ಎಕ್ಕದ ಗಿಡ ನಿಮ್ಮ ಮನೆಯ ಹತ್ತಿರ ಇದ್ದರೆ ನೀವೇ ಅದೃಷ್ಟಶಾಲಿಗಳು ಯಾಕೆ ನೋಡಿ!

0
2043

ಎಕ್ಕದ ಗಿಡಕ್ಕೆ ಹಿಂದೂ ಧರ್ಮದಲ್ಲಿ ಬಹಳಷ್ಟು ಗೌರವವಿದೆ, ಈಗಲೂ ಹಲವು ದೇವಸ್ಥಾನಗಳ ಪಕ್ಕದಲ್ಲಿ ಅಥವಾ ಹಿಂದೆ ಒಮ್ಮೆ ನೋಡಿದರೆ ಎಕ್ಕದ ಗಿಡ ಖಂಡಿತವಾಗಿಯೂ, ಇನ್ನುಎಕ್ಕದ ಗಿಡದ ಹೂವುಗಳು ದೇವರಿಗೆ ಬಲು ಪ್ರಿಯವಾದದ್ದು ಎಂಬುದು ಹಿರಿಯರ ನಂಬಿಕೆ, ಎಕ್ಕೆ ಗಿಡದ ಎಲೆ ಯು ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಬಹಳಷ್ಟು ಸಹಕಾರಿ, ಇಂತಹ ಎಕ್ಕೆ ಗಿಡ ಯಾರು ಕೀಳಬಾರದು ಎಂದು ನಮ್ಮ ಹಿರಿಯರು ಯಾಕೆ ಹೇಳುತ್ತಾರೆ ಎಂದು ತಿಳಿಯೋಣ.

ಮಂಡಿ ನೋವು ನಿಮಗೆ ಅತಿಯಾಗಿ ಕಾಡುತ್ತಿದ್ದರೆ ಎಕ್ಕೆ ಗಿಡದ ಎಲೆಗಳನ್ನು ಕಿತ್ತು ತಂದು ಸ್ವಲ್ಪ ಎಲೆಗಳನ್ನು ಬಿಸಿ ಮಾಡಿ ಕೀಲುಗಳ ನೋವು ಎಲ್ಲಿ ಇರುವುದು ಅಂತಹ ಜಾಗದಲ್ಲಿ ಮುಟ್ಟಿದರೆ ನೋವು ನಿವಾರಣೆಯಾಗುತ್ತದೆ.

ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ನಿಮ್ಮನ್ನು ಕಾಡುವುದು ಸಾಮಾನ್ಯ, ಇಂತಹ ಸಮಸ್ಯೆ ಇದ್ದವರು ಎಕ್ಕೇ ಎಲೆಯ ರಸಕ್ಕೆ ಎಳ್ಳೆಣ್ಣೆ ಮತ್ತು ಅರಿಶಿನ ಬೆರೆಸಿ ಹಚ್ಚಿದರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು.

ಕೆಲವರಿಗೆ ಕಿವಿ ಸೋರುವ ಸಮಸ್ಯೆ ಇರುತ್ತದೆ ಎಂದವರು ಎಕ್ಕದ ಎಲೆಯನ್ನು ತುಪ್ಪದಲ್ಲಿ ಹುರಿದು ಆದ್ದರಿಂದ ರಸ ತೆಗೆದು ನಿಯಮಿತವಾಗಿ ಪ್ರತಿ ದಿನ ಕಿವಿಗಳಿಗೆ ಹಾಕಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ ಜೊತೆಯಲ್ಲಿ ಕಿವಿಯ ನೋವು ಇದ್ದರೂ ಸಹ ಶಮನವಾಗುತ್ತದೆ.

ಕಾಲಿಗೆ ಮುಳ್ಳು ಚುಚ್ಚಿದರೆ ಎಕ್ಕದ ಹಾಲನ್ನು ಮುಳ್ಳು ಚುಚ್ಚಿದ ಜಾಗದಲ್ಲಿ ಸ್ವಲ್ಪ ಹಾಕಿದರೆ ಮುಳ್ಳು ಹೊರಗೆ ಬರುವುದರ ಜೊತೆಗೆ ನೋವು ಕಡಿಮೆಯಾಗುತ್ತದೆ, ಒಂದು ಎಕ್ಕದ ಗಿಡವನ್ನು ಮನೆಯ ಮುಂದೆ ಬೆಳೆಸುವುದರಿಂದ ಎಷ್ಟೆಲ್ಲ ಲಾಭವನ್ನು ನೀವು ಪಡೆಯಬಹುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here