
ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನ ಯುವಕರಿಗೂ ಹೃದಯಘಾತ ಸಮಸ್ಯೆ ಕಾಡಲು ಶುರು ಮಾಡಿದೆ, ಇದಕ್ಕೆ ಕಾರಣ ಒತ್ತಡದ ಜೀವನ, ಜೀವಿಸುತ್ತಿರುವ ವಾತಾವರಣ ಎಂದರೆ ತಪ್ಪಾಗಲಾರದು, ಇಂತಹ ಮಾರಣಾಂತಿಕ ಖಾಯಿಲೆಯಾದ ಹೃದಯಾಘಾತವನ್ನು ನಿರ್ಲಕ್ಷಿಸುವುದು ತಪ್ಪು, ಕೆಲವು ಸಂಶೋಧನೆಗಳ ಪ್ರಕಾರ ಹೃದಯಾಘಾತಕ್ಕೂ ಮುನ್ನ ದೇಹವು ಈ ರೀತಿಯ ಸೂಚನೆಗಳನ್ನು ನೀಡುತ್ತದೆ ಎಂದು, ಹಾಗೂ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕೆಂದು ತಿಳಿಸಿದೆ, ಆ ಸೂಚನೆಗಳು ಯಾವುದು ಈ ಕೆಳಗೆ ಓದಿ.
ನಿಶಕ್ತಿ : ಪ್ರತಿದಿನ ಉತ್ತಮ ಭೋಜನ ಅಭ್ಯಾಸವನ್ನು ಹೊಂದಿದ್ದು ಶಕ್ತಿಯುತವಾಗಿದ್ದರು ಇದ್ದಕ್ಕಿದ್ದ ಹಾಗೆ ನಿಶಕ್ತಿ ಕಾಡಿದರೆ ಅದು ಸಾಮಾನ್ಯ ಕಾರಣವಲ್ಲ, ಕಾರಣ ಮಾನಸಿಕ ಚಟುವಟಿಕೆಯು ಆಯಾಸಕ್ಕೆ ನಕ್ಷತ್ರ ಕಾರಣವಲ್ಲ, ದಿನದ ಕೊನೆಯಲ್ಲಿ ನಿಶ್ಯಕ್ತಿ ಇನ್ನು ಹೆಚ್ಚಾಗುತ್ತದೆ, ಮುಖ್ಯವಾಗಿ ಈ ಸೂಚನೆ ಮಹಿಳೆಯರಲ್ಲಿ ಅತಿ ಬೇಗ ದೊರೆಯುತ್ತದೆ.
ತಕ್ಷಣ ಬೆವರುವುದು : ದೇಹ ದಣಿದಾಗ ಬೆವರು ಬರುವುದು ಬೇರೆ, ಆದರೆ ನೀವು ಏನು ಕೆಲಸ ಮಾಡದೆ ಆರಾಮಾಗಿ ಕೂತಿದ್ದಾಗಲೇ ದೇಹವು ಅತಿಹೆಚ್ಚಾಗಿ ಬೆವರುತ್ತಿದ್ದರೆ ದಯವಿಟ್ಟು ಇದರ ಬಗ್ಗೆ ಯೋಚನೆ ಮಾಡುವುದು ಉತ್ತಮ ಕಾರಣ ಹೃದಯಾಘಾತವಾಗುವ ಮುನ್ನ ಬರುವ ಸೂಚನೆಗಳಲ್ಲಿ ಇದು ಪ್ರಮುಖ ಲಕ್ಷಣ, ಈ ರೀತಿಯ ಲಕ್ಷಣ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಕಿಬ್ಬೊಟ್ಟೆಯ ನೋವು : ಹಸಿವಾಗದಿರುವುದು ಅಥವಾ ಹಸಿವಾದರೂ ಊಟ ಮಾಡಲು ಆಗುವುದಿಲ್ಲ, ಹೊಟ್ಟೆ ಉಬ್ಬರಿಸಿ ದಂತೆ ಯಾಗುತ್ತದೆ, ವಾಕರಿಕೆ, ಉರಿಯೂತ ಹಾಗೂ ಅತಿಮುಖ್ಯವಾಗಿ ಕಿಬ್ಬೊಟ್ಟೆಯಲ್ಲಿ ಅತಿರೇಕ ವಾದ ನೋವು ಕಾಣಿಸಿಕೊಂಡರೆ ಇದು ಸಹ ಹೃದಯಾಘಾತದ ಸೂಚನೆ.
ನಿದ್ರಾಹೀನತೆ : ಸಾಮಾನ್ಯವಾಗಿ ಅತಿ ಹೆಚ್ಚು ಮಹಿಳೆಯರಿಗೆ ಹೃದಯಾಘಾತ ಅಥವಾ ಪಾರ್ಶ್ವವಾಯು ದಂತಹ ಸಮಸ್ಯೆಗಳು ಇದ್ದರೆ ನಿದ್ರಾಹೀನತೆಯಾ ಸಮಸ್ಯೆ ಕಾಡುತ್ತದೆ, ನಿದ್ರಾಹೀನತೆ ಜೊತೆಯಲ್ಲಿ ಹಲವು ರೀತಿಯ ಮಾನಸಿಕ ತೊಂದರೆಗಳು ಕಂಡುಬರುತ್ತವೆ, ಇದು ಸಹ ಹೃದಯಾಘಾತದ ಸೂಚನೆ.
ಉಸಿರಾಟದಲ್ಲಿ ತೊಂದರೆ : ಎದೆ ಭಾಗದಲ್ಲಿ ತೀವ್ರವಾದ ತೊಂದರೆ ಉಂಟಾದಾಗ ಉಸಿರಾಡುವುದು ಕಷ್ಟ ಅನಿಸುತ್ತದೆ, ದೇಹ ಹೆಚ್ಚಾಗಿ ದಣಿದರೆ ಈ ರೀತಿ ಆಗುವುದು ಸಾಮಾನ್ಯ ಆದರೆ ನೀವು ಆರಾಮಾಗಿ ಇದ್ದ ಸಮಯದಲ್ಲಿ ಈ ರೀತಿಯ ಸಮಸ್ಯೆ ಕಂಡರೆ ನಿರ್ಲಕ್ಷ್ಯ ಮಾಡಬೇಡಿ.
ಕೂದಲು ಉದುರುವುದು : ಮಹಿಳೆಯರಲ್ಲಿ ಕೂದಲುದುರುವ ಸಮಸ್ಯೆ ಸಾಮಾನ್ಯ ಆದರೆ ಇದ್ದಕ್ಕಿದ್ದ ಹಾಗೆ ಹೆಚ್ಚು ಕೂದಲು ಉದುರಲು ಶುರು ಮಾಡುವುದು ಸಾಮಾನ್ಯ ಸಮಸ್ಯೆಯಲ್ಲ, ಹಾಗೂ ಹೃದಯದ ಬಡಿತ ಒಮ್ಮೆಲೆ ಹೆಚ್ಚಾಗುವುದು, ನಿಯಮಕ್ಕೂ ಮೀರಿದ ಹೃದಯಬಡಿತ ಹೃದಯಾಘಾತಕ್ಕೆ ಮುಖ್ಯ ಸೂಚನೆ ಎಂದರೆ ತಪ್ಪಾಗಲಾರದು, ಅದೇನೇ ಇರಲಿ ಮೇಲಿನ ಯಾವುದೇ ಸಮಸ್ಯೆ ಕಂಡುಬಂದರೂ ದಯವಿಟ್ಟು ಬಿಡುವು ಮಾಡಿಕೊಂಡು ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755
