ನಿಮ್ಮ ಆಯಸ್ಸು ಹಾಗು ಸಂಪತ್ತು ವೃದ್ಧಿಸಲು ಈ ದಿನ ಚೌರ ಮಾಡಿಸಿ..

0
3171

ತಿಂಗಳಿಗೆ ಒಮ್ಮೆಯಾದರು ನೀವು ಉಗುರು ಮತ್ತು ಕೂದಲನ್ನು ಕತ್ತರಿಸುವುದು ರೂಡಿ, ಯಾಕೆ ಎಂದರೆ ಅದು ನಮ್ಮ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎಂದು ನಮಗೆ ತಿಳಿದಿರುವ ವಿಷಯ, ಆದರೆ ಎಲ್ಲಾ ದಿನಗಳಲ್ಲೂ ಕೂದಲು ಮಾತ್ತು ಉಗರು ಕತ್ತರಿಸುವುದು ಶ್ರೇಯಸ್ಸು ಅಲ್ಲ. ಮಹಾಭಾರತದಲ್ಲಿ ಈ ಎರಡನ್ನು ಎದ್ದು ನಿಂತು ಕತ್ತರಿಸಿದರೆ ಶಭ ಎಂದು ಉಲ್ಲೇಖಿತವಾಗಿದೆ.

ಸೋಮವಾರ : ವಾರದ ಮೊದಲನೆಯ ದಿನವಾದ ಸೋಮವಾರ ಶಾಲೆಯ ಮಕ್ಕಳನ್ನು ಮತ್ತು ಕೆಲಸಕ್ಕೆ ಹೊರಡುವವರು ಶುಚಿಯನ್ನು ಕಾಪಾಡಿಕೊಳ್ಳಲು ಪ್ರತೀ ಸೋಮವಾರ ಈ ಕೆಲಸಗಲ್ಲನ್ನು ಮಾಡಿಯೇ ಹೊರಡುತ್ತಾರೆ ಅಂತವರು ತಿಳಿಯಬೇಕಾದ ಮುಖ್ಯ ವಿಷಯ ಇಲ್ಲಿದೆ ಸೋಮವಾರವು ಕ್ಷೌರಕ್ಕೆ ಒಳ್ಳೆಯದಲ್ಲ ಏಕೆಂದರೆ ಈ ದಿನ ಕ್ಷೌರ ಮಾಡಿಸುವುದರಿಂದ ಮಾನಸಿಕ ಸಮಸ್ಯೆ ಮತ್ತು ಸಂತಾನ ಸಮಸ್ಯೆ ಎದುರಾಗುತ್ತದೆ ಎಂದು ಪುರಾಣ ಹೇಳುತ್ತದೆ.

ಮಂಗಳವಾರ : ಇನ್ನು ಮಂಗಳವಾರ ಕ್ಷೌರ ಮಾಡಿಸುವುದರಿಂದ ಆಯಸ್ಸು ಕಡಿಮೆಯಾಗುತ್ತದೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ.

ಬುಧವಾರ : ವಾರದ ಮೂರನೆ ದಿನ ಅಂದರೆ ಬುಧವಾರ ಕ್ಷೌರ ಮತ್ತು ಉಗರನ್ನು ತೆಗೆಯಲು ಉತ್ತಮ ದಿನ ಕಾರಣ ಈ ದಿನ ಈ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಸಂಪತ್ತು ವೃದ್ಧಿಸಿ ಮನೆಯಲ್ಲಿ ಶಾಂತಿ ನೆಲಸುತ್ತದೆ.

ಗುರುವಾರ : ಶಾಸ್ತಗಳ ಪ್ರಕಾರ ಗುರುವಾರವು ಗುರುವಿನ ದಿನವಾಗಿದೆ ಈ ದಿನ ಕ್ಷೌರ ಅಥವ ಉಗುರನ್ನು ಕತ್ತರಿಸಿದರೆ ತುಂಬಾ ಅಶುಭ ಫಲ ಪ್ರಾಪ್ತಿಯಾಗುತ್ತದೆ, ಜ್ಞಾನ ವೃದ್ಧಿಯಾಗುವಿದಿಲ್ಲ, ಸಂಪತ್ತು ಹಾಗು ಸಂತಾನಕ್ಕೂ ತೊಂದರೆಯಂತೆ.

ಶುಕ್ರವಾರ : ಶುಕ್ರವಾರ ಒಳ್ಳೆಯ ದಿನ ಕಾರಣ ಶುಕ್ರದೇವ ಸೌಂದರ್ಯದ ಪ್ರತೀಕ. ಆದ್ದರಿಂದ ಈ ದಿನ ಶುಚಿ ಕೆಲಸಕ್ಕೆ ಉತ್ತಮ ಹಾಗು ಶುಕ್ರದೇವ ಪ್ರಸನ್ನನಾಗಿ ಮನೆಯಲ್ಲಿ ಲಕ್ಷ್ಮಿ ನೆಲಸುತ್ತಾಳೆ.

ಶನಿವಾರ : ಈ ವಾರ ಕ್ಷೌರ ಮಾಡಿಸಿದರೆ ಸಾವನ್ನು ನಿಮ್ಮ ಅತ್ತಿರ ಕರದಂತೆ.

ಭಾನುವಾರ : ಭಾನುವಾರ ರಜಾದಿನ ತುಂಬಾ ಜನರು ಈ ಕೆಲಸಗಳಿಗೆ ತುಂಬಾ ಜನ ಸಮಯ ನೀಡುತ್ತಾರೆ ಆದರೆ ಶಾತ್ರಗಳ ಪ್ರಕಾರ ಈ ದಿನ ಶುಭಕರವಲ್ಲ.

LEAVE A REPLY

Please enter your comment!
Please enter your name here