ನೀವು ಮಲಗುವ ಸಮಯವೇ ಹೇಳುತ್ತದೆ ನೀವು ಎಷ್ಟು ಬುದ್ದಿವಂತರು ಅಂತ!

0
1411

ಅರ್ಧ ರಾತ್ರಿಯವರೆಗೆ ಎಚ್ಚರವಾಗಿರುವ ಅವರನ್ನು ಈ ಸಮಾಜ ಜವಾಬ್ದಾರಿ ಇಲ್ಲದವರು ಅಥವಾ ಕೆಲಸಕ್ಕೆ ಬಾರದವರು ಎಂದು ಕರೆಯುತ್ತಾರೆ, ಆದರೆ ವಿಜ್ಞಾನ ವಿಷಯದ ಬಗ್ಗೆ ಹೇಳುವುದೇ ಬೇರೆ, ಸರಿಯಾಗಿ ಒಂದು ವಿಚಾರವನ್ನು ತಿಳಿದುಕೊಳ್ಳದೆ ಇದ್ದರೆ ಅದು ನಮ್ಮನ್ನು ತಪ್ಪು ದಾರಿಗೆ ತರುವ ಸಾಧ್ಯತೆಗಳು ಹೆಚ್ಚಿರುತ್ತದೆ, ಆದ್ದರಿಂದ ಇವತ್ತು ಬೇಗ ಮಲಗುವವರು ಹಾಗೂ ತಡವಾಗಿ ಮಲಗುವವರು ಸಾಮರ್ಥ್ಯದ ಬಗ್ಗೆ ಹಾಗೂ ಅವರ ಜೀವನದ ಮೇಲೆ ಇದರಿಂದ ಯಾವ ಪ್ರಭಾವ ಬೀರುತ್ತದೆ ಎಂದು ತಿಳಿಸಿಕೊಡುತ್ತೇವೆ.

ಖ್ಯಾತ ತಜ್ಞರು ಹೇಳಿರುವ ಈ ಮಾತು early to bed early to rise makes a man healthy wealthy and wise, ಅಂದರೆ ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಹೇಳುವುದರಿಂದ ಒಬ್ಬ ವ್ಯಕ್ತಿ ಆರೋಗ್ಯವಂತನಾಗಿ ಜೀವನದಲ್ಲಿ ಅಭಿವೃದ್ಧಿ ಆಗುತ್ತಾನೆ ಅಂತ, ಇದೇ ರೀತಿಯಲ್ಲಿ ನಮ್ಮ ಹಿರಿಯರು ಹೇಳುವುದನ್ನು ನೀವು ಕೇಳಿರುತ್ತೀರಿ, ಆಶ್ಚರ್ಯಕರ ವಿಚಾರವೆಂದರೆ ವಿಜ್ಞಾನ ಹೇಳುವುದೇ ಬೇರೆ ಬೇಗ ಮಲಗಿ ಬೇಗ ಎದ್ದೇಳುವ ಸಾಮರ್ಥ್ಯವು ತಡವಾಗಿ ಮಲಗಿ ತಡವಾಗಿ ಎದ್ದೇಳುವ ವ್ಯಕ್ತಿಗಳಿಗಿಂತ ಕಡಿಮೆ ಇರುತ್ತದೆಯಂತೆ.

ಈ ಮಾತನ್ನು ಕೇಳಿ ನೀವು ಮಧ್ಯರಾತ್ರಿವರೆಗೂ ಎಚ್ಚರವಿದ್ದು ಮಲಗುವ ಅಭ್ಯಾಸ ಮಾಡಿಕೊಳ್ಳುವ ಯಾವುದೇ ಪ್ರಯತ್ನಕ್ಕೆ ಮುಂದಾಗಬೇಡಿ, ಕೆಲವು ಸಂಶೋಧನೆಗಳು ಏಳುವುದು ಬೇಗ ಮಲಗಿ ಬೇಗ ಎದ್ದೇಳುವ ವ್ಯಕ್ತಿಗಳನ್ನು ಅತ್ಯಂತ ಆಶಾವಾದಿ ವ್ಯಕ್ತಿಗಳು ಎಂದು ಹೇಳಿದೆ, ಅಷ್ಟೇ ಅಲ್ಲದೆ ಅತ್ಯಂತ ಚಲವಾದಿಗಳು ಮತ್ತು ಅತ್ಯಂತ ಚುರುಕಾದ ವ್ಯಕ್ತಿಗಳು ಎಂದು ಹೇಳಿದೆ, ಅಂದರೆ ಬೆಳಗ್ಗೆ ಬೇಗ ಎದ್ದು ಬರೋ ಅತ್ಯಂತ ಶಕ್ತಿಯುತವಾದ ಸಹಜ ಸಿದ್ಧ ಸೂರ್ಯನ ಕಿರಣಗಳನ್ನು ಪಡೆದು ಚುರುಕಾಗಿ ಇರುತ್ತಾರೆ.

ಇನ್ನೂ ತಡವಾಗಿ ಮನೆಗೆ ತಡವಾಗಿ ಇದ್ದವರು ಯಾವ ರೀತಿಯ ದ್ವಂದ್ವ ಸಮಸ್ಯೆಯನ್ನು ಎದುರಿಸುತ್ತಾರೆ ಮತ್ತು ಅದರಿಂದ ಅವರಿಗೆ ಏನಾದರೂ ಇದೆಯಾ ಅಥವಾ ಇದರ ಬಗ್ಗೆ ತಿಳಿಸಲು ಈ ಕೆಳಗೆ ಒಂದು ವಿಡಿಯೋ ನೀಡಲಾಗಿದ್ದು ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ, ಹಾಗೂ ಈ ವಿಡಿಯೋದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here