ಒಂದು ಅಡಿಕೆಯನ್ನು ಬಳಸಿ ಸಕ್ಕರೆ ಕಾಯಿಲೆಯಿಂದ ಮುಕ್ತಿ ಪಡೆಯಬಹುದು..!!

0
3079

ನೀವು ಗಮನಿಸಿರಬಹುದು ಕೆಲವರು ಸಕ್ಕರೆ ಕಾಯಿಲೆಯ ಭಯದಿಂದ ಹೆಚ್ಚು ಸಿಹಿ ಪದಾರ್ಥಗಳನ್ನು ತಿನ್ನಲು ಬಯಸುವುದಿಲ್ಲ ಯಾಕೆಂದರೆ ಸಕ್ಕರೆ ಕಾಯಿಲೆಯು ಆನುವಂಶಿಕವಾಗಿ ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ ಪ್ರತಿದಿನ ಊಟದ ನಂತರ ಅಡಿಕೆಯನ್ನು ಬಾಯಲ್ಲಿ ಅಗಿಯುವುದರಿಂದ ಕೊಲೆಸ್ಟ್ರಾಲ್ ಹಾಗೂ ಬಿಪಿ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದರ ಜೊತೆಗೆ ಸಕ್ಕರೆ ಕಾಯಿಲೆಯನ್ನು ಸಹ ದೂರವಿಡಬಹುದು.

ನೀವು ಅಡಿಕೆಯನ್ನು ಅಗೆಯುತ್ತಿರುವಾಗ ನಿಮ್ಮ ಬಾಯಲ್ಲಿ ಜೊಲ್ಲು ರಸ ಉತ್ಪತ್ತಿಯಾಗುತ್ತದೆ ಹೀಗೆ ಉತ್ಪತ್ತಿಯಾದ ಜೊಲ್ಲು ರಸವು ಅಡಿಕೆಯ ರಸದೊಂದಿಗೆ ಮಿಶ್ರಣವಾಗಿ ದೇಹವನ್ನು ಸೇರುವುದರಿಂದ ಇದು ರಕ್ತವನ್ನು ಶುದ್ದಿ ಮಾಡುತ್ತದೆ ಹಾಗೂ ರಕ್ತ ಸರಾಗವಾಗಿ ಹರಿಯುವಂತೆ ಮಾಡುತ್ತದೆ ಅತಿ ಮುಖ್ಯವಾಗಿ ರಕ್ತದ ಒತ್ತಡವನ್ನು ಕ್ರಮೇಣವಾಗಿ ತಗ್ಗಿಸುತ್ತದೆ.

ಹೀಗೆ ರಕ್ತದ ಒತ್ತಡ ಕಡಿಮೆಯಾಗಿ ರಕ್ತವು ತಿಳಿಯಾಗಿ ದೇಹದಲ್ಲಿ ಸರಾಗ ವಾಗುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವು ಸಹ ಗಣನೀಯವಾಗಿ ನಿಯಂತ್ರಣ ಮಾಡಲು ಬಹಳ ಸಹಕಾರಿ.

ಅಡಿಕೆಯ ಸೇವನೆಯಿಂದ ಬಾಯಲ್ಲಿನ ಅತಿಯಾದ ಲಾಲಾಸ್ರಾವ (ಜೊಲ್ಲು) ಕಡಿಮೆಯಾಗುತ್ತದೆ ಬಾಯಿಯ ದುರ್ವಾಸನೆ, ಬಾಯಿಹುಣ್ಣು ಶಮನಗೊಂಡು, ಬಾಯಿ ಮತ್ತು ಗಂಟಲು ಶುದ್ದವಾಗುತ್ತದೆ, ಆಹಾರ ರುಚಿಸುತ್ತದೆ.

ಹಲ್ಲುಗಳಲ್ಲಿನ ಸೋಂಕು, ಹಲ್ಲು ನೋವು ಮತ್ತು ಹಲ್ಲಿನ ಹುಳುಕಿಗೆ ಅಡಿಕೆಯ ಕಷಾಯ ಉತ್ತಮ ಔಷಧಿ ಹಲ್ಲುಗಳ ಮೇಲೆ ಆಗುವ ಪದರವನ್ನು ನಿವಾರಿಸಿ ಹಲ್ಲುಗಳ ಹೊಳಪನ್ನು ವೃದ್ದಿಸುತ್ತದೆ ಮತ್ತು ಒಸಡುಗಳಲ್ಲಾಗುವ ರಕ್ತಸ್ರಾವವನ್ನು ನಿಯಂತ್ರಿಸುತ್ತದೆ.

ಅಡಿಕೆಯನ್ನು ಊಟದ ನಂತರ ಸೇವಿಸುವುದರಿಂದ ಆಹಾರವನ್ನು ಜೀರ್ಣಗೊಳಿಸಲು ಸಹಕಾರಿಯಾಗುತ್ತದೆ ಅತಿಯಾದ ಭೋಜನದ ನಂತರ ಆಗುವ ಆಲಸ್ಯ, ಅಜೀರ್ಣ, ಹೊಟ್ಟೆ ಉಬ್ಬರದಂತಹ ಲಕ್ಷಣಗಳನ್ನು ತಡೆಯುತ್ತದೆ ಪಿತ್ತವನ್ನು ಶಮನ ಮಾಡುವ ಗುಣದಿಂದಾಗಿ ಹೊಟ್ಟೆ ಉರಿ, ಪಿತ್ತವಿಕಾರಗಳಲ್ಲಿ ಅಡಿಕೆಯು ದಿವ್ಯಔಷದ.

ಕಷಾಯ ರಸದಿಂದಾಗಿ ರಕ್ತಸ್ರಾವವನ್ನು ತಡೆಯುವ ವಿಶಿಷ್ಠ ಗುಣ ಅಡಿಕೆಗಿದೆ ಆದ್ದರಿಂದ ರಕ್ತಸ್ರಾವ, ಬಿಳಿಸೆರಗು, ಬಾಯಿಹುಣ್ಣು, ಒಸಡಿನ ರಕ್ತಸ್ರಾವದಲ್ಲಿ ಉಪಯುಕ್ತ.

ಹಲವು ಸಂಶೋಧನೆಯ ಪ್ರಕಾರ ಅಡಿಕೆಯಲ್ಲಿ ಜಂತುನಾಶಕ ಅಂಶವಿದ್ದು ರಕ್ತವನ್ನು ಶುದ್ದಿಗೊಳಿಸುತ್ತದೆ ಆದ್ದರಿಂದ ಜಠರ ಹಾಗೂ ಕರುಳಿನ ಹಲವು ಜಂತುಗಳಿಗೆ, ಇಸುಬು, ಫಂಗಸ್ ನ ಸೋಂಕುಗಳಲ್ಲಿ ಹಲವು ಚರ್ಮವ್ಯಾಧಿಗೆ ಅಡಿಕೆಯ ಕಷಾಯ ರಾಮಬಾಣ.

LEAVE A REPLY

Please enter your comment!
Please enter your name here