ಫಾರಂ ಕೋಳಿ ತಿನ್ನುವವರು ತಪ್ಪದೇ ಓದಬೇಕಾದ ಮಾಹಿತಿ..

0
2871

ಮಾಂಸಹಾರಿಗಳಿಗೆ ಕೋಳಿ ಬಹಳ ಪ್ರಿಯವಾದ ಆಹಾರ, ಅದರಲ್ಲೂ ನಾಟಿ ಕೋಳಿ ಎಂದರೆ ಬಲು ಪ್ರೀತಿ, ಆದರೆ ಜನ ಸಂಖ್ಯೆ ಹೆಚ್ಚಾದ ಕಾರಣ ನಾಟಿ ಕೋಳಿಯನ್ನು ಸಪ್ಲೈ ಮಾಡುವುದು ಬಹಳ ಕಷ್ಟ ಆದಕಾರಣ ಫಾರಂ ಕೋಳಿಗಳ ಮಾಂಸ ಅತಿಹೆಚ್ಚಾಗಿ ಅಂಗಡಿಗಳಲ್ಲಿ ನಿಮಗೆ ಸಿಗುತ್ತದೆ, ನಿಮಗೆ ತಿಳಿದಿರಲಿ ಮಾರುಕಟ್ಟೆಯಲ್ಲಿ ಶೇಕಡ 99ರಷ್ಟು ಸಿಗುವುದು ಫಾರಂ ಕೋಳಿ ಮಾಂಸ, ನೆನಪಿನಲ್ಲಿ ಫಾರಂ ಕೋಳಿ ಮಾಂಸ ಸಾಗಾಟ ನೆ ಈಗ ಒಂದು ಅತ್ಯುತ್ತಮ ಬಿಸಿನೆಸ್, ಈ ಕೋಳಿಗಳಿಗೆ ಬಲವಂತವಾಗಿ ಬೆಳೆಯುವಂತೆ ಮಾಡಲು ವಿವಿಧ ಔಷಧಿ, ಹಾರ್ಮೋನುಗಳು ಮತ್ತು ಆಂಟಿಬಯೋಟಿಕ್ ಗಳನ್ನು ನೀಡಿ ಬೆಳೆಸಲಾಗುತ್ತದೆ, ನಂತರ ಇದರ ಮಾಂಸವನ್ನು ಸಂಸ್ಕರಿಸಲಾಗುತ್ತದೆ.

ಕೆಲವು ಅಧ್ಯಯನಗಳು ದೊಡ್ಡ ಪಡಿಸಿದಂತೆ ವಾಸ್ತವವಾಗಿ ಈ ಕೋಳಿಗಳ ಮಾಂಸದಲ್ಲಿ ಹಲವಾರು ವಿಷಕಾರಿ ಅಂಶಗಳು ಇರುತ್ತದೆ ಇದು ನಮ್ಮ ಆರೋಗ್ಯಕ್ಕೆ ಮಾರಕವಾಗಿದೆ, ಕಾರಣ ಕೋಳಿಮಾಂಸ ಬೆಳೆಯಲೆಂದು ತಿನ್ನಿಸಿದ ಹಲವು ಹಾರ್ಮೋನುಗಳು ಕೋಳಿ ಮಾಂಸದಲ್ಲಿ ಉಳಿದುಕೊಂಡು ಅದನ್ನು ತಿಂದವರು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಮಾಂಸದ ತುಂಡುಗಳು ದೊಡ್ಡ ಗಾತ್ರದಲ್ಲಿ ಇದ್ದರೆ ಇದರಿಂದ ಖರೀದಿ ಮಾಡುವವರು ಆಕರ್ಷಿತರಾಗುತ್ತಾರೆ ಎಂಬ ಕಾರಣಕ್ಕಾಗಿಯೇ ಹೋಟೆಲ್ಗಳಲ್ಲಿ ಇಂತಹ ಫಾರಂ ಕೋಳಿಗಳನ್ನು ಅತಿ ಹೆಚ್ಚಾಗಿ ಬಳಕೆ ಮಾಡಲಾಗುವುದು, ಹಾಗಾದರೆ ಫಾರಂ ಕೋಳಿ ತಿನ್ನುವುದರಿಂದ ಉಂಟಾಗುವ ತೊಂದರೆಗಳು ಆದರೂ ಯಾವುದು ? ಕಿಡ್ನಿ ವೈಫಲ್ಯ, ಪುರುಷರಲ್ಲಿ ನಪುಂಸಕತೆ, ದೇಹದಲ್ಲಿ ಕೊಬ್ಬಿನ ಅಂಶ ಏರಿಕೆ, ಸ್ಥೂಲಕಾಯ, ಮನುಷ್ಯರ ರಕ್ತ ಅಥವಾ ಹೊಟ್ಟೆ ಸೇರಿದರೆ ಅಶ್ವತ್ಥ ರಾಗುವುದು, ಹಲವು ರೀತಿಯ ಸೋಂಕು ತಗಲುವುದು.

ಫಾರಂ ಕೋಳಿಗಳಿಗೆ ನೀಡುವ ವಿಷಕಾರಿ ಅಂಶಗಳು ಈ ಕೆಳಗಿವೆ.

ಆಂಟಿಬಯೋಟಿಕ್ಸ್ : ಫಾರಂ ಕೋಳಿಗಳಿಗೆ ಆಂಟಿಬಯೋಟಿಕ್ಸ್ ನೀಡಲಾಗುತ್ತದೆ ಕಾರಣ ಕಡಿಮೆ ಸಮಯದಲ್ಲಿ ಹಾಗೂ ಕಡಿಮೆ ಆಹಾರದಲ್ಲಿ ಕೋಳಿ ಹೆಚ್ಚು ದಪ್ಪಗಾಗುವಂತೆ ಇದು ಮಾಡುತ್ತವೆ.

ಬೆಳವಣಿಗೆಗೆ ಹಾರ್ಮೋನುಗಳು : ನಾಟಿ ಕೋಳಿಗಿಂತ ಫಾರಂ ಕೋಳಿ ತೂಕ ಹೆಚ್ಚಿರುತ್ತದೆ, ಕಾರಣ ಫಾರಂ ಕೋಳಿಗಳು ಕೃತಕವಾಗಿ ಬೆಳೆದಿರುತ್ತವೆ, ಕಾರಣ ಈ ಕೋಳಿಗಳಲ್ಲಿ ಬೆಳವಣಿಗೆಗೆ ಅನುಕೂಲವಾಗುವಂತಹ ಹಾರ್ಮೋನುಗಳನ್ನು ನೀಡಲಾಗಿರುತ್ತದೆ, ಇದೇ ಕಾರಣಕ್ಕಾಗಿ ಈ ಕೋಳಿಗಳು ತೂಕ ಬರುವುದು.

ಬ್ಯಾಕ್ಟೀರಿಯಾಗಳು : ಕೋಳಿ ಎದೆ ಮಾಂಸ ಹೆಚ್ಚು ಬ್ಯಾಂಕಿನಿಂದ ಕೂಡಿರುತ್ತದೆ, ಅಚ್ಚರಿಯ ವಿಷಯವೆಂದರೆ ಇವು ಶೀತಲೀಕರಣ ವಾದಗ ಆಗಲಿ ಅಥವಾ ಬೀಸಿಯಾದ ಬಳಿಕವೂ ಹಾನಿ ಮಾಡಬಲ್ಲದು ಅಷ್ಟು ಶಕ್ತಿಯನ್ನು ಹೊಂದಿರುತ್ತದೆ.

ಆರ್ಸೆನಿಕ್ ವಿಷ : ಬಹಳಷ್ಟು ಫಾರಂ ಕೋಳಿಯಲ್ಲಿ ಈ ವಿಷ ಪತ್ತೆಯಾಗಿದೆ, ಇದು ಮಾನವನ ದೇಹವನ್ನು ಸ್ವಲ್ಪ ಸೇರಿದರು ಬಲು ಅಪಾಯಕಾರಿ.

LEAVE A REPLY

Please enter your comment!
Please enter your name here