ದಂಪತಿಗಳು ಬೇಗನೆ ಮಗುವನ್ನು ಪಡೆಯಲು ಇಲ್ಲಿದೆ ಕೆಲವು ಉಪಯುಕ್ತ ಟಿಪ್ಸ್!

0
1209

ಮದುವೆಯಾಗಿ ವರ್ಷಗಳೇ ಕಳೆಯುತ್ತಾ ಬಂದರೆ ಹೆಣ್ಣುಮಕ್ಕಳಿಗೆ ಎದುರಾಗುವ ಅತಿ ದೊಡ್ಡ ಪ್ರಶ್ನೆ ಎಂದರೆ ಅದು ಇನ್ನೂ ಏನು ವಿಶೇಷ ಇಲ್ಲವೇ ಎಂಬ ಪ್ರೆಶ್ನೆ, ಮದುವೆಯಾಗಿ ಮೊದಲ ವರ್ಷದಲ್ಲಿ ಮಗುವನ್ನು ಪಡೆಯುತ್ತಾರೆ, ಆದರೆ ಇನ್ನು ಕೆಲವರು ತಮ್ಮ ಜೀವನದಲ್ಲಿ ಒಂದು ಉನ್ನತ ಸ್ಥಾನವನ್ನು ಏರಲು ಬಯಸುತ್ತಾರೆ ಹಾಗಾಗಿ ಮಗುವಿನ ಬಗ್ಗೆ ಅಷ್ಟು ಯೋಚನೆ ಮಾಡಿರುವುದಿಲ್ಲ, ಆದರೆ ಮಗುವನ್ನು ಪಡೆಯಲು ನಾವು ಎಷ್ಟು ತಡ ಮಾಡುತ್ತೀವೋ ಅಷ್ಟೇ ಸಮಸ್ಯೆಗಳು ಮುಂದೆ ಮಗುವನ್ನು ಪಡೆಯಲು ಹೋದಾಗ ಸಾಲುಗಟ್ಟಿ ನಿಂತು ಬಿಡುತ್ತವೆ.

ನಂತರದ ಸಮಯದಲ್ಲಿ ಮಕ್ಕಳಾಗಲು ಏನೇನೋ ಸರ್ಕಸ್ ಮಾಡಿದರೂ ಮಕ್ಕಳು ಆಗದೆ ಇದ್ದರೆ ಏನು ಮಾಡಬೇಕು, ಇಂಥ ಚಿಂತೆಯು ನಿಮ್ಮನ್ನು ಕಾಡುತ್ತಿದ್ದರೆ ನಿಮಗೆ ಇಲ್ಲಿದೆ ಹಲವು ಉಪಯುಕ್ತ ಟಿಪ್ಸ್.

ಮೊದಲು ನೀವು ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದನ್ನು ನಿಲ್ಲಿಸಬೇಕು, ಫ್ಯಾಮಿಲಿ ಪ್ಲಾನಿಂಗ್ ಎಂದು ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳದಿದ್ದರೆ ಮಕ್ಕಳನ್ನು ಮಾಡಿಕೊಳ್ಳಲು ಯೋಜನೆ ಹಾಕಿಕೊಂಡ ಏಳು ಅಥವಾ ಎಂಟು ತಿಂಗಳ ಮೊದಲೇ ನಿಲ್ಲಿಸಬೇಕು, ಯಾಕೆಂದರೆ ನಿಮ್ಮ ದೇಹ ಸಾಮಾನ್ಯ ಅಂಡಾಣು ಪ್ರತಿಕ್ರಿಯೆ ಒಗ್ಗಿಕೊಳ್ಳಲು ಕೆಲ ಸಮಯ ತೆಗೆದುಕೊಳ್ಳುತ್ತದೆ.

ಪ್ರತಿಯೊಂದು ಹೆಣ್ಣು ಮಕ್ಕಳಿಗೂ ಋತುಚಕ್ರ ವ್ಯತ್ಯಾಸವಾಗಿರುತ್ತದೆ, ಋತುಚಕ್ರದ ಅವಧಿಗೆ ತಕ್ಕಂತೆ ಅಂಡಾಣು ಬಿಡುಗಡೆ ದಿನವೂ ವ್ಯತ್ಯಾಸವಾಗಿರುತ್ತದೆ, ಸಾಮಾನ್ಯವಾಗಿ ಋತುಚಕ್ರದ ಅವಧಿ 28 ದಿನಗಳ ಆಗಿರುತ್ತದೆ, ಹಾಗಿರುವಾಗ 14ನೇ ದಿನ ಫಲಪ್ರದವಾಗಿರುತ್ತದೆ.

ಮಕ್ಕಳನ್ನು ಪಡೆಯುವ ಯೋಚನೆ ಮಾಡುತ್ತಿದ್ದ ದಂಪತಿಗಳು ಧೂಮಪಾನವನ್ನು ನಿಲ್ಲಿಸಲೇಬೇಕು, ಮಕ್ಕಳನ್ನು ಪಡೆಯುವ ವಿಚಾರದಲ್ಲಿ ಮಹಿಳೆಯರಿಗೆ ಪುರುಷರಿಗೆ ಸಮಾನ ಜವಾಬ್ದಾರಿಗಳಿರುತ್ತವೆ, ಪತ್ನಿಯ ಎದುರೇ ಧೂಮಪಾನ ಮಾಡುವುದರಿಂದ ಆಗುವ ತೊಂದರೆ ನಿಮಗೂ ತೊಂದರೆ, ಆರೋಗ್ಯಕರ ವಾತಾವರಣ ಇದ್ದರೆ ಮಾತ್ರ ಆರೋಗ್ಯಕರ ವೀ ರ್ಯಾಣು ಪಡೆಯಲು ಸಾಧ್ಯ, ಧೂಮಪಾನ ತಂಬಾಕು ಸೇವನೆಯ ಅಂತಹ ಕೆಟ್ಟ ಅಭ್ಯಾಸಗಳಿಂದ ದೂರವಿರಿ.

ನೀವು ಸೇವಿಸುವ ಆಹಾರ ಗಳಲ್ಲಿಯೂ ಗಮನ ಕೊಡುವುದು ಅತಿ ಉತ್ತಮ, ಅತಿಯಾಗಿ ಉಷ್ಣ ಸಂಬಂಧಿ ಆಹಾರ ಸೇವನೆ ಒಳ್ಳೆಯದಲ್ಲ, ಪಪ್ಪಾಯ, ಪೈನಾಪಲ್, ಜಂಕ್ ಫುಡ್ ಹಾಗೂ ಕೊಬ್ಬಿನಂಶ ಹೆಚ್ಚಿರುವ ಆಹಾರಗಳನ್ನು ಸಾಧ್ಯವಾದಷ್ಟು ದೂರವಿಟ್ಟು ಬಿಡಿ, ಉತ್ತಮ ಹಾಗೂ ತಾಜಾ ಬರಿತಾ ಹಣ್ಣುಗಳನ್ನು ಸೇವನೆ ಮಾಡಲು ಶುರು ಮಾಡಿ.

ಒಂದು ವೇಳೆ ನಿಮ್ಮ ವಯಸ್ಸು 35 ದಾಟಿದ್ದರೆ ನಂತರ ವೈದ್ಯರ ಸಲಹೆ ಪಡೆಯಬೇಕು, ವಯಸ್ಸಾದಂತೆ ಫಲವಂತಿಕೆ ಕಡಿಮೆಯಾಗುತ್ತಾ ಸಾಗುವುದರಿಂದ ಮಕ್ಕಳನ್ನು ಪಡೆಯುವುದು ಕಷ್ಟವಾಗಬಹುದು ಅಂತಹ ಸಮಯದಲ್ಲಿ ತಜ್ಞರ ಹಾಗೂ ವೈದ್ಯರ ಸಲಹೆಯು ತುಂಬಾ ಪ್ರಯೋಜನಕಾರಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here