ನಿಮ್ಮ ಹೊಟ್ಟೆಯ ಹೊಕ್ಕಳು ನಿಮ್ಮ ಅಸಲಿ ಸತ್ಯವನ್ನು ಹೇಗೆ ಬಯಲು ಮಾಡುತ್ತದೆ ಗೊತ್ತಾ.?

0
4909

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ದೇಹದ ಯಾವುದಾದರೂ ಒಂದು ಭಾಗದ ಆಕಾರ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಬಲ್ಲ ದೆ, ಈ ವಿಚಾರ ನಿಮಗೆ ಅಚ್ಚರಿ ಅನಿಸಬಹುದು, ಆದರೆ ಇದು ಸತ್ಯವಾದ ಮಾಹಿತಿ, ಯಾವುದೇ ವ್ಯಕ್ತಿಯ ಒಕ್ಕಲಿನ ಆಕಾರವನ್ನು ಆತನ ಅಥವಾ ಆಕೆಯ ವ್ಯಕ್ತಿತ್ವವನ್ನು ಕಂಡುಕೊಳ್ಳಬಹುದು, ಇದರ ಪ್ರಕಾರ ಕೇವಲ ವ್ಯಕ್ತಿತ್ವದ ಗುಟ್ಟು ಮಾತ್ರವಲ್ಲದೆ ಇನ್ನು ಹಲವು ಗುಟ್ಟಿನ ಸಂಗತಿಗಳನ್ನು ಬಯಲಿಗೆಳೆಯುತ್ತದೆ, ಈ ರೀತಿ ಹೊಕ್ಕಳಿನ ಬಗ್ಗೆ ತಿಳಿಯುವುದು ಸುಮ್ಮನೆ ಕಾಲೆಳೆಯುವ ಸಂಗತಿಯಲ್ಲ, ಬದಲಿಗೆ ಆಳವಾಗಿ ಮಾಡಬೇಕಾದ ಅಧ್ಯಯನದ ವಿಷಯವಾಗಿದೆ, ಈ ರೀತಿ ಅಧ್ಯಯನ ಮಾಡಿದವರು ನಿಮ್ಮ ಮಕ್ಕಳನ್ನು ನೋಡಿ ಏನು ಹೇಳುತ್ತಾರೆ ಎಂಬುದನ್ನು ತಿಳಿಯೋಣ.

ವೃತ್ತಾಕಾರದ ಹೊಕ್ಕಳು : ಒಂದು ವೇಳೆ ನಿಮಗೆ ವೃತ್ತಾಕಾರದ ಹೊಕ್ಕಲಿದ್ದು ಮಧ್ಯದಲ್ಲಿ ಆಳವಾಗಿ ಇದ್ದರೆ ನೀವು ಆಶಾವಾದಿಗಳು ಎಂದರ್ಥ, ಪ್ರತಿಯೊಂದು ವಿಚಾರದಲ್ಲೂ ನೀವು ಧನಾತ್ಮಕ ಅಂಶಗಳನ್ನು ಮಾತ್ರ ಗಮನಿಸುತ್ತೀರಿ, ಉದಾಹರಣೆಗೆ ಆಕಾಶದಲ್ಲಿ ಕಪ್ಪು ಮೋಡಗಳು ನೋಡಿದರು ಅದರ ತುದಿಯಲ್ಲಿರುವ ಬೆಳ್ಳಿ ಹಂಚನ್ನು ಉಳಿದವರಿಗೂ ತೋರಿಸಿ ಸಂತೋಷವನ್ನು ಹಂಚುವಿರಿ, ನಿಮ್ಮ ಮನಸ್ಸಿನ ಭಾವನೆಗಳನ್ನು ಸ್ಪಷ್ಟವಾಗಿ ಇದರೊಂದಿಗೆ ಹಂಚಿಕೊಳ್ಳು ತ್ತ ಬಾಂಧವ್ಯಗಳನ್ನು ಉತ್ತಮ ರೀತಿಯಲ್ಲಿ ಉಳಿಸಿಕೊಂಡು ಹೋಗುವ ಕಲೆ ನಿಮಗೆ ಸಿದ್ಧಿಸಿರುತ್ತದೆ, ಇಷ್ಟಲ್ಲದೆ ನಿಮ್ಮ ಜೀವನವನ್ನು ಸಂತೋಷವಾಗಿ ಅನುಭವಿಸುವ ವ್ಯಕ್ತಿ ನೀವಾಗಿರುತ್ತೀರಿ.

ದೊಡ್ಡ ಹೊಕ್ಕಳು : ಒಂದು ವೇಳೆ ನಿಮ್ಮ ಹೊಕ್ಕಳು ಸಾಮಾನ್ಯ ಗಾತ್ರಕ್ಕಿಂತ ತೀರ ದೊಡ್ಡದು ಎಂದು ನಿಮಗೆ ಅನಿಸಿದರೆ, ನೀವು ವಿಶಾಲ ಹೃದಯದವರು, ನಿಮ್ಮ ಉದಾರತೆಗೆ ಮಿತಿಯೇ ಇರುವುದಿಲ್ಲ ವಯಸ್ಸು ಹೆಚ್ಚಾದಂತೆ ನಿಮ್ಮ ಬಾಂಧವರಿಗೂ ಎಲ್ಲರೊಂದಿಗೆ ಉತ್ತಮವಾಗಿ ಹೆಚ್ಚಾಗುತ್ತದೆ, ಇಷ್ಟೇ ಅಲ್ಲದೆ ವಯಸ್ಸಿನ ಜೊತೆಯಲ್ಲಿ ನಿಮ್ಮ ವಿವೇಕವು ಹೆಚ್ಚಾಗುತ್ತಾ ಹೋಗುತ್ತದೆ, ಜನರನ್ನು ಸಂಭಾಳಿಸುವ ಕಲೆ ನಿಮಗೆ ಸಿದ್ಧವಾಗಿರುತ್ತದೆ.

ಅತಿ ಆಳ ಇಲ್ಲದ ಹೊಕ್ಕಳು : ಒಂದು ವೇಳೆ ನಿಮ್ಮ ಹೊಕ್ಕಳು ಚಿಕ್ಕದಾಗಿದ್ದು ಆಳವಿಲ್ಲದ ಇದ್ದರೆ ಇದು ನಿಮ್ಮ ವ್ಯಕ್ತಿತ್ವದ ಇನ್ನೊಂದು ಪಾರ್ಶ್ವವನ್ನು ತೋರಿಸುತ್ತದೆ ನೀವು ಗುಟ್ಟುಗಳನ್ನು ಯಾರೆಂದರೆ ಹೋಗು ಹಂಚಿಕೊಳ್ಳುವುದಿಲ್ಲ, ನಿಮ್ಮ ಮುಂದೆ ನಿಲ್ಲುವ ವ್ಯಕ್ತಿಯ ಋಣಾತ್ಮಕ ಶಕ್ತಿ ಅಥವಾ ಅವರ ತಪ್ಪುಗಳನ್ನು ಗುರುತಿಸುವ ಕಲೆ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ, ನಿಮ್ಮ ಬಗ್ಗೆ ಮಾತ್ರ ನಿಗೂಢತೆಯನ್ನು ಕಾಪಾಡಿಕೊಂಡು ಬರುತ್ತೀರಾ, ಬೇರೆಯವರಿಗೆ ನೀವು ಅರ್ಥವಾಗುವುದು ಬಹಳ ಕಷ್ಟ.

ಹುಬ್ಬಿ ಕೊಂಡಿರುವ ಹೊಕ್ಕಳು : ಒಂದು ವೇಳೆ ನಿಮ್ಮ ಹೊಟ್ಟೆಯ ಹೊಕ್ಕಳು ಹುಬ್ಬಿಕೊಂಡಿದ್ದರೆ ನೀವು ಪ್ರಬಲ ವ್ಯಕ್ತಿ ಎಂದು ನಂಬಿ ಕೊಳ್ಳಬಹುದು, ನೀವು ಹಠಮಾರಿ ವ್ಯಕ್ತಿತ್ವವನ್ನು ಹೊಂದಿರುತ್ತೀರಿ, ಆದರೆ ಯಾರಿಗೂ ತಿಳಿಯದ ಮತ್ತೊಂದು ವಿಚಾರವೆಂದರೆ ನಿಮ್ಮ ಅಭಿಪ್ರಾಯವೇ ಸರಿ ಎಂದು ಎಲ್ಲರೊಂದಿಗೆ ವಾದ ಮಾಡುತ್ತಿದೆ, ನಿಮಗೆ ಪ್ರೀತಿ ಅತಿ ಸುಲಭವಾಗಿ ಸಿಗುವುದಿಲ್ಲ, ನಿಮಗೆ ಬಾಳಸಂಗಾತಿ ದೊರೆಯಲು ಬಹಳ ಸಮಯ ಕಾಯಬೇಕಾಗುತ್ತದೆ ಆದರೆ ಸಂಗಾತಿ ದೊರೆತ ಬಳಿಕ ನೀವು ಅಪರೂಪದ ಜೋಡಿ ಆಗುತ್ತೀರಿ.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here