ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಉತ್ತಮ, ಯಾವ ಹಣ್ಣು ಆರೋಗ್ಯಕ್ಕೆ ಕೆಟ್ಟ ಪರಿಣಾಮವನ್ನು ಬೀರುವುದಿಲ್ಲ, ಆದರೆ ಆ ಹಣ್ಣುಗಳನ್ನು ತಿನ್ನುವಾಗ ನಿಮ್ಮ ದೇಹದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ, ಅತಿ ಹೆಚ್ಚು ಆರೋಗ್ಯ ಗುಣಗಳನ್ನು ಹೊಂದಿರುವ ಪಪ್ಪಾಯ ಹಣ್ಣನ್ನು ಎಲ್ಲರೂ ತಿನ್ನುವ ಹಾಗಿಲ್ಲ, ಹೌದು ಈ ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಲಾಭಕರವಾದ ರೂ ಕೆಲವು ಸಮಸ್ಯೆ ಇರುವವರು ಈ ಹಣ್ಣನ್ನು ತಿನ್ನಲೇಬಾರದು.
ಕಾರಣ ಇದರಿಂದ ಕೆಲವು ಅಡ್ಡ ಪರಿಣಾಮಗಳು ಉಂಟಾಗುತ್ತವೆ, ಪ್ರತಿ 100 ಗ್ರಾಂ ಪಪ್ಪಾಯ ಹಣ್ಣಿನಲ್ಲಿ 40 ಕ್ಯಾಲರಿ ವಿಟಮಿನ್ ಸಿ ಮತ್ತು ಅನೇಕ ಪೋಷಕಾಂಶಗಳು ಇರುತ್ತವೆ, ಆದರೆ ಇಂದು ಪಪ್ಪಾಯ ಹಣ್ಣನ್ನು ಯಾರು ತಿನ್ನಬಾರದು ಎಂಬುವ ಉತ್ತಮ ವಿಚಾರವನ್ನು ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ಹಿರಿಯರು ಹೇಳುವ ಹಾಗೆ ಪಪ್ಪಾಯ ಹಣ್ಣನ್ನು ತುಂಬು ಗರ್ಭಿಣಿಯರು ಸೇವಿಸಬಾರದು, ಕಾರಣ ಅದರಿಂದ ಗರ್ಭಪಾತವಾಗುವ ಸಾಧ್ಯತೆಗಳು ಅತಿ ಹೆಚ್ಚಾಗಿ ಇರುತ್ತದೆ, ಕಾರಣ ಪಪ್ಪಾಯ ಹಣ್ಣಿನಲ್ಲಿ ಲ್ಯಾಟೆಕ್ಸ್ ಎನ್ನುವ ಅಂಶವೂ ಅತಿ ಹೆಚ್ಚಾಗಿ ಇದು ಗರ್ಭಪಾತವಾಗಲು ಮುಖ್ಯ ಕಾರಣ.
ಇನ್ನೂ ಅಚ್ಚರಿಯ ವಿಚಾರವೆಂದರೆ ಪಪ್ಪಾಯ ಹಣ್ಣನ್ನು ಪುರುಷರು ಅತಿಯಾಗಿ ಸೇವನೆ ಮಾಡಿದರೆ ಪುರು ಷಾಂಗದ ಮೇಲೆ ಅಡ್ಡಪರಿಣಾಮಗಳು ಬೀಳುತ್ತವೆ ಎಂಬ ಮಾತು ಸಹ ಕೇಳಿ ಬರುತ್ತವೆ, ಹಾಗೂ ಈ ಹಣ್ಣು ಪುರುಷರಲ್ಲಿನ ವೀರ್ಯಾಣುಗಳ ಕೊರತೆ ಸಮಸ್ಯೆಯನ್ನು ಬರುವಂತೆ ಮಾಡುತ್ತದೆ.
ಅಷ್ಟೇ ಅಲ್ಲದೆ ನಿಮಗೆ ರಾತ್ರಿ ನಿದ್ರೆ ಬರದ ಸಮಸ್ಯೆ ಇದ್ದರೆ ಪಪ್ಪಾಯ ಹಣ್ಣನ್ನು ಸೇರಿಸಬೇಡಿ, ಜಟಕಾ ಮತ್ತು ಕರುಳಿನ ಸಮಸ್ಯೆಯಿದ್ದವರು ಪಪ್ಪಾಯ ಹಣ್ಣನ್ನು ದೂರ ಇರುವುದು ಒಳ್ಳೆಯದು, ಕರುಳಿನ ಸಮಸ್ಯೆ ಇದ್ದವರಿಗೆ ಪಪ್ಪಾಯ ಹಣ್ಣಿನಲ್ಲಿ ಇರುವ ಪಪ್ಪಾಯಿನ್ ಎನ್ನುವ ಅಂಶ ಹೊಟ್ಟೆಯಲ್ಲಿ ಕಿರಿಕಿರಿಯನ್ನು ಉಂಟು ಮಾಡುತ್ತದೆ.
ನಿಮ್ಮ ಅಂಗೈ ಬಣ್ಣ ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ ಅಥವಾ ಮುಖದ ಕಾಂತಿ ಕಡಿಮೆಯಾಗುತ್ತಿದ್ದಾರೆ ಈ ಹಣ್ಣನ್ನು ಸೇವಿಸಲೇ ಬೇಡಿ, ದೇಹದಲ್ಲಿ ಸಕ್ಕರೆ ಅಂಶ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಕಡಿಮೆಯಾಗುತ್ತದೆ, ಶುಗರ್ ಪೇಷಂಟ್ ಗಳಿಗೆ ಇದು ಉತ್ತಮ ಮತ್ತು ಆದರೆ ಈಗಾಗಲೇ ದೇಹದಲ್ಲಿ ಸಕ್ಕರೆ ಅಂಶ ಕಡಿಮೆ ಇದ್ದವರಿಗೆ ಇದು ಒಳ್ಳೆಯದಲ್ಲ.
ಇದೇ ಕಾರಣಕ್ಕಾಗಿ ಉತ್ತಮ ಆರೋಗ್ಯ ಗುಣಗಳನ್ನು ಹೊಂದಿರುವ ಅಪಾಯ ಹಣ್ಣನ್ನು ಹೆಚ್ಚಾಗಿ ಸೇವಿಸಬಾರದು ಎಂದು ಹೇಳಲಾಗುತ್ತದೆ, ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಒಂದು ಒಳ್ಳೆಯ ವಿಷಯ.