ಪ್ರಸ್ತುತ ನಗರಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮಾಲಿನ್ಯಗಳು ನಿಮಗೆ ತಿಳಿದೇ ಇದೆ, ರಸ್ತೆ ನಿರ್ಮಾಣಕ್ಕಾಗಿ ಪುರಾತನ ನೂರಾರು ವರ್ಷದ ಮರಗಳನ್ನ ಕಡಿದು ಮಾನವ ತನ್ನ ಕ್ರೌರ್ಯ ಮೆರೆದು ಅದರಿಂದ ಪ್ರಕೃತಿ ನಾಶವಾಗಿ ವಾಯು ಮಾಲಿನ್ಯ ವಾತಾವರಣ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತಿದೆ, ಇದರಿಂದ ಹಾಗು ಧೂಮಪಾನ, ಮಧ್ಯಪಾನ ಇತರೆ ದೀರ್ಘಕಾಲಿಕ ಅನಾರೋಗ್ಯ ಅವ್ಯಾಸಗಳಿಂದ ನಿಮ್ಮ ಶ್ವಾಸಕೋಶದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿರುತ್ತದೆ, ಕೊನೆಗೆ ಕ್ಯಾನ್ಸರ್ ಅಂತ ಮಾರಣಾಂತಿಕ ಕಾಯಿಲೆಗೆ ತುತ್ತಾಗ ಬೇಕಾಗುತ್ತದೆ, ಕೆಳಗೆ ನಾವು ತಿಳಿಸಿರುವ ಸಲಹೆಗಳನ್ನು ಪಾಲಿಸಿ ನಿಮ್ಮ ಶ್ವಾಶಕೋಶ ಕಾಪಾಡಿಕೊಳ್ಳಿ.
ಡೈರಿ ಉತ್ಪನ್ನ : ಹಾಲು, ಮಜ್ಜಿಗೆಯಂತಹ ಹಾಲಿಗೆ ಸಂಭಂದ ಪಟ್ಟ ಉತ್ಪನ್ನಗಳಾದ ಮೊಸರು ಬೆಣ್ಣೆ ತುಪ್ಪವನ್ನ ತೆಗೆದುಕೊಳ್ಳ ಬೇಡಿ, ಇವುಗಳಲ್ಲಿ ಕೆಲವು ವಿಧದ ಪದಾರ್ಥಗಳು ಶ್ವಾಸಕೋಶಕ್ಕೆ ಹಾನಿಯುಂಟು ಮಾಡುತ್ತವೆ, ಅರೋಗ್ಯ ದೃಷ್ಟಿಯಿಂದ ಇವುಗಳನ್ನು ಕೈ ಬಿಡುವುದೇ ಒಳ್ಳೆಯದು.
ಗ್ರೀನ್ ಟೀ : ನಿತ್ಯ ಎರಡು ಕಪ್ ಗ್ರೀನ್ ಟೀ ಸೇವಿಸಬೇಕು, ಇದರಿಂದ ಶ್ವಾಸಕೋಶಗಳಲ್ಲಿರುವ ವ್ಯರ್ಥಗಳು ಹೊರಗೆ ಹೋಗುತ್ತವೆ ಹಾಗು ಸ್ವಚ್ಛವಾಗಿರುತ್ತದೆ.
ನಿಂಬೆ ರಸ : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ನಿಂಬೆರಸ ಬೆರೆಸಿಕೊಂಡು ಕುಡಿಯಬೇಕು, ಇದರಿಂದ ಶ್ವಾಸಕೋಶ ಸ್ವಚ್ಛವಾಗುತ್ತದೆ.
ಕ್ಯಾರೆಟ್ ಜ್ಯೂಸು : ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಅಥವಾ ಮಧ್ಯಾಹ್ನ ಊಟಕ್ಕೆ 30 ನಿಮಿಷಗಳ ಮುಂಚೆ ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸು ಕುಡಿಯಬೇಕು, ಈ ರೀತಿ ಮಾಡಿದರೆ ಶ್ವಾಸಕೋಶ ಶುದ್ಧವಾಗಿರುತ್ತದೆ.
ಪೊಟ್ಯಾಶಿಯಂ : ಅರೇಂಜ್, ಬಾಳೆಹಣ್ಣು, ಗೆದ್ದೇ ಗೆಣಸು, ಕ್ಯಾರೆಟ್ ಇನ್ನಿತರ ಪೊಟ್ಯಾಶಿಯಂ ಹೆಚ್ಚಾಗಿ ಇರುವ ಆಹಾರ ಪದಾರ್ಥಗಳನ್ನ ತಿಂದರೆ ಶ್ವಾಸಕೋಶಗಳು ಕ್ಲೀನ್ ಆಗಿ ಆರೋಗ್ಯವಾಗಿರುತ್ತದೆ.
ಶುಂಠಿ : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿರಸ ಸೇವಿಸಿದರೆ ಶ್ವಾಸಕೋಶ ಕ್ಲೀನ್ ಆಗುತ್ತದೆ, ವಿಷ ಪದಾರ್ಥಗಳು ಹೊರಗೆ ಬರುತ್ತವೆ, ಮಾಹಿತಿ ಉಪಯುಕ್ತವೆನಿಸಿದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಮರೆಯದಿರಿ.