ಈ ನಾಲ್ಕು ರಾಶಿಯವರು ಯಾವುದೇ ಕಾರಣಕ್ಕೂ ಆಮೆ ಉಂಗುರವನ್ನು ಧರಿಸಬೇಡಿ!

0
2824

ಮನುಷ್ಯರು ಸದಾಕಾಲ ತಮ್ಮ ಜೀವನದಲ್ಲಿ ಇರುವ ಕಷ್ಟಗಳನ್ನು ಬಗೆಹರಿಸಿಕೊಳ್ಳುವುದು ಕ್ಕಾಗಿ ಮತ್ತು ಜೀವನದಲ್ಲಿ ಮುಂದೆ ಬರುವುದಕ್ಕಾಗಿ ಬಹಳಷ್ಟು ಉಪಾಯಗಳನ್ನು ಮಾಡುತ್ತಲೇ ಇರುತ್ತಾರೆ, ಆದರೆ ನಾವು ಮಾಡುವ ಉಪಾಯಗಳು ಹಲವು ಬಾರಿ ಸರಿಯಾಗಿ ಮಾಡದೆ ನಮಗೆ ತಿರುಗಿ ಕೆಟ್ಟ ಪರಿಣಾಮಗಳನ್ನು ಬೀರಲು ಶುರುಮಾಡುತ್ತವೆ, ಆದ್ದರಿಂದ ಯಾವುದೇ ಉಪಾಯಗಳನ್ನು ನಾವಾಗಲಿ ಅಥವಾ ಯಾರೇ ಆಗಲಿ ನಿಮಗೆ ನೀಡಿದರೆ ಅದರ ಬಗ್ಗೆ ಸ್ವಲ್ಪವಾದರೂ ಅಧ್ಯಯನ ಮಾಡಿ ನಂತರ ಬಳಸಬೇಕಾಗಿ ಬರುತ್ತದೆ.

ಇನ್ನು ಇವತ್ತಿನ ಮಾಹಿತಿಯ ಬಗ್ಗೆ ಮಾತನಾಡುವುದಾದರೆ ಈ ನಾಲ್ಕು ರಾಶಿಯವರು ಯಾವುದೇ ಕಾರಣಕ್ಕೂ ಆಮೆ ಉಂಗುರವನ್ನು ಬಳಸಬಾರದು ರಾಶಿಗಳು ಯಾವುದು ಮತ್ತು ಕಾರಣ ಏನು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ, ಅದಕ್ಕಾಗಿ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ, ಸ್ನೇಹಿತರೆ ಹಲವು ಬಾರಿ ನಿಮ್ಮ ಸ್ನೇಹಿತರು ಅಥವಾ ಬಂಧುಬಳಗದವರು ಅಥವಾ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಯಾರು ಆಮೆ ಉಂಗುರ ಧರಿಸಿರುವುದನ್ನು ಗಮನಿಸಿರುತ್ತೀರಿ, ಅಥವಾ ನೀವೇ ಕೂಡ ಧರಿಸಿ ರಲು ಬಹುದು, ಆಮೆ ಉಂಗುರವನ್ನು ಧರಿಸಿದ ಕೂಡಲೇ ನಿಮಗೆ ಹಣ ಸಿಗುತ್ತದೆ ಸಂಕಷ್ಟಗಳೂ ಪರಿಹಾರವಾಗುತ್ತವೆ ಎಂದು ಹೇಳುವುದು ಖಂಡಿತ ಸುಳ್ಳು.

ಕಾರಣ ಆಮೆ ಉಂಗುರ ಧರಿಸುವ ಮೊದಲು ನಿಮ್ಮ ರಾಶಿಯನ್ನು ಮತ್ತು ನಿಮ್ಮ ರಾಶಿಯ ಅಧಿಪತಿಯನ್ನು ಗಮನದಲ್ಲಿಟ್ಟುಕೊಂಡು ಈ ಆಮೆ ಉಂಗುರವನ್ನು ಧರಿಸಿದರೆ ಮಾತ್ರ ಅದರ ಉಪಯೋಗ ನಿಮಗೆ ಬರೆಯುತ್ತದೆ, ಧರಿಸಲೇಬಾರದು ಎನ್ನುವ 4 ರಾಶಿಗಳು ಈ ಕೆಳಗಿನಂತಿವೆ.

ವೃಶ್ಚಿಕ ರಾಶಿ : ವೃಶ್ಚಿಕ ರಾಶಿ ದೇವಾ ಮಂಗಳ, ಆದಕಾರಣ ನೀವೇನಾದರೂ ಆಮೆ ಉಂಗುರವನ್ನು ಧರಿಸಿದರೆ ನಿಮಗೆ ಉಲ್ಟಾ ಪ್ರಭಾವ ಅಂದರೆ ಕೆಟ್ಟದಾಗಲಿ ಶುರುವಾಗುತ್ತದೆ ಆದ್ದರಿಂದ ನೀವು ಆಮೆ ಉಂಗುರವನ್ನ ಧರಿಸದಿದ್ದರೆ ತುಂಬಾ ಒಳ್ಳೆಯದು.

ಮೀನ ರಾಶಿ : ಮೀನರಾಶಿಯ ದೇವ ಬೃಹಸ್ಪತಿಯ, ಸ್ನೇಹಿತರೆ ಮೀನ ರಾಶಿಯವರು ಈ ಮಾಹಿತಿಯನ್ನು ಓದುತ್ತಿದ್ದರೆ ದಯವಿಟ್ಟು ಆಮೆ ಉಂಗುರ ಧರಿಸುತ್ತಿದ್ದರೆ ಅಥವಾ ಧರಿಸುವ ಯೋಜನೆ ಮಾಡಿದರೆ ಇಂದಿಗೆ ಮರೆತುಬಿಡಿ.

ಮೇಷ ರಾಶಿ : ಮೇಷ ರಾಶಿಯ ದೇವಾ ಮಂಗಳ, ಮೇಲೆ ವೃಶ್ಚಿಕ ರಾಶಿಗೆ ಹೇಳಿದಂತೆ ನಿಮಗೂ ಕೂಡ ಮಂಗಳ ದೇವನಾಗಿರುವುದರಿಂದ ಪ್ರತಿಯೊಂದು ಒಳ್ಳೆಯ ವಿಚಾರವು ಕೆಟ್ಟ ವಿಚಾರವಾಗಿ ಬದಲಾಗುತ್ತದೆ ಆದ್ದರಿಂದ ಆದಷ್ಟು ಆಮೆ ಉಂಗುರ ಧರಿಸಬೇಕು ಇದರಿಂದ ದೂರವೇ ಉಳಿದು ಬಿಡಿ.

ಕನ್ಯಾ ರಾಶಿ : ಕನ್ಯಾ ರಾಶಿಯ ದೇವಾ ಬುಧ, ಕನ್ಯಾ ರಾಶಿಯವರು ಕೂಡ ಆಮೆ ಉಂಗುರ ಧರಿಸುವುದರಿಂದ ಆರ್ಥಿಕ ಲಾಭಕ್ಕಿಂತ ನಷ್ಟವೇ ಹೆಚ್ಚು, ಆದ್ದರಿಂದ ಆಮೆ ಉಂಗುರ ಧರಿಸುವುದನ್ನು ಆದಷ್ಟು ನೀವು ನಿಯಂತ್ರಿಸಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here