ವಿಷ ಹಾಕಿದ್ದ ಚಪಾತಿ ತಿಂದು ನರಳುತ್ತಿದ್ದ ಆನೆಗೆ ಭಗವಂತ ಶಿವ ಮಾಡಿದ್ದೇನು ನೋಡಿ!

0
2166

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ಸ್ನೇಹಿತರೆ ಇದು ನಮ್ಮ ಹಿರಿಯರು ಹೇಳುತ್ತಿದ್ದ ಭಗವಂತ ಶಿವನನ್ನು ಕುರಿತ ಕಥೆಯಾಗಿದ್ದು, ದಯ ಮಾಡಿ ಕಥೆಯ ಸ್ವರೂಪದಲ್ಲಿ ಕೇಳಿ ಹಾಗೂ ಈ ಕಥೆಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೇ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ, ಶಿವ ಭಕ್ತರಲ್ಲಿ ಇಂದಿಗೂ ಅಪಾರವಾದ ನಂಬಿಕೆ ಇದೆ ಅದೇನೆಂದರೆ ಹಿಮಾಲಯದಲ್ಲಿ ತಪಸ್ಸು ಮಾಡುತ್ತಾ ಕೂತಿರುವ ಶಿವ ಭೂಲೋಕದಲ್ಲಿರುವ ಎಲ್ಲಾ ಪ್ರಾಣಿಸಂಕುಲವನ್ನು ಕಾಯುತ್ತಿದ್ದಾನೆ ಎನ್ನುವುದಾಗಿದೆ, ಇದಕ್ಕೆ ಸಂಬಂಧಪಟ್ಟ ಕಥೆಯೊಂದನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.

ಒಂದು ಸಣ್ಣ ಹಳ್ಳಿಯಲ್ಲಿ ಶಿವನ ದೇವಸ್ಥಾನ ಇತ್ತು, ಈ ದೇವಸ್ಥಾನದ ಪಕ್ಕದಲ್ಲಿ ಮಹದೇವ ಎನ್ನುವ ವ್ಯಕ್ತಿ ಒಂದು ಆನೆಯೊಂದಿಗೆ ವಾಸ ಮಾಡುತ್ತಿದ್ದ, ಮಹಾದೇವ ಹಾಗೂ ಆನೆ ತುಂಬಾ ಸಂತೋಷದಿಂದ ಜೀವನ ನಡೆಸುತ್ತಿದ್ದರು, ತುಂಬಾ ಒಳ್ಳೆಯ ಗುಣ ಇದ್ದ ಆನೆ ಇದಾಗಿದ್ದರಿಂದ ಜನರೆಲ್ಲರೂ ಅದನ್ನು ಪ್ರೀತಿ ವಿಶ್ವಾಸದಿಂದ ನೋಡಿ ಕೊಳ್ಳುತ್ತಿದ್ದರು, ಆನೆ ಯಾವುದೇ ಕಾರಣಕ್ಕೂ ಮನುಷ್ಯರಿಗೆ ಯಾವುದೇ ರೀತಿ ಹಾನಿಯನ್ನು ಮಾಡುತ್ತಿರಲಿಲ್ಲ ಇದೊಂದು ಸ್ನೇಹಜೀವಿ.

ಆದರೆ ಮಹದೇವ ಮನೆಯತ್ತಿರ ಅತಿಯಾದ ಇಲಿಯ ಕಾಟ ಶುರುವಾಯಿತು, ಇಲ್ಲಿಯ ಕಾಟದಿಂದ ತಪ್ಪಿಸಿಕೊಳ್ಳಲು ಚಪಾತಿಗೆ ವಿಷವನ್ನು ಬೆರೆಸಿ ಇಲಿ ತಿನ್ನಲು ಇಟ್ಟಿದ್ದನಂತೆ, ಇದನ್ನು ತಿಳಿಯದ ಆನೆ ಸಂಪೂರ್ಣ ಚಪಾತಿಯನ್ನು ತಿಂದು ಮುಗಿಸಿದೆ, ಚಪಾತಿ ತಿಂದ ಕೂಡಲೇ ಆನೆಯ ಹೊಟ್ಟೆ ತಲುಪಿದ ವಿಷ ಆನೆಯನ್ನು ಕಾಡಿಸತೊಡಗಿದೆ, ವಿಪರೀತವಾದ ಹಿಂಸೆಯಿಂದ ಆನೆ ಜೋರಾಗಿ ಕಿರುಚಲು ಶುರುಮಾಡಿದ್ದು, ಇದನ್ನು ಕೇಳಿದ ಗ್ರಾಮಸ್ಥರೆಲ್ಲ ಗಾಬರಿಯಾಗಿ ಆನೆಯ ಬಳಿ ಓಡಿ ಬಂದರು, ನಂತರ ಇಲಿಗಾಗಿ ಇಟ್ಟಿದ್ದ ವಿಷದ ಚಪಾತಿಯನ್ನು ಆನೆ ತಿಂದಿದೆ ಎಂಬುವ ವಿಷಯ ತಿಳಿದುಬಂದಿದೆ.

ಮಹದೇವ ತಾನು ಮಾಡಿದ ತಪ್ಪಿನ ಅರಿವಾಗಿ ದುಃಖ ಪಡಲು ಶುರುಮಾಡಿದ, ಹಾಗೂ ಅಲ್ಲಿದ್ದ ಶಿವನ ದೇವಾಲಯದಲ್ಲಿ ತಾನು ಸಾಕಿದ ಆನೆಯನ್ನು ಕಾಪಾಡುವಂತೆ ಹಾಗೂ ನಾನು ಮಾಡಿದ ತಪ್ಪನ್ನು ಕ್ಷಮಿಸುವಂತೆ ಬೇಡಿಕೊಳ್ಳುತ್ತೇನೆ, ಆಗ ಇದ್ದಕ್ಕಿದ್ದ ಹಾಗೆ ಮಳೆ ಬರಲು ಶುರುವಾಗುತ್ತದೆ ಈ ಮಳೆಯಲ್ಲಿ ಸ್ವಾಮೀಜಿಯೊಬ್ಬರು ಬರುತ್ತಾರೆ, ತಮ್ಮ ಬಳಿ ಇದ್ದ ಮೂರು ಲಡ್ಡುಗಳನ್ನು ಆನೆಗೆ ತಿನ್ನಿಸಲು ಹೇಳುತ್ತಾರೆ, ಲಡ್ಡುಗಳನ್ನು ಆನೆ ತಿಂದ ಬಳಿಕ ಚಮತ್ಕಾರ ದಂತೆ ಸರಿ ಹೋಗುತ್ತದೆ ತಕ್ಷಣ ಸ್ವಾಮೀಜಿಗೆ ಧನ್ಯವಾದ ತಿಳಿಸಲು ತಿರುಗಿ ನೋಡಿದರೆ ಆತ ಕೂಡ ಮಾಯವಾಗಿರುತ್ತಾನೆ.

ಆಗ ಆನೆಯನ್ನು ಸಾಕ್ಷಾತ್ ಶಿವನೇ ಸ್ವಾಮೀಜಿಯ ರೂಪದಲ್ಲಿ ಬಂದು ಆನೆಯನ್ನು ಕಾಪಾಡಿದ್ದಾರೆ, ಎಂದು ಜನ ಭಕ್ತಿಯಲ್ಲಿ ಮುಳುಗಿ ಹೋಗುತ್ತಾರೆ, ಈ ಕತೆ ನಿಮಗೆ ಇಷ್ಟವಾಗುತ್ತದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here