ಸಾವಿನ ಮನೆಗೆ ಹೋಗಿ ಬಂದ ಮೇಲೆ ಸ್ನಾನ ಮಾಡಲೇಬೇಕು ಯಾಕೆ ಗೊತ್ತಾ..?

0
712

ಸಾವಿನ ಮನೆಗೆ ಹೋಗಿ ಬಂದ ಮೇಲೆ ಸ್ನಾನ ಮಾಡಲು ಹಿರಿಯರು ಹೇಳುತ್ತಾರೆ, ಹಾಗೂ ಈ ಆಚರಣೆಯನ್ನು ತಪ್ಪದೇ ನಾವೆಲ್ಲರೂ ಪಾಲನೆ ಮಾಡುತ್ತೇವೆ, ಆದರೆ ಈ ಆಚರಣೆಗೆ ಕಾರಣವಾದರೂ ಏನು, ಈ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣಗಳು ಏನಾದರೂ ಇದೆಯಾ, ಎಂಬುದರ ಬಗ್ಗೆ ಇಂದು ಒಂದು ಸಣ್ಣ ಚರ್ಚೆಯನ್ನು ಮಾಡೋಣ.

ಶ್ರೀ ಕೋಲ್ಕತ್ತಾ ಬ್ರಹ್ಮ ವಿದ್ಯ ಜ್ಯೋತಿಷ್ಯ ಶಾಸ್ತ್ರಂ. ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ – 944 888 6845

ಸಾವು ಎನ್ನುವುದು ಮಾನಸಿಕ ಶೋಭೆ ತರುವ ವಿಚಾರ, ಹೀಗಾಗಿ ಮನಸ್ಸು ನರಳಿ ಸಂಕಟಕ್ಕೆ ಒಳಗಾಗಿರುತ್ತದೆ, ಅಂತಹ ಸಮಯದಲ್ಲಿ ಸಾವಿನ ಮನೆಯಿಂದ ಬಂದು ತಲೆ ಮೇಲೆ ನೀರು ಸುರಿದು ಕೊಳ್ಳುವುದರಿಂದ ಒಂದು ರೀತಿಯ ಶಾಂತಿ, ದುಃಖ ತಹಬದಿಗೆ ಬರಲು ಅನುಕೂಲ ಮಾಡಿಕೊಡುತ್ತದೆ, ಜೊತೆಗೆ ಮನಸ್ಸು ವಿಪರೀತ ದುಃಖದಿಂದ ಹೊರಬರಲು ಈ ಸ್ನಾನ ಅವಕಾಶ ಕಲ್ಪಿಸಿಕೊಡುತ್ತದೆ.

ನಾವು ಎಂದರೆ ಒಬ್ಬ ವ್ಯಕ್ತಿ ಇಹಲೋಕ ಟೀಕಿಸುವುದು ಅವನು ತೀರಿಕೊಂಡ ನಂತರ ಶರೀರ ಹೆಣ ಎಂದು ಪರಿಗಣಿಸಲ್ಪಡುತ್ತದೆ, ಜೀವರಹಿತ ಶರೀರದ ಮೇಲೆ ಹಲವಾರು ಬಗೆಯ ಬ್ಯಾಕ್ಟೀರಿಯಾಗಳು ದಾಳಿ ಮಾಡುತ್ತದೆ, ನಾವು ಸಾವಿನ ಮನೆಯಲ್ಲಿ ಇರುವಷ್ಟು ಸಮಯದಲ್ಲಿ ಅಂತಹ ರೋಗಾಣುಗಳು ನಮ್ಮ ಬಟ್ಟೆ, ಶರೀರದ ಮೇಲೆ ಬಂದು ಕುಳಿತು ಆಕ್ರಮಣ ಮಾಡಲು ಪ್ರಾರಂಭಿಸುತ್ತದೆ, ಹೀಗಾಗಿ ನಾವು ತಲೆ ಮೇಲಿಂದ ನೀರು ಸುರಿದುಕೊಂಡು, ಮೈ ಕೈ ಉಜ್ಜಿ ಸ್ನಾನ ಮಾಡುವುದರಿಂದ ಅಂತಹ ರೋಗಾಣುಗಳ ಕಾಟದಿಂದ ಮುಕ್ತರಾಗಬಹುದು.

ಸಾವು ಎನ್ನುವುದು ದೈಹಿಕವಾಗಿ ಸೂತಕ ಹೌದೋ ಅಲ್ಲವೋ ಎನ್ನುವುದು ಆಯಾ ವ್ಯಕ್ತಿಗಳ ಭಾವನೆಗಳನ್ನು ಅನುಸರಿಸುತ್ತದೆ, ಆದರೆ ಮಾನಸಿಕ ಸೂತಕ ಎನ್ನುವುದು ಸಹ ಇರುತ್ತದೆ, ಸಾವು ಎನ್ನುವುದು ಮನಸ್ಸಿಗೆ ಕಳವಳ, ಕಸಿವಿಸಿ ಉಂಟುಮಾಡಿರುವುದು ಮಾತ್ರ ಖಚಿತ, ಒಂದು ಹಂತದಿಂದ ಇನ್ನೊಂದು ಹಂತದ ಕಡೆಗೆ ಮನಸ್ಸು ತಿರುಗಿಸಿ ಕೊಳ್ಳಲು ನಮಗೆ ಇಂತಹ ಸ್ನಾನ ಧ್ಯಾನ ಎನ್ನುವ ಕ್ರಿಯೆಗಳು ಸಹಕಾರಿ ಆಗುತ್ತದೆ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here