ಈರುಳ್ಳಿ ಬೀಜ ಸುಟ್ಟು ಅದರ ಹೊಗೆಯನ್ನು ಬಳಸಿ ಹೀಗೆ ಮಾಡಿದರೆ ಹಲ್ಲು ಹುಳುಕು ಮಾಯವಾಗುತ್ತದೆ!

0
3258

ಸ್ನೇಹಿತರೆ ಹುಳುಕು ಹಲ್ಲು ಕೊಡುವಷ್ಟು ನೋವು ದೇಹದ ಮತ್ತ್ಯಾವ ಅಂಗವು ಹೊಂದುವುದಿಲ್ಲ ಅನಿಸುತ್ತೆ, ಅಷ್ಟು ವಿಪರೀತವಾದ ಬಾದೆ ಹುಳುಕು ಹಲ್ಲು ನೀಡುತ್ತದೆ, ಇದರಿಂದ ಬಚಾವಾಗಲು ಸಾಧ್ಯವಾಗದೆ ಹಲ್ಲನ್ನೇ ವೈದ್ಯರ ಬಳಿ ಹೋಗಿ ಕೀಳಿಸಿಬಿಡುತ್ತೇವೆ ನಂತರ ಘಟ್ಟಿ ಪದಾರ್ಥ ತಿನ್ನಲು ಸಾಧ್ಯವಾದೆ ಮತ್ತೆ ಕಷ್ಟ ಪಡುತ್ತೇವೆ, ಈ ಸಮಸ್ಯೆ ಇಂದ ಪಾರಾಗಲು ಹಲ್ಲು ಕೀಳಿಸುವ ಮೊದಲು ಇಂದು ನಾವು ನಿಮಗೆ ತಿಳಿಸೋ ಈ ಟ್ರಿಕ್ ಒಮ್ಮೆ ತಪ್ಪದೆ ಪ್ರಯತ್ನ ಪಟ್ಟು ನೋಡಿ.

ಈರುಳ್ಳಿ ಬೀಜಗಳನ್ನು ಸುಟ್ಟು ಆ ಹೊಗೆಯನ್ನು ಹುಳು ಆಗಿರುವ ಹಲ್ಲುಗಳಿಗೆ ಕೊಟ್ಟರೆ ಹುಳಗಳು ಸತ್ತು ಹಲ್ಲು ಸ್ವಚ್ಛವಾಗುತ್ತವೆ ಮತ್ತು ಹಲ್ಲು ತೂತಾಗಿ ಹುಳು ಆಗಿದ್ದರೆ ಇಂಗನ್ನು ನೀರಲ್ಲಿ ಕುದಿಸಿ ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಪ್ರಯೋಜನವಿದೆ.

ಸಾಸಿವೆ ಎಣ್ಣೆ ಮತ್ತು ಸೈಂಧವ ಉಪ್ಪು ಸೇರಿಸಿ ಪೇಸ್ಟ್‌ ಮಾಡಿ ಹಲ್ಲಿನ ನಡುವೆ ಇಟ್ಟರೆ ಹುಳುಗಳು ಕಡಿಮೆಯಾಗುತ್ತವೆ. ಹಾಗೆ 2 ರಿಂದ 3 ಲವಂಗದ ಪುಡಿಯನ್ನು ಹಲ್ಲುಗಳಿಗೆ ತುಂಬಿದರೆ ಹುಳುಗಳು ನಿವಾರಣೆಯಾಗುತ್ತವೆ.

ಜಾಯಿಕಾಯಿ ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿ ಹಲ್ಲುಗಳ ನಡುವೆ ಇಟ್ಟುಕೊಂಡರೆ ಹುಳುಗಳು ನಾಶವಾಗುತ್ತವೆ ಮತ್ತು ಬೆಳ್ಳುಳ್ಳಿ ಮತ್ತು ಸೈಂಧವ ಉಪ್ಪು ಸೇರಿಸಿ ಜಗಿದರೆ ಹಲ್ಲು ನೋವು ಕಡಿಮೆಯಾಗಿ ಹುಳುಗಳು ನಿವಾರಣೆಯಾಗುತ್ತದೆ.

ಬೇವಿನ ಎಲೆಗಳ ಕಷಾಯಕ್ಕೆ ಅರಿಶಿನ ಸೇರಿಸಿ ಬಾಯಿ ಮುಕ್ಕಳಿಸಿದರೆ ಹುಳುಕು ಹಲ್ಲು ಕಡಿಮೆಯಾಗುತ್ತದೆ. ವೀಟ್‌ಗ್ರಾಸ್‌ ಎಲೆಗಳನ್ನು ಅಗಿಯುತ್ತಿದ್ದರೆ ಹಲ್ಲಿನ ಹುಳುಗಳು ನಿವಾರಣೆಯಾಗುತ್ತದೆ.

ಬೆಳ್ಳುಳ್ಳಿ ಅನ್ನೋದು ಬರಿ ಅಡುಗೆಗೆ ಮಾತ್ರ ಸೀಮಿತವಾಗದೆ ಹಲ್ಲುಗಳ ಸಮಸ್ಯೆಗೆ ಕೂಡ ಉಪಯೋಗಕಾರಿ ಬೆಳ್ಳುಳ್ಳಿ ಮತ್ತು ಸೈಂಧವ ಉಪ್ಪು ಸೇರಿಸಿ ಜಗಿದರೆ ಹಲ್ಲು ನೋವು ಕಡಿಮೆಯಾಗಿ ಹುಳುಗಳು ನಿವಾರಣೆಯಾಗುತ್ತದೆ. ಜಾಯಿಕಾಯಿ ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿ ಹಲ್ಲುಗಳ ನಡುವೆ ಇಟ್ಟುಕೊಂಡರೆ ಹುಳುಗಳು ನಾಶವಾಗುತ್ತವೆ. ಬೇವಿನ ಎಲೆಗಳ ಕಷಾಯಕ್ಕೆ ಅರಿಶಿನ ಸೇರಿಸಿ ಬಾಯಿ ಮುಕ್ಕಳಿಸಿದರೆ ಹುಳುಕು ಹಲ್ಲು ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here