ಕನಕಪುರದ ಕಬ್ಬಾಳಮ್ಮ ದೇವಿಯ ಪವಾಡಗಳ ಬಗ್ಗೆ ಒಮ್ಮೆ ಓದಿ ನೋಡಿ..!!

0
2044

ನಮ್ಮ ದೇಶ ಭಾರತ ದೇವರ ನಾಡು ಎಂದೇ ಪ್ರಸಿದ್ಧಿ ಅದರಂತೆ ನಮ್ಮ ದೇಶದಲ್ಲಿ ಅನೇಕ ವಿಶಿಷ್ಟ ದೇವಾಲಯಗಳನ್ನು ಕಾಣಬಹುದು ಪ್ರತಿಯೊಂದು ದೇವಾಲಯವು ತನ್ನದೆಯಾದ ಇತಿಹಾಸ ಹಾಗೂ ಮಹತ್ವವನ್ನು ಹೊಂದಿರುತ್ತದೆ ಸಂತಾನ ಸಮಸ್ಯೆಗಾಗಿ ನಾವು ಕೆಲವು ದೇವಸ್ಥಾನಗಳಿಗೆ ಹೊರಟರೆ ಮನೆ ಕಟ್ಟುವ ಹರಕೆಗೆ ಮತ್ತೊಂದು ದೇವಸ್ಥಾನದ ಕಡೆ ಹೋಗುತ್ತೇವೆ ಹೀಗೆ ದೇವಸ್ಥಾನದ ಮಹತ್ವದ ಹಿನ್ನೆಲೆಯಲ್ಲಿ ಜನರು ತಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳಲು ತಮ್ಮ ಬೇಡಿಕೆಯ ಅನುಸಾರ ದೇವಾಲಯಗಳಿಗೆ ತೆರಳುತ್ತಾರೆ ಇನ್ನು ಭಕ್ತರ ಇಷ್ಟಾರ್ಥಗಳನ್ನು ಭಗವಂತ ಪ್ರೀತಿಸುತ್ತಾನೆ ಎಂಬುದು ಭಕ್ತರ ಅಪಾರವಾದ ನಂಬಿಕೆ ಅಂತಹ ವಿಶಿಷ್ಟ ದೇವಾಲಯಗಳಲ್ಲಿ ಒಂದಾದ ಕನಕಪುರ ಸಾತನೂರು ರಸ್ತೆಯಲ್ಲಿ ಸುಮಾರು ಇಪ್ಪತ್ತು ಕಿಲೋಮೀಟರ್ ತೆರಳಿದರೆ ನಮ್ಮ ಕ್ಷೇತ್ರದ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ.

ಈ ಕಬ್ಬಾಳಮ್ಮ ಕ್ಷೇತ್ರಕ್ಕೆ ನಿತ್ಯವೂ ಸಾವಿರಾರು ಭಕ್ತರು ಬರುವುದು ಸಾಮಾನ್ಯ ಹಲವು ವರ್ಷಗಳ ಹಿನ್ನೆಲೆಯನ್ನು ಹೊಂದಿರುವ ಈ ಕ್ಷೇತ್ರ ಭಕ್ತರ ನಂಬಿಕೆಯನ್ನು ಎಂದು ಹುಸಿ ಮಾಡಿಲ್ಲ ಅದರಲ್ಲೂ ಇಲ್ಲಿ ಬರುವ ಭಕ್ತರ ನಂಬಿಕೆ ಏನೆಂದರೆ ತಾವು ತಮ್ಮ ಕೋರಿಕೆಯನ್ನು ಕೇಳಿಕೊಂಡ ನಂತರ ತಾಯಿ ವಿಗ್ರಹದ ಬಲಗಡೆ ಹೂ ಬೀಳುತ್ತದೆ ಹೀಗೇನಾದರೂ ಹೂ ಬಿದ್ದರೆ ಖಂಡಿತವಾಗಿಯೂ ಆ ಭಕ್ತನ ಇಷ್ಟಾರ್ಥಗಳು ನೆರವೇರುತ್ತವೆ ಎಂಬುವುದು ಇಲ್ಲಿನ ಗಾಢವಾದ ನಂಬಿಕೆ ಈ ಕ್ಷೇತ್ರಕ್ಕೆ ಒಂದು ಪುರಾಣ ಕಥೆಯಿದೆ ಅದನ್ನು ಇಂದು ತಿಳಿಯೋಣ ಬನ್ನಿ.

ಬಹಳ ಹಿಂದೆ ಅಂದರೆ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಕಬ್ಬಾಳಮ್ಮ ಕ್ಷೇತ್ರದ ಬೆಟ್ಟವು ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಸ್ಥಳವಾಗಿತ್ತು ಅಂದರೆ ತಪ್ಪು ಮಾಡಿದವರನ್ನು ಈ ಬೆಟ್ಟದ ಕೆಳಗಡೆ ತಳ್ಳಿ ಶಿಕ್ಷೆ ನೀಡುತ್ತಿದ್ದರು ಹೀಗೆ ಒಬ್ಬ ವ್ಯಕ್ತಿಯನ್ನು ಬ್ರಿಟಿಷ್ ಅಧಿಕಾರಿಗಳು ಶಿಕ್ಷಣ ನೀಡಲು ಬೆಟ್ಟಕ್ಕೆ ಕರೆದುಕೊಂಡು ಬಂದಾಗ ಆ ವ್ಯಕ್ತಿ ನನ್ನನ್ನು ಬದುಕಿಸಿ ಎಂದು ಬೇಡಿಕೊಳ್ಳುತ್ತಾನೆ ಆಗ ಬೆಟ್ಟದಿಂದ ತಳ್ಳಿದರೂ ಆ ವ್ಯಕ್ತಿಗೆ ಒಂದು ಸಣ್ಣ ಗಾಯವೂ ಆಗುವುದಿಲ್ಲ ತದನಂತರ ಅದೇ ವ್ಯಕ್ತಿ ಇಲ್ಲಿದ್ದ ಸಣ್ಣ ದೇವಾಲಯದ ಕಬ್ಬಾಳಮ್ಮ ತಾಯಿಗೆ ಒಂದು ಚಿನ್ನದ ಕಿರೀಟ ಮತ್ತು ಚಿನ್ನದ ಸರವನ್ನು ಅರ್ಪಿಸುತ್ತಾನೆ ಅದೇ ಕಿರೀಟವೇ ಇಂದು ಕೂಡ ಶಿವರಾತ್ರಿಯ ಸಮಯದಲ್ಲಿ ನಡೆಯುವ ಜಾತ್ರೆಯಲ್ಲಿ ಬಳಸುವ ಕಿರೀಟ ಎಂದು ಕೆಲವರು ಹೇಳುತ್ತಾರೆ.

ಅಷ್ಟೇ ಅಲ್ಲ ದೇವಿಯ ಕೃಪಾಕಟಾಕ್ಷವನ್ನು ಪಡೆದ ನಂದಿ ಒಂದು ಇಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದೆ ತಮ್ಮ ಇಷ್ಟಾರ್ಥಗಳನ್ನು ಕೇಳುವ ಭಕ್ತರು ನೆಲದ ಮೇಲೆ ಮಲಗಿದರೆ ನಂದಿ ಅವರನ್ನು ದಾಟಿಕೊಂಡು ಹೋಗುತ್ತದೆ ಹೀಗೆ ಮಾಡುವುದರಿಂದ ಭಕ್ತಾದಿಗಳ ಇಷ್ಟ ಬಹುಬೇಗನೆ ನೆರವೇರುತ್ತದೆ ಎನ್ನಲಾಗುತ್ತದೆ ಅಷ್ಟೇ ಅಲ್ಲದೆ ಇಲ್ಲಿ ಕಬ್ಬಾಳಮ್ಮ ತಾಯಿ ಹುಟ್ಟ ಸೀರೆಯನ್ನು ಭಕ್ತಾದಿಗಳಿಗೆ ಕೊಡುವ ವಾಡಿಕೆಯೂ ಇದೆ ಈ ಸೀರೆಯನ್ನು ಭಕ್ತಾದಿಗಳು ಮನೆಗೆ ತಂದು ಪೂಜೆ ಮಾಡುವುದರಿಂದ ತಮ್ಮ ಸಕಲ ಕಷ್ಟಗಳಿಂದ ನಿವಾರಣೆ ಪಡೆಯುತ್ತಾರೆ ಎಂಬ ನಂಬಿಕೆಯಿದೆ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here