ದಿನನಿತ್ಯ ಬಳಸುವ ಪೇಸ್ಟ್ ಬಿಡಿ ಈ ಚೂರ್ಣವನ್ನು ಮನೆಯಲ್ಲೇ ತಯಾರು ಮಾಡಿ ಹಲ್ಲುಜ್ಜಿದ್ದರೆ ಜನ್ಮದಲ್ಲಿ ಹಲ್ಲುನೋವು, ಹುಳುಕು ಬರುವುದಿಲ್ಲ!

0
489

ಹಲ್ಲು ನೋವು ಎಂದರೆ ಭಯವಾಗುತ್ತದೆ ಕಾರಣ, ನಾವು ಹಲ್ಲು ನೋವನ್ನು ತಡೆಯುವುದಿಲ್ಲ, ಬಹಳ ಹಿಂಸೆ ಪಡುತ್ತೇವೆ, ಆದ ಕಾರಣ ಹಲ್ಲು ನೋವು ಬರದೇ ಇರಲಪ್ಪ ಎಂದು ಬಯಸುವವರು ಹೆಚ್ಚು, ಆದರೆ ಇಂದಿನ ಜೀವನ್ ಶೈಲಿ ಹಾಗು ನಾವು ಸೇವಿಸುವ ಆಹಾರ ಮತ್ತು ಹಲ್ಲು ಸ್ವಚ್ಛ ಮಾಡಲು ಬಳಸುವ ವಿಧಾನ ಇವೆಲ್ಲವೂ ನಿಮ್ಮ ಹಲ್ಲನ್ನು ದುರ್ಬಲ ಹಾಗು ಸವೆಯುವಂತೆ ಮಾಡಬಹುದು, ಹಾಗಾದರೇ ಹಲ್ಲು ನೋವು ಬರದಿರಲು ಏನು ಮಾಡಬಹುದು ಅಕಸ್ಮಾತ್ ಹಲ್ಲು ನೋವು ಬಂದಿದ್ದರೆ ಏನು ಮಾಡಬೇಕು, ಎನ್ನುವ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ.

ಸಮತೂಕದಲ್ಲಿ ಬೇವಿನ ಚಕ್ಕೆ ಮತ್ತು ಗೋಟಡಕೆ ಸುಟ್ಟ ಕರಕಿಗೆ ತಲಾ 6 ಗ್ರಾಂ ದಾಲ್ಚಿನ್ನಿ ಮೆಣಸು ಹಾಕಿ 3 ಗ್ರಾಂ ಕರ್ಪೂರ 12 ಗ್ರಾಂ ಉಪ್ಪು ಸೇರಿಸಿ ಚೂರ್ಣ ಮಾಡಿ ದಿನವು ಹಲ್ಲು ಉಜ್ಜುವುದರಿಂದ ಹಲ್ಲು ಗಟ್ಟಿಯಾಗುತ್ತದೆ.

ರಾಗಿಯನ್ನು ಕಪ್ಪಾಗುವವರೆಗೆ ಹುರಿದು ನಂತರ ಅದನ್ನು ನುಣ್ಣಗೆ ಪುಡಿಮಾಡಿ ಅದಕ್ಕೆ ತುಸು ಕಾಳುಮೆಣಸು ಜೀರಿಗೆ ಶುಂಠಿ ಅಡಿಗೆ ಉಪ್ಪು ಬೆರೆಸಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ ಆ ಪುಡಿಯಿಂದ ಹಲ್ಲುಜ್ಜಿದರೆ ಹಲ್ಲುಗಳು ಧೃಡವಾಗುವುದು ಹಾಗೂ ಕಾಂತಿಯುತವಾಗಿ ಇರುವುದು.

ಹಲ್ಲು ನೋವಿಗೆ : ಮೆಣಸು ಕಾಳನ್ನು ನುಣ್ಣಗೆ ಚೂರ್ಣ ಮಾಡಿ ಒಂದೆರಡು ಕಿಟಕಿ ಚೂರ್ಣವನ್ನು ಹತ್ತಿಯಲ್ಲಿ ಸುತ್ತಿ ನೋವಿರುವಲ್ಲಿಗೆ ಇರುವುದರಿಂದ ಹಲ್ಲು ನೋವು ನಿವಾರಣೆ ಹೇಗೆ ನಿತ್ಯ ಎರಡರಿಂದ ಮೂರು ಹೊತ್ತು ಕನಿಷ್ಠ ಒಂದು ವಾರ ಮಾಡತಕ್ಕದ್ದು.

ಶ್ರೀಗಂಧವನ್ನು ತೇಯ್ದು ಆ ಗಂಧವನ್ನು ಬಾಯಲ್ಲಿ ಇಟ್ಟುಕೊಳ್ಳುತ್ತಿದ್ದರು ಕೀವು ರಕ್ತ ನಿಲ್ಲುತ್ತದೆ ಜೊತೆಗೆ ಬಾಯಿಯ ದುರ್ವಾಸನೆಯ ನಿವಾರಣೆಯಾಗುತ್ತದೆ ಈ ಕ್ರಮವನ್ನು ಎರಡು ವಾರ ಅಥವಾ ಅಗತ್ಯ ಕಂಡಷ್ಟು ದಿನ.

ಪಪ್ಪಾಯಿಯ ಹಾಲನ್ನು ಹತ್ತಿಯಲ್ಲಿ ಅದ್ದಿ ನೋವಿರುವ ಹಲ್ಲಿಗೆ ಇಟ್ಟರೆ ನೋವು ಪರಿಹಾರ ಆದರೆ ಮೇಲಿಂದ ಮೇಲೆ ಹೀಗೆ ಮಾಡಬಾರದು ಆ ಹಾಲಿನ ಕಾವಿಗೆ ಬಾಯಿ ಸುಟ್ಟು ಹೋಗುವ ಸಂಭವ ಇರುವುದರಿಂದ ಎಚ್ಚರ ಅಗತ್ಯ.

ಜಾಹಿರಾತು : ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 95350 04448 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here