ನಿಮಗೆ ಮೂಗಿನಲ್ಲಿ ಕೂದಲು ಕೀಳುವ ಅಭ್ಯಾಸ ಇದ್ದರೆ ತಪ್ಪದೆ ಇಲ್ಲಿ ಒಮ್ಮೆ ನೋಡಿ..!!

0
3088

ಬೆಳೆಯುವ ಕೂದಲು ದೇಹದ ಒಂದು ಭಾಗ ಕೆಲವರಿಗೆ ಮೈ ತುಂಬಾ ಕೂದಲು ಬೆಳೆದರೆ ಇನ್ನು ಕೆಲವರಿಗೆ ಸರಿಯಾಗಿ ಮುಖದ ಮೇಲು ಕೂದಲು ಬೆಳೆಯುವುದಿಲ್ಲ ಇದೆಲ್ಲ ಅವರ ಜೀನ್ಸ್ ಮೇಲೆ ನಿಂತಿರುತ್ತದೆ ಆದರೆ ಇಂದು ನಾವು ನಿಮಗೆ ತಿಳಿಸಲು ಬಯಸುವ ವಿಚಾರ ಎಂದರೆ ದೇಹದ ಯಾವ ಭಾಗದಲ್ಲಿ ಯಾದರು ಕೂದಲು ತೆಗೆಯಿರಿ ಆದರೆ ಮೂಗಿನ ಕೂದಲು ತೆಗೆಯಲು ಪ್ರಯತ್ನ ಪಟ್ಟರೆ ಅದು ನಿಮ್ಮ ಸಾವಿನ ದಾರಿಗೆ ಕೊಂಡ್ಡಯ್ಯ ಬಹುದು.

ಮೂಗಿನಿಂದ ಕೂದಲು ಕೀಳುವುದರಿಂದ ನೇರವಾಗಿ ನಿಮ್ಮ ಮೆದುಳು ಹಿಂಸೆ ಪಡುತ್ತದೆ ಹಾಗು ಬ್ಯಾಕ್ಟೀರಿಯಾ ಮತ್ತು ರೋಗಾಣುಗಳು ಅತಿ ಬೇಗ ಹರಡುತ್ತವೆ ನಿಮ್ಮ ಮೂಗುನಿಂದ ಹೊರಬರುವ ಹಾಗು ತೊಂದರೆ ಕೊಡುವ ಉದ್ದನೆಯ ಕೂದಲುಗಲುಗಳೇ ನಿಮ್ಮನ್ನು ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳಿಂದ ನಿಮ್ಮ ಅರೋಗ್ಯ ರಕ್ಷಣೆ ಮಾಡುತ್ತದೆ.

ಮೂಗಿನ ಕೂದಲು ನಿಜವಾಗಿಯೂ ಉಪಯುಕ್ತ ಅದು ಶ್ವಾಸಕೋಶದ ಫಿಲ್ಟರ್ಗಳಾಗಿ ಕೆಲಸ ಮಾಡುತ್ತದೆ ಜನರು ಕೂದಲಿನ ತುದಿಗಳನ್ನು ಮುಚ್ಚಿರುವಾಗ ಅವುಗಳನ್ನು ಕಿತ್ತಾಕುವುದು ಸಮಸ್ಯೆಯಾಗಬಹುದು ಕೂದಲು ಕಿರುಚೀಲಗಳ ತಳದಲ್ಲಿ ಸೂಕ್ಷ್ಮ ಜೀವಾಣುಗಳಿವೆ ಕೂದಲಿನ ಕಿರುಚೀಲಗಳನ್ನು ಹೊರಹಾಕಿದಾಗ ಸೂಕ್ಷ್ಮ ಜೀವಾಣುಗಳು ಸಾಯಬಹುದು ಮತ್ತು ಆ ಸೋಂಕುಗಳು ಮಾರಕವಾಗಬಹುದು.

ಮೂಗಿನಲ್ಲಿ ರಕ್ತವನ್ನು ಹರಿಸುವ ರಕ್ತನಾಳಗಳು ಮೆದುಳನ್ನು ಸೇರುವ ರಕ್ತನಾಳ ಆಗಿರುತ್ತದೆ ಆದ್ದರಿಂದ ಕೂದಲು ಕಿತ್ತು ಗಾಯವಾದರೆ ಸೂಕ್ಷ್ಮಜೀವಿಗಳು ಮೆದುಳಿಗೆ ನೇರವಾಗಿ ತಲುಪಿ ಮೆದುಳು ಉರಿಯೂತ ಮತ್ತು ಹುಣ್ಣುಗಳ ಸಮಸ್ಯೆಗೆ ಮುಖ್ಯ ಕಾರಣವಾಗುತ್ತದೆ, ಆದ್ದರಿಂದ ಮೂಗಿನಲ್ಲಿ ಇರುವ ಕೂದಲನ್ನು ಕೀಳುವ ಬದಲು ಕತ್ತರಿಯಲ್ಲಿ ಕತ್ತರಿಸುವ ಅಭ್ಯಾಸ ಮಾಡಿಕೊಳ್ಳಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here