ರಾತ್ರಿ ಮಲಗುವ ಮುನ್ನ ಕುಡಿಯುವ ನೀರಲ್ಲಿ ಒಂದು ಸಣ್ಣ ಏಲಕ್ಕಿ ಮಿಶ್ರಣ ಮಾಡಿದರೆ ಏನಾಗುತ್ತೆ ಗೊತ್ತಾ..!!

0
1699

ಸಾಮಾನ್ಯವಾಗಿ ಏಲಕ್ಕಿಯನ್ನು ಸಿಹಿ ಪದಾರ್ಥಗಳ ಸ್ವಾದವನ್ನ ಹೆಚ್ಚಿಸಲು ಬಳಸುತ್ತಾರೆ ಆಹಾರಗಳ ರುಚಿಯನ್ನ ಹೆಚ್ಚಿಸುವ ಏಲಕ್ಕಿಯಲ್ಲಿ ಇದೆ ಅನೇಕ ರೋಗನಿರೋಧಕ ಗುಣಗಳು ಈ ಏಲಕ್ಕಿಯನ್ನು ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಇರುವ ಅನೇಕ ಉಪಯೋಗಗಳನ್ನ ಇಂದು ನಾವು ನಿಮಗೆ ತಿಳಿಸುತ್ತೇವೆ.

ತಾಜಾ ಉಸಿರು : ಬಾಯಿಯ ದುರ್ಗಂಧದ ಕಂಪ್ಲೇಂಟ್ ಏನಾದರೂ ನಿಮ್ಮ ಮೇಲೆ ಇದ್ದರೆ ಅಥವಾ ಬಾಯಿಯ ವಾಸನೆ ಬರುವ ನಿಮ್ಮ ಸ್ನೇಹಿತರಿಗೂ ನೀವು ಈ ಉಪಾಯವನ್ನ ತಿಳಿಸಬದು ಒಂದು ಏಲಕ್ಕಿಯನ್ನ ಬಾಯಲ್ಲಿ ಇಟ್ಟುಕೊಂಡು ಸ್ವಲ್ಪ ಸಮಯ ಜಗಿದರೆ ಸಾಕು ನಿಮ್ಮ ಉಸಿರಿನಲ್ಲಿ ತಾಜಾತನ ತುಂಬುತ್ತದೆ.

ಪುರುಷ ಶಕ್ತಿ : ಚೆನ್ನಾಗಿ ಕಾಯಿಸಿದ ಹಾಲಿಗೆ ಒಂದೆರಡು ಏಲಕ್ಕಿ ಹಾಗು ಸ್ವಲ್ಪ ಶುದ್ಧ ಜೇನನ್ನು ಸೇರಿಸಿ ಪ್ರತಿ ದಿನ ರಾತ್ರಿ ಮಲಗುವ ಮುನ್ನ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಪುರುಷ ಶಕ್ತಿ ಅಥವಾ ಆಸಕ್ತಿ ಹೆಚ್ಚಾಗಿ ನಿಮ್ಮ ದಾಂಪತ್ಯ ಮಧುರವಾಗುತ್ತದೆ.

ಜೇರ್ಣಕ್ರಿಯೆ : ಕೆಲವು ಪಂಗಡಗಳಲ್ಲಿ ಆಹಾರ ಸೇವನೆಯ ನಂತರ ಏಲಕ್ಕೆಯನ್ನ ತಿನ್ನಲು ಕೊಡುವ ಅವ್ಯಾಸ ಈಗಲೂ ಇದೆ ಕಾರಣ ನೀವು ತಿಂದ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗಲು ಏಲಕ್ಕಿ ಬಹಳ ಸಹಕಾರಿ.

ಗಂಟಲ ಸಮಸ್ಯೆ : ನಿಮಗೆ ಗಂಟಲ ನೋವಿನ ಸಮಸ್ಯೆ ಕಾಡುತ್ತಿದ್ದರೆ ನಾವು ನಿಮಗೆ ಮೇಲೆ ತಿಳಿಸಿದ ಹಾಗೆ ಕೇವಲ ಒಂದು ಏಲಕ್ಕಿಯನ್ನ ಬಾಯಲ್ಲಿ ಜಗಿದರೆ ಇದರ ರಸ ಗಂಟಲ ನೋವಿಗೆ ಕಾರಣವಾದ ಕೀಟಾಣುಗಳ ನಾಶ ಮಾಡಿ ನಿಮ್ಮ ಗಂಟಲಿಗೆ ತಾಜಾತನ ನೀಡುತ್ತದೆ.

ರಕ್ತ ಶುದ್ದಿ : ಫ್ರೀ ರೆಡಿಕಲ್ ಮತ್ತು ಇತರೆ ವಿಷಯುಕತ ತತ್ವಗಳನ್ನು ದೇಹದಿಂದ ಹೊರ ದೂಡುವ ಶಕ್ತಿ ಏಲಕ್ಕಿಗೆ ಅತಿ ಹೆಚ್ಚಿರುವುದರಿಂದ ನೀವು ಕುದಿಯು ನೀರಿಗೆ ಒಂದು ಏಲಕ್ಕಿಯನ್ನು ಅಥವಾ ಏಲಕ್ಕಿ ಪುಡಿಯನ್ನ ಮಿಶ್ರಣ ಮಾಡಿ ಕುಡಿಯಬೇಕು.

ಏಲಕ್ಕಿಯಾ ಇಷ್ಟೊಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here