂದಿರುತ್ತಾರೆ, ಆದರೆ ಪ್ರತಿ ಮಹಿಳೆಯರು ಸ್ವಾಭಾವಿಕವಾಗಿ ಪುರುಷರಲ್ಲಿ ಗಮನಿಸುವ 5 ಪ್ರಮುಖ ಅಂಶಗಳು ಯಾವುದು ಎನ್ನುವುದರ ಬಗ್ಗೆ ಅಧ್ಯಯನ ಒಂದು ವಿವರಣೆ ನೀಡಿದ್ದು ಅದರ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ, ಪುರುಷರನ್ನು ಗಮನಿಸುವುದು ನೈಸರ್ಗಿಕ ಹಾಗೂ ಸ್ವಾಭಾವಿಕವಾಗಿದ್ದು ಈ ವಿಚಾರಗಳಲ್ಲಿ ಮಹಿಳೆಯರು ಬಹಳಷ್ಟು ಸಮಂಜಸವಾಗಿ ಇರುತ್ತಾರೆ.
ನಗುಮುಖ : ಮೊಟ್ಟಮೊದಲಾಗಿ ಮಹಿಳೆಯರು ಪುರುಷರಲ್ಲಿ ಇಷ್ಟಪಡುವುದು ಅವರ ನಗುವನ್ನು, ಕೋಪದ ಮುಖವನ್ನು ಇಟ್ಟುಕೊಂಡಿದ್ದರೆ ಯಾರಿಗೆ ತಾನೇ ಇಷ್ಟವಾಗುತ್ತೆ ಹೇಳಿ, ಎಲ್ಲಾ ಸಮಯದಲ್ಲೂ ಮುಖದ ಮೇಲೆ ಕಿರುನಗೆಯನ್ನು ಇಟ್ಟುಕೊಂಡಿರುವ ಅವರನ್ನು ಮಹಿಳೆಯರು ಹೆಚ್ಚಾಗಿ ಇಷ್ಟಪಡುತ್ತಾರಂತೆ, ನಗುನಗುತ್ತಾ ಅವರನ್ನು ವೆಲ್ಕಮ್ ಮಾಡಿದರೆ ಅವರಿಗೆ ಬಹಳ ಕಂಪರ್ಟ್ ಆಗಿರುತ್ತದೆ ಹಾಗೂ ನಿಮ್ಮೊಂದಿಗೆ ಹೆಚ್ಚಿಗೆ ಬರೆಯುತ್ತಾರೆ, ಆದಕಾರಣ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುವ ಮೊದಲು ನಿಮ್ಮ ಹಲ್ಲನ್ನು ಸ್ವಚ್ಛವಾಗಿಟ್ಟುಕೊಳ್ಳಿ ಆಗಲೇ ನಿಮ್ಮ ನಗು ಸುಂದರವಾಗಿ ಕಾಣುವುದು.
ಬಾಡಿ ಲ್ಯಾಂಗ್ವೇಜ್ : ಕೆಲವು ಪುರುಷರ ಹಾವಭಾವಗಳನ್ನು ನುಡಿಯೇ ಅವರು ಆಕ್ಟಿವ್ ಪರ್ಸನ್ ಅಥವಾ ಸೋಂಬೇರಿಗಳು ಎಂದು ತಿಳಿಯಬಹುದು, ಮಹಿಳೆಯರು ಮಾತ್ರ ಇದನ್ನು ಖಂಡಿತವಾಗಿಯೂ ಗಮನಿಸುತ್ತಾರೆ, ಹಾಗಂತ ನೀವೇನು ಬಾಡಿಬಿಲ್ಡಿಂಗ್ ಮಾಡಿ ದೇಹದ ಗಾತ್ರವನ್ನು ಹೆಚ್ಚಿಸಿಕೊಳ್ಳಬೇಕು ಎಂದೇನಿಲ್ಲ, ಆರೋಗ್ಯವಾಗಿದ್ದರೆ ಸಾಕು.
ಕಣ್ಣುಗಳು : ಮಹಿಳೆಯರು ನಂತರ ನೋಡುವುದು ಪುರುಷರ ದೃಷ್ಟಿಕೋನವನ್ನು, ಅವರು ನನ್ನನ್ನು ಯಾವ ರೀತಿ ನೋಡುತ್ತಾರೆ ಹಾಗೂ ಉಳಿದವರನ್ನು ಯಾವ ರೀತಿಯಲ್ಲಿ ಹೇಗೆ ನೋಡುತ್ತಾರೆ ಎಂಬುದನ್ನು ಗಮನಿಸುತ್ತಾರೆ, ಅದರಲ್ಲೂ ದಪ್ಪ ಕಣ್ಣು ಅಥವಾ ಭಯಹುಟ್ಟಿಸುವ ಕಣ್ಣಿನ ಪುರುಷರಿಂದ ಅವರು ದೂರವೇ ಇದ್ದುಬಿಡುತ್ತಾರೆ, ಪುರುಷರ ಕಣ್ಣುಗಳಿಂದ ಆತನ ನಡವಳಿಕೆಯನ್ನು ಲೆಕ್ಕಚಾರ ಮಾಡುತ್ತಾರೆ.
ಹಾಸ್ಯ : ಯಾವಾಗಲೂ ನಗುವ ಅಥವಾ ನಗಿಸುವ ಪುರುಷರಿದ್ದಾರೆ ಮಹಿಳೆಯರಿಗೆ ಬಹಳಷ್ಟು ಹೊಂದಿಕೊಳ್ಳುತ್ತಾರೆ, ದಿನಪೂರ್ತಿ ಆತನ ಜೊತೆ ಎಂದರು ಅಲ್ಲಿ ನಗಿಸುತ್ತಾ ದಿನದ ಸಂಪೂರ್ಣ ಕಾರ್ಯವನ್ನು ಸಂಪೂರ್ಣ ಮಾಡುವಂತಹ ಪುರುಷರು ಮಹಿಳೆಯರಿಗೆ ಬಹಳಷ್ಟು ಇಷ್ಟವಾಗುತ್ತಾರೆ.
ಆತನ ಕೆಲಸ : ಮೇಲಿನ ನಾಲ್ಕು ಗುಣಗಳು ನಿಮ್ಮಲ್ಲಿ ಇದೆ ಎಂದು ತಿಳಿದ ಮೇಲೆ ನಿಮ್ಮನ್ನು ಬಾಳಸಂಗಾತಿಯಾಗಿ ಪಡೆಯಲು ಕೊನೆಯದಾಗಿ ನೋಡುವ ವಿಚಾರವೆಂದರೆ ಅದು ನಿಮ್ಮ ಕೆಲಸ ಹಾಗೂ ದುಡಿಮೆ, ನೀವು ಯಾವ ಕೆಲಸ ಮಾಡುತ್ತಿದ್ದೀರಾ ಹಾಗು ತಿಂಗಳಿಗೆ ಎಷ್ಟು ದುಡಿಯುತ್ತಿದ್ದೇನೆ ಅದರಲ್ಲಿ ಎಷ್ಟು ಸೇವಿಂಗ್ ಮಾಡುತ್ತಿದ್ದೀರಾ ಎಂಬುದು ಅವರ ಮುಖ್ಯವಾಗಿ ಗಮನಹರಿಸುವ ವಿಚಾರ, ಎಲ್ಲಾ ವಿಚಾರಗಳಲ್ಲೂ ನೀವು ಉತ್ತೀರ್ಣರಾದರೆ ಆ ಮಹಿಳೆ ನಿಮ್ಮನ್ನು ಖಂಡಿತವಾಗಿಯೂ ಬಾಳಸಂಗಾತಿಯಾಗಿ ಒಪ್ಪಿಕೊಳ್ಳುತ್ತಾಳೆ.