ಅಪಾರ ಶಕ್ತಿ ದೇವತೆ ಸಿಗಂದೂರು ಶ್ರೀ ಚೌಡೇಶ್ವರಿಯನ್ನು ನೆನೆದು ಇಂದಿನ ದಿನ ಭವಿಷ್ಯ ನೋಡಿ!

0
1318

ಮೇಷ ರಾಶಿ : ಇಂದು ನಿಮಗೆ ಒಳ್ಳೆಯ ದಿನ, ಮಕ್ಕಳೊಂದಿಗೆ ಹೆಚ್ಚಿನ ಕಾಲ ಕಳೆಯುತ್ತೀರಿ, ಸಕಾರಾತ್ಮಕ ಫಲಿತಾಂಶಗಳು ಇಂದು ನಿಮಗೆ ಸಿಗುತ್ತದೆ, ನಿಮ್ಮ ಕೆಲಸವನ್ನು ಮೆಚ್ಚುವ ದಿನ, ಒಂದು ಒಳ್ಳೆ ಸುದ್ದಿ ಬರಬಹುದು, ಹೊಸ ವಾಹನ ಖರೀದಿಸುವ ಚಿಂತನೆ ಇದ್ದರೆ ಇಂದು ಒಳ್ಳೆಯ ದಿನ, ಇದು ಬಹಳ ಮುಖ್ಯವಾದ ದಿನ ನಿಮಗೆ, ಸಂಬಂಧಿಕರು ಮತ್ತು ಸ್ನೇಹಿತರ ಸಲಹೆ ಪಡೆದು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ, ಉಳಿದಂತೆ ವೈವಾಹಿಕ ಜೀವನ ಸಂತೋಷವಾಗಿರುತ್ತದೆ, ಆರೋಗ್ಯ ಉತ್ತಮ.

ವೃಷಭ ರಾಶಿ : ಜವಾಬ್ದಾರಿ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಇಂದು ಪ್ರಮುಖ ದಿನ, ಉದ್ಯೋಗಿಗಳು ಕಚೇರಿಯಲ್ಲಿ ನಿಮಗೆ ನೀಡಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ನಿಮ್ಮನ್ನು ಗುರುತಿಸಲಾಗುವುದು, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಒಮ್ಮೆ ಯೋಚನೆ ಮಾಡಿ ಎಂದು ಶ್ರೀಗಳು ಫಲಿತಾಂಶ ಸಿಗುವ ಲಕ್ಷಣವಿದೆ, ಸಂಬಂಧಿಕರೊಂದಿಗೆ ಜಗಳವಾಡುವ ಮನಸ್ಥಿತಿಯನ್ನು ನಿರ್ಲಕ್ಷ ಮಾಡಿ, ಇಂದು ಶಾಂತಿಯುತವಾಗಿ ಇರದಿದ್ದರೆ ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು, ಹಣಕಾಸಿನ ವಿಚಾರದಲ್ಲಿ ಇಂದು ಯಾವುದೇ ಚಿಂತೆಯಿಲ್ಲ ಆದಾಯ ಉತ್ತಮ, ಆರೋಗ್ಯ ಆಯಾಸ ಹೆಚ್ಚು.

ಮಿಥುನ ರಾಶಿ : ಹಲವು ಗೊಂದಲಗಳು ನಿಮ್ಮನ್ನು ಕಾಡಬಹುದು ಇದರಿಂದ ಕೆಲವು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಮದುವೆಯಾಗಿದ್ದರೆ ಸಂಗಾತಿಯ ಮೊಂಡುತನದಿಂದ ಜಗಳ ವಾಗುವ ಸಾಧ್ಯತೆ, ಪ್ರೀತಿಯ ವಿಚಾರದಲ್ಲಿ ಮನವೊಲಿಸುವ ಪ್ರಯತ್ನ ಅಗತ್ಯ, ಹಣ ಹೂಡಿಕೆಯ ಬಗ್ಗೆ ಜಾಗ್ರತೆವಹಿಸಿ ಅನುಭವಿ ವ್ಯಕ್ತಿಗಳು ಅಥವಾ ನಿಮ್ಮ ತಂದೆಯ ಬಳಿ ಈ ಬಗ್ಗೆ ಮಾತುಕತೆ ಉತ್ತಮ, ಆರೋಗ್ಯದಲ್ಲಿ ಏರುಪೇರು ಸ್ವಚ್ಛತೆ ಕಡೆ ಗಮನ ಕೊಡಿ.

ಕರ್ಕ ರಾಶಿ : ಮದುವೆಯಾಗದಿದ್ದರೆ ಗೆ ಕಂಕಣಭಾಗ್ಯ, ಅಳಿಯಂದಿರು ಅಥವಾ ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ, ಯಾವುದೇ ಕಾರಣಕ್ಕೂ ತಾಳ್ಮೆಯನ್ನು ನೀಡಬೇಡಿ, ಇಂದು ಅತಿ ಹೆಚ್ಚು ಕೆಲಸ ಮಾಡುತ್ತೀರಾ, ಸ್ನೇಹಿತರ ಬೇಟೆಯಿಂದ ಉತ್ತಮ ವಾತಾವರಣ, ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ, ಅಧಿಕಾರಿಗಳೊಂದಿಗೆ ಸಂಬಳದ ಬಗ್ಗೆ ಚರ್ಚೆ, ಸಂಗಾತಿಯಿಂದ ಉಡುಗೊರೆಯ ನಿರೀಕ್ಷೆ.

ಸಿಂಹ ರಾಶಿ : ಇಂದು ಉತ್ತಮ ದಿನ ಉತ್ಸಾಹದಿಂದ ಕುಡ್ ಇರುತ್ತೀರಿ, ಒಳ್ಳೆ ಸುದ್ದಿ ಸಿಗುವ ಸಾಧ್ಯತೆ ಇದೇ ಕಾರಣದಿಂದ ಸಂತೋಷ, ಸಂಗಾತಿಯೊಂದಿಗೆ ಉತ್ತಮ ಸಮಯ, ಮುಂದಿನ ಜೀವನ ಅಂದರೆ ಮದುವೆ ಬಗ್ಗೆ ನಿರ್ಧಾರ, ಉದ್ಯಮಿಗಳು ಸಾಲ ಪಡೆಯಲು ಬಯಸಿದರೆ ಹಣ ದೊರೆಯುವ ಸಾಧ್ಯತೆ, ಆದರೆ ಸ್ನೇಹಿತರೊಂದಿಗೆ ವ್ಯವಹಾರ ಬೇಡ.

ಕನ್ಯಾ ರಾಶಿ : ಕೋಪ ಕಡಿಮೆ ಮಾಡಿಕೊಳ್ಳಿ ಇಲ್ಲವಾದರೆ ಕುಟುಂಬದಲ್ಲಿ ಜಗಳ, ನಿಮ್ಮ ವರ್ತನೆ ಮನೆಯಲ್ಲಿ ಕಹಿ ಉಂಟುಮಾಡುತ್ತದೆ, ಪೋಷಕರಿಗೆ ಗೌರವ ನೀಡಿ ಅವರ ಸಲಹೆಯನ್ನು ಪಡೆಯಿರಿ, ಕೆಲಸದ ಜಾಗದಲ್ಲೂ ಪರಿಸ್ಥಿತಿ ಕಠಿಣವಾಗಿರುತ್ತದೆ, ಉದ್ಯೋಗಿಗಳಿಗೆ ಮುಖ್ಯಸ್ಥರಿಂದ ಹೆಚ್ಚಿನ ಕೆಲಸ, ಹಣಕಾಸಿನ ವಿಚಾರದಲ್ಲಿ ಸಾಮಾನ್ಯ, ಹೆಚ್ಚು ಖರ್ಚು.

ತುಲಾ ರಾಶಿ : ಹಳೆಯ ಗಾಯ ಅಥವಾ ಮಂಡಿ ನೋವು ಗಳಂತಹ ಸಮಸ್ಯೆಯಿದ್ದರೆ ಇಂದು ಕಡಿಮೆಯಾಗುತ್ತದೆ, ಆರೋಗ್ಯದಲ್ಲಿ ಉತ್ತಮ ಪರಿಸ್ಥಿತಿ, ಹಳೆಯ ಪ್ರಮುಖ ಕೆಲಸಗಳು ಇಂದು ಪೂರ್ಣ, ಸ್ನೇಹಿತರಿಗಾಗಿ ಅತಿ ಹೆಚ್ಚು ಹಣವನ್ನು ವ್ಯಯ ಮಾಡಬೇಡಿ ಈ ಗುಣ ನಿಮ್ಮಲ್ಲಿದ್ದರೆ ದಯವಿಟ್ಟು ಬಿಟ್ಟುಬಿಡಿ, ಸಂಗಾತಿ ಮನಸ್ಥಿತಿ ಉತ್ತಮ ಹಳೆಯ ಯಾವುದೇ ಸಮಸ್ಯೆಗಳಿದ್ದರೂ ಇದು ಸರಿಯಾದ ಸಮಯ ಸರಿಮಾಡಿಕೊಳ್ಳಲು.

ವೃಶ್ಚಿಕ ರಾಶಿ : ಇಂದು ಕಚೇರಿಯಲ್ಲಿ ಶುಭಸುದ್ದಿ, ಸಹೋದ್ಯೋಗಿಗಳು ನಿಮಗೆ ಪ್ರೋತ್ಸಾಹ ನೀಡುತ್ತಾರೆ, ವೇಗವಾಗಿ ಹಿಂದಿನ ಕೆಲಸ ಮುಗಿಯುತ್ತದೆ, ಪಾಲುದಾರರೊಂದಿಗೆ ಉದ್ಯಮಿಗಳ ಚರ್ಚೆ ಪ್ರಮುಖ ನಿರ್ಧಾರಗಳು ಕೈಗೊಳ್ಳಬಹುದು, ಇದರಿಂದ ಬಹುಶಹ ಲಾಭ ಸಿಗಬಹುದು, ಕುಟುಂಬದಲ್ಲಿ ಸಂತೋಷ ಮನೆ ವಾತಾವರಣ ನೆಮ್ಮದಿ ತರುತ್ತದೆ, ಅದರಿಂದ ಕುಟುಂಬದಲ್ಲಿ ಸುಖ ಸಮಯ ಕಳೆಯಿರಿ, ನಿಮ್ಮ ಮೇಲೆ ನಿಮ್ಮ ಸಂಗಾತಿಯ ಪ್ರೀತಿ ಹೆಚ್ಚಾಗುತ್ತದೆ.

ಧನು ರಾಶಿ : ನಿಮ್ಮ ಇಂದಿನ ಕೆಲಸವನ್ನು ಬಿಟ್ಟು ಬೇರೆ ಯಾವುದರ ಮೇಲೂ ಗಮನ ಕೊಡಬೇಡಿ, ಸಂಗಾತಿ ಅಥವಾ ಪ್ರೀತಿಪಾತ್ರರನ್ನು ಭೇಟಿ ಮಾಡಲು ಸಮಯ ಸಿಗುವುದಿಲ್ಲ, ತಿಳುವಳಿಕೆಯುಳ್ಳ ಸಂಗಾತಿ ಇದ್ದರೆ ಸಮಸ್ಯೆಯಾಗುವುದಿಲ್ಲ, ವ್ಯಾಪಾರಿಗಳಿಗೆ ಉತ್ತಮ ದಿನ, ಹಣಕಾಸಿನ ವಿಚಾರದಲ್ಲೂ ಇಂದು ಯಾವುದೇ ನಷ್ಟ ಸಂಬಂಧಿಸುವುದಿಲ್ಲ ಆದರೆ ಜಾಗರೂಕತೆ ಅಗತ್ಯ, ಆರೋಗ್ಯದ ಮೇಲೂ ಗಮನ ಕೊಡಿ.

ಮಕರ ರಾಶಿ : ಕೋಪ ನಿಯಂತ್ರಣ ಮಾಡಿಕೊಳ್ಳಿ, ನಿಮ್ಮ ಪ್ರೀತಿ ಪಾತ್ರರೊಂದಿಗೆ ವಾದ ಬೇಡ, ಸನ್ನಿವೇಶವನ್ನು ತಾಳ್ಮೆಯಿಂದ ಅರ್ಥ ಮಾಡಿಸಿ, ವಿದೇಶದಲ್ಲಿ ಉನ್ನತ ವ್ಯಾಸಂಗ ಕುಡಿಯುವ ಅವಕಾಶ ವಿದ್ಯಾರ್ಥಿಗಳಿಗಿದೆ, ಹಣಕಾಸಿನ ವಿಚಾರದಲ್ಲಿ ವಿಶ್ವ ಫಲಿತಾಂಶ, ಈ ವಿಚಾರವಾಗಿ ಇಂದು ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ಲಾಭ ಕಡಿಮೆ, ಉದ್ಯೋಗಿಗಳಿಗೆ ಇಂದು ಸಾಮಾನ್ಯ ದಿನ, ಆರೋಗ್ಯ ತಟಸ್ಥ.

ಕುಂಭ ರಾಶಿ : ಪ್ರಣಯ ವಿಚಾರವಾಗಿ ಪ್ರಮುಖ ನಿರ್ಧಾರ, ಕುಟುಂಬದಲ್ಲಿ ಇಂದು ಶುಭದಿನ ನಿಮ್ಮ ಮಾತು ಸಂಬಂಧಿಕರು ಕೇಳುತ್ತಾರೆ, ವಿವಾಹಿತರಿಗೆ ಸಂಬಂಧದಲ್ಲಿ ಈ ದಿನ ಸ್ವಲ್ಪ ಕಿರಿಕಿರಿ ಉಂಟುಮಾಡುತ್ತದೆ ಇಂತಹ ಸಮಯದಲ್ಲಿ ವಾದ ಮಾಡಬೇಡಿ ನಿಮ್ಮ ಕಡೆಯಿಂದ ತಪ್ಪಾಗಿದ್ದರೆ ಕ್ಷಮೆ ಕೇಳಿ, ಬೇರೆ ದಿನಗಳಿಗೆ ಹೋಲಿಕೆ ಮಾಡಿದರೆ ಇಂದು ಸ್ವಲ್ಪ ಕೆಲಸ ಕಡಿಮೆ, ಯಾವುದೇ ಕಾರಣಕ್ಕೂ ಇಂದು ಹೆಚ್ಚಿನ ಹಣ ವೆಚ್ಚ ಮಾಡಬೇಡಿ.

ಮೀನ ರಾಶಿ : ಕುಟುಂಬದಲ್ಲಿ ಸಂತೋಷ, ಸಂಬಂಧಗಳಲ್ಲಿ ಸಾಮರಸ್ಯ ಮತ್ತು ಬೆಂಬಲ, ಸಂಗಾತಿಯೊಂದಿಗೆ ಉತ್ತಮ ಸಮಯ, ಆದರೆ ಉದ್ಯೋಗಿಗಳಿಗೆ ನಿಂದು ಕಠಿಣ ದಿನ, ಕೆಲಸದಲ್ಲಿ ಒತ್ತಡ ಆದರೆ ಸಹೋದ್ಯೋಗಿಗಳಿಂದ ಬೆಂಬಲ, ವಿಶೇಷ ಲಾಭವಿಲ್ಲ, ಹಣಕಾಸಿನ ವಿಚಾರದಲ್ಲಿ ಯಥಾಸ್ಥಿತಿ ಮುಂದುವರೆಯುತ್ತದೆ ಆದರೆ ಕೆಲವು ಗಂಭೀರ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ, ಆರೋಗ್ಯವು ಇಂದು ಕೈಗೂಡಲಿದೆ.

LEAVE A REPLY

Please enter your comment!
Please enter your name here