ನಿಮ್ಮ ಬಳಿ ಈ 5ರೂಪಾಯಿಯ ಹಳೆ ನೋಟು ಇದ್ದರೆ ಲಕ್ಷ ಲಕ್ಷ ಸಂಪಾದನೆ ಮಾಡಬಹುದು!

0
3682

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತು ಪ್ರಪಂಚದಲ್ಲಿಯೇ ಪುರಾತನ ವಸ್ತುಗಳಿಗೆ ಅತಿಯಾದ ಬೆಲೆ ಸಿಗುತ್ತದೆ, ಉದಾಹರಣೆಗೆ ಬೆಂಗಳೂರಿನಲ್ಲಿ ಹಳೆಯ ಜಾವಾ ಬೈಕ್ ಗಳಿಗೆ ಇವತ್ತು ಹೊಸ ಬೈಕ್ ಗಿಂತಲೂ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುವುದನ್ನು ನೋಡಿರುತ್ತೀರಿ ಈ ರೀತಿ ಹಲವು ಪುರಾತನ ವಸ್ತುಗಳ ಮಾರಾಟದ ಜಾಲತಾಣಗಳು ನಿಮಗೆ ಸಿಗುತ್ತವೆ, ನಿಮ್ಮ ಬಳಿ ಇರುವ ಯಾವುದೇ ಹಳೆ ವಸ್ತುಗಳಿಗೆ ಅದರದೇ ಆದ ಬೆಲೆ ಇರುತ್ತದೆ, ಅದು ನಿಮಗೆ ತಿಳಿಯದೆ ನಿಮ್ಮ ಸುತ್ತಮುತ್ತಲು ಬೆಳೆ ಬಾಳುವ ಹಳೆ ವಸ್ತುಗಳು ನಿಮ್ಮ ಒಡೆತನದಲ್ಲಿ ಇರಬಹುದು, ಆದರೆ ಅದನ್ನು ಗುರುತಿಸದೆ ಅದರ ಬೆಲೆಯನ್ನು ಅರಿಯದೆ ಹತ್ತಿರವಿದ್ದರೂ ಹಾಳಾಗುತ್ತಿರಬಹುದು, ಇದರಿಂದ ಲಕ್ಷಗಟ್ಟಲೆ ನಷ್ಟವನ್ನು ನೀವು ಅನುಭವಿಸುತ್ತಿರಬಹುದು, ಇದೆ ರೀತಿ ಇಂದು ನಾವು ನಿಮಗೆ ತಿಳಿಸುವ 5ರೂಪಾಯಿಯ ಹಳೆ ನೋಟು ನಿಮ್ಮ ಬಳಿ ಇದ್ದರೆ ಒಂದು ಶುಭ ಸುದ್ದಿ.

ಹಲವು ವರ್ಷಗಳ ಹಿಂದೆ ಸರ್ಕಾರ ಭಾರತದಲ್ಲಿ ಐದು ರೂಪಾಯಿಯ ನೋಟನ್ನು ಪರಿಚಯ ಮಾಡಿದ್ದು, ಆ ಸಮಯದಲ್ಲಿ ಅದಕ್ಕೆ ಹೆಚ್ಚಿನ ಬೆಲೆ ಇತ್ತು ಆದರೆ ಈಗ ನಾವು ಐದು ರೂಪಾಯಿ ನೋಟು ಕೊಡುತ್ತೇವೆ ಎಂದರೆ ಅಂಗಡಿಯಲ್ಲಿ ಯಾರು ತೆಗೆದುಕೊಳ್ಳುವುದಿಲ್ಲ, ಅಂದರೆ ಅಷ್ಟಾಗಿ ಬಳಕೆಯಲಿಲ್ಲ ಎನ್ನಬಹುದು, ಆದರೆ ಆ ನೋಟುಗಳ ಬೆಲೆಯನ್ನು ಇಂದು ನೀವು ಕೇಳಿದರೆ ಅಚ್ಚರಿ ಪಡುವಿರಿ, ನಿಮ್ಮ ಬಳಿ 5ರೂಪಾಯಿಯ ಹಳೆ ಮತ್ತು ಇದ್ದರೆ ಅದರ ಮೇಲೆ 786 ಸಂಖ್ಯೆ ಬರೆದಿದ್ದಿಯಾ ನೋಡಿ, ಇಲ್ಲವಾದರೆ ಈ ಮೇಲೆ ನೀಡಿರುವ ಚಿತ್ರದಲ್ಲಿ ಗುರುತು ಮಾಡಿರುವ ಹಾಗೆ ಇದೆಯಾ ನೋಡಿ ಅಂತ ನೋಟುಗಳು ಸದ್ಯಕ್ಕೆ ಲಕ್ಷದ ಬೆಲೆ ಹೊಂದಿದೆ, ಇಂತಹ ನೋಟುಗಳಿಗೆ ಅನೇಕರು ಲಕ್ಷಗಟ್ಟಲೆ ಖರ್ಚು ಮಾಡಿ ಕೊಂಡುಕೊಳ್ಳುತ್ತಾರೆ.

ನಿಮ್ಮ ಬಳಿ ಇಂತಹ ನೋಟು ಇದ್ದರೆ ಎಲ್ಲಿ ಮಾರಬೇಕು ? ಅನ್ನುವ ಅನುಮಾನ ನಿಮಗೆ ಶುರುವಾಗಿದ್ದರೆ ಅದನ್ನು ಮಾರಲು ಅನೇಕ ವೆಬ್ಸೈಟ್ ವಿದ್ದು ಅದರಲ್ಲಿ ಪ್ರಮುಖವಾಗಿ eBay ಮತ್ತು ಇಂಡಿಯನ್ ಓಲ್ಡ್ ಕಾಯಿನ್ ಈ ರೀತಿಯ ವೆಬ್ಸೈಟ್ಗಳಲ್ಲಿ ಸರಳವಾಗಿ ನಿಮ್ಮ ಬಳಿಯಿರುವ ನೋಟುಗಳು ಅಥವಾ ಹಳೆಯ ಕಾಯಿನ್ ಗಳನ್ನು ಫೋಟೋ ತೆಗೆದು ಅಪ್ಲೋಡ್ ಮಾಡಿ ಲಕ್ಷಗಟ್ಟಲೆ ಮಾಡಬಹುದು, ನಿಮ್ಮ ಹಳೆ ನೋಟಿಗೆ ಯಾರು ಹೆಚ್ಚಿಗೆ ಬೆಲೆ ಕೋಟಿಂಗ್ ಮಾಡುತ್ತಾರೋ ಅವರಿಗೆ ಅದನ್ನು ನೀವು ಮಾರಬಹುದು.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here