ದಿನ ಒಂದು ಲೋಟ ಕರ್ಬುಜ ಜ್ಯೂಸ್ ಕುಡಿದರೆ ಏನಾಗುತ್ತೆ ಗೊತ್ತಾ!

0
1041

ಕರ್ಬುಜ ಹಣ್ಣಿನ ಸೀಸನ್ ಶುರುವಾಗುವುದು ಬೇಸಿಗೆಯಲ್ಲಿ ಆದರೂ ಎಲ್ಲ ಕಾಲದಲ್ಲೂ ಈ ಹಣ್ಣು ಸಿಗುತ್ತದೆ, ಪುರಾತನ ಹಿತಿಹಾಸವನ್ನು ಈ ಹಣ್ಣು ಹೊಂದಿದ್ದು, ದೇಹದ ನೀರಿನ ಕೊರತೆಯನ್ನು ನೀಗಿಸುತ್ತದೆ ಆದ್ದರಿಂದಲೇ ಈ ಹಣ್ಣಿನ ರಸವನ್ನ ರಾಮನವಮಿಯಂದು ಪಾನಕ ಮಾಡಿ ಹಂಚುವುದು, ಇನ್ನು ಈ ಹಣ್ಣಿನ ರಸವನ್ನ ಪ್ರತಿದಿನ ಒಂದು ಗ್ಲಾಸ್ ಕುಡಿದರೆ ಸಿಗುವ ಅರೋಗ್ಯ ಲಾಭಗಳನ್ನು ಒಮ್ಮೆ ಸಂಪೂರ್ಣವಾಗಿ ಓದಿ.

ಕಣ್ಣಿನ ಸಮಸ್ಯೆಗಳಲ್ಲಿ ಒಂದಾದ ಕಣ್ಣಿನ ಪೊರೆ ಸಮಸ್ಯೆಗಳಿ ಕರ್ಬುಜ ರಾಮಬಾಣ, ಕಾರಣ ಈ ಹಣ್ಣಿನನಲ್ಲಿ ವಿಟಮಿನ್ A ಹಾಗು ಬೀಟಾ ಕೆರೋಟಿನ್ ಇದ್ದು ಕಣ್ಣಿನ ಪೊರೆ ಸಮಸ್ಯೆ ನೀಗಿಸುತ್ತದೆ.

ಆಫೀಸ್ ಗಳಲ್ಲಿ ಕೂತು ಕೆಲಸ ಮಾಡುವವರ ಬಹು ದೊಡ್ಡ ಸಮಸ್ಯೆ ಅಂದರೆ ತೂಕ ಎಚ್ಚುವುದು, ಹಾಗಾಗಿ ಊಟ ಬಿಟ್ಟು ಡಯಟ್ ಎಂದು ಹೇಳಿ ಗ್ಯಾಸ್ ಸಮಸ್ಯೆ ಬರ್ಸ್ಕೊಂಡು ಒದ್ದಾಡೋ ಬದಲು ಒಂದು ಗ್ಲಾಸ್ ಕರ್ಬುಜ ಪಾನಕ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಸಾಕು.

ಕೆಲವರಿಗೆ ಸೋಂಕುಗಳು ಬೇಗ ತಗುಲುತ್ತದೆ, ತೀರ್ಥ ತೊಗೊಂಡ್ರೆ ಶೀತ ಮಂಗಳಾರತಿ ತೊಗೊಂಡ್ರೆ ಉಷ್ಣ ಎಂಬ ಮಾತು ಒಂದುವ ಎಲ್ಲರು ದಿನ ಒಂದು ಗ್ಲಾಸ್ ಈ ಹಣ್ಣಿನ ಜ್ಯೂಸ್ ಕುಡಿಯಿರಿ ಹಾಗು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಕೊಳ್ಳಿ.

ದೇಹದಲ್ಲಿ ಬಿಳಿ ರಕ್ತ ಕಣಗಳು ಕಡಿಮೆಯಾದರೆ ಸಾವಿನ ಸಮಸ್ಯೆಯು ಬರ ಬಹುದು, ಇಂತಹ ಬಿಳಿ ರಕ್ತ ಕಣದ ಕೊರೆತಯ ಸಮಸ್ಯೆ ಯಾವ ಕಾರಣಕ್ಕೂ ಕರ್ಬುಜ ಹಣ್ಣನ್ನು ಸವಿಯುವರಿಗೆ ಬರುವುದೇ ಇಲ್ಲ.

ಬಹು ಬೇಗ ವಯಸ್ಸಾಗುವುದು, ಅಲ್ಸರ್ ಹಾಗು ನಿದ್ರಾ ಹೀನತೆ ಸಮಸ್ಯಗಳನ್ನು ಗುಣ ಪಡಿಸು ಶಕ್ತಿ ಸಹ ಕರ್ಬುಜ ಹಣ್ಣುನಲ್ಲಿ ಇದೆ, ಇಷ್ಟೆಲ್ಲಾ ಅರೋಗ್ಯ ಲಾಭವಿರುವ ಈ ಹಣ್ಣಿನ ಜ್ಯೂಸ್ ಕುಡಿಯಲು ನೀವು ಸಹ ಕುಡಿಯಲು ಶುರು ಮಾಡದೆ ಇರುವಿರಾ.

LEAVE A REPLY

Please enter your comment!
Please enter your name here