ಕಾಲು ಮಂಡಿಯನ್ನು ಕಬ್ಬಿಣದಂತೆ ಮಾಡುತ್ತದೆ ಈ ಹುಣಸೆ ಬೀಜ!

0
2453

ಮೊದಲೆಲ್ಲ ವಯಸ್ಸಾದ ಮೇಲೆ ಕಾಡುತ್ತಿದ್ದ ಕಾಡುತ್ತಿದ್ದ ಮಂಡಿನೋವು ಹೀಗ ವಯಸ್ಕರ ಕಾಲುಗಳನ್ನು ಬಿಟ್ಟಿಲ್ಲ ಕಾರಣ ಆಹಾರದಲ್ಲಿ ಅಪೌಷ್ಟಿಕಾಂಶ ಗುಣಗಳು ಅಂದರೆ ತಪ್ಪಾಗಲಾರದು, ಸರಿಯಾದ ಪೌಷ್ಟಿಕಾಂಶ ಸಧ್ಯದ ಪೀಳಿಗೆಗೆ ಸಿಗುತ್ತಿಲ್ಲ ಅನ್ನೋದು ಎಲ್ಲರು ಒಪ್ಪಿಕೊಳ್ಳುವಂತಹ ಮಾತು, ಇದರಿಂದ ಅನೇಕ ರೀತಿಯ ಸಮಸ್ಯೆಗಳು ಮನುಜನನ್ನು ಕಾಡಲು ಶುರು ಮಾಡಿದೆ.

ನಿಮಗೆ ತಿಳಿದಿರುವ ಹಾಗೆ ಕೀಲು ನೋವು, ಮೂಲೆ ಸವೆತ ಮತ್ತು ಮಂಡಿ ನೋವು ಸಾಮಾನ್ಯವಾಗಿದೆ, ಅದಕ್ಕಾಗಿ ಸಾವಿರಾರು ರುಪಾಯಿ ಹಣ ಕರ್ಚು ಸಹ ಮಾಡುತ್ತಾರೆ ಆದರು ಯಾವುದೇ ಪರಿಹಾರ ಸಿಕ್ಕಿರುವುದಿಲ್ಲ ಅಂತವರಿಗೆ ಇಲ್ಲಿದೆ ಪರಿಹಾರ, ಹುಣಸೆಹಣ್ಣು ಬಳಸಿ ಬೀಜವನ್ನು ಬಿಸಾಡುತ್ತಿದ್ದರೆ ಮೊದಲು ಅದನ್ನು ನಿಲ್ಲಿಸಿ ಯಾ ಬೀಜವನ್ನು ಚೆನ್ನಾಗಿ ಬೇಯಿಸಿ ನಂತರ ಆ ಬೀಜವನ್ನು ಎರಡು ದಿನ ನೀರಿನಲ್ಲಿ ನೆನಸ ಬೇಕು, ಚೆನ್ನಾಗಿ ನೆಂದ ನಂತರ ಅದರ ಮೇಲಿರುವ ಚಿಪ್ಪೇ ಬಿಡಿಸಿ ಒಣಗಿಸ ಬೇಕು, ಒಣಗಿಡ ಬೀಜವನ್ನು ಪುಡಿಮಾಡಬೇಕು.

ಬೀಜಗಳನ್ನು ಪುಡಿಮಾಡಿದ ನಂತರ ಪುಡಿಯನ್ನು ಒಂದು ಚಮಚ ಮತ್ತೆ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು ಅದಕ್ಕೆ ಹಾಲು ಸಕ್ಕರೆ ಹಾಕಿ ಪಯಸದಂತೆ ಮಾಡಿ ಬೆಳಗ್ಗೆ ಮತ್ತು ಸಂಜೆ ಸೇವಿಸ ಬೇಕು, ಇಲ್ಲಿ ನೀಡಿರುವ ಮನೆಮದ್ದು ಒಂದು ತಿಂಗಳು ಈ ಅಭ್ಯಸವನ್ನ ರೂಡಿ ಮಾಡಿಕೊಂಡರೆ ನಿಮ್ಮ ಕೀಲು ನೋವು ಮತ್ತು ಮಂಡಿ ನೋವು ಶಾಶ್ವತವಾಗಿ ಪರಿಹಾರ ಸಿಗುತ್ತದೆ ಮತ್ತು ನೀವು ಯಾವುದೇ ಆಪರೇಷನ್ ಆಗಲಿ ಕಾಲಿಗೆ ಕಬ್ಬಿಣದ ರಾಡು ಹಾಕಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.

LEAVE A REPLY

Please enter your comment!
Please enter your name here