ತುಳಸಿ ಗಿಡದ ಬಳಿ ಒಂದು ರೂಪಾಯಿಂದ ಈ ರೀತಿ ಮಾಡಿದರೆ ಎಲ್ಲ ದಾರಿದ್ಯ ನಿವಾರಣೆ ಆಗಿ ಭಿಕ್ಷುಕ ಕೂಡ ಕುಬೇರನಾಗುತ್ತಾನೆ..!!

0
6007

ತುಳಸಿಗೆ ದೈವಿಕವಾಗಿ ಅಷ್ಟೇ ಅಲ್ಲದ ವೈದ್ಯಕೀಯವಾಗಿ ಕೂಡ ಸರ್ವ ಶ್ರೇಷ್ಠವಾಗಿದೆ, ಆಯುರ್ವೇದದಲ್ಲಿ ಕೂಡ ತುಳಸಿಯ ಪಾಲು ಅಪಾರ, ಇದೆ ಕಾರಣದಿಂದ ತುಳಸಿಯನ್ನ ಸರ್ವಶ್ರೇಷ್ಠ, ಸರ್ವ ರೋಗ ಸಂಪನ್ಮೂಲ ಎನ್ನುತ್ತಾರೆ.

ಇನ್ನು ಅದ್ಯಾತ್ಮಿಕವಾಗಿ ಕೂಡ ಇದು ಎಲ್ಲ ರೀತಿಯ ತೊಂದರೆಗಳನ್ನು ನಿವಾರಣೆ ಮಾಡುತ್ತದೆ, ಇದು ಹಿಂದೂ ಪುರಾಣ ಮತ್ತು ಜ್ಯೋತಿಷ್ಯ ಶಾಸ್ತ್ರಗಳಲ್ಲು ಉಲ್ಲೇಖವಿದೆ. ಮನೆಯ ಮುಂದೆ ತುಳಸಿ ಗಿಡವಿದ್ದರೆ ಅ ಮನೆಗೆ ಶೋಭೆ. ಹಸಿರಾಗಿರುವ ತುಳಸಿ ಗಿಡ ಮನೆಯ ಸಮೃದ್ಧಿಯ ಸಂಕೇತ. ಮನೆಯಲ್ಲಿ ಅಶುಭ ನಡೆಯುತ್ತೆ ಎನ್ನುದ ಮುನ್ಸೂಚನೆಯನ್ನೂ ಮನೆಯಲ್ಲಿರುವ ತುಳಸಿ ನೀಡುತ್ತದೆ. ನೀವು ಎಷ್ಟೇ ಪೋಷಣೆ ಮಾಡಿದ್ರೂ ಕೆಲವೊಮ್ಮೆ ತುಳಸಿ ಗಿಡ ಮಾತ್ರ ಚಿಗುರುವುದಿಲ್ಲ. ನಿಧಾನವಾಗಿ ಬಾಡುತ್ತಾ ಬರುತ್ತದೆ.

ಇನ್ನು ಮನೆಯಲ್ಲಿ ದುಷ್ಟ, ಕೆಟ್ಟ ಶಕ್ತಿ ಇದ್ದರೆ, ಮನೆಯಲ್ಲಿ ಅನಗತ್ಯ ಕಲಹಗಳಾಗುತ್ತಿದ್ದಾರೆ, ಮಕ್ಕಳ ವಿದ್ಯಾಬ್ಯಾಸದಲ್ಲಿ ತೊಂದರೆ ಹಾಗು ಮಕ್ಕಳು ಹೇಳಿದ ಮಾತು ಕೇಳದಿರುವುದು. ನಿಮ್ಮ ಕೈಯಲ್ಲಿ ಹಣ ನಿಲ್ಲದಿರುವುದು, ಕೈ ತುಂಬಾ ಸಾಲ, ಕೈ ಯಲ್ಲಿ ಬಿಡಿಗಾಸು ಉಳಿಯದಿರುವುದು ಇದಕ್ಕೆಲ್ಲ ನಿಮ್ಮ ಮನೆ ಮುಂದೆ ಇರೋ ತುಳಸಿಯೇ ಪರಿಹಾರ ನೀಡುತ್ತದೆ, ಆಶ್ಚರ್ಯವಾದರೂ ಇದು ಸತ್ಯ, ಹಾಗಾದರೆ ಪರಿಹಾರ ಹೇಗೆ ಎಂಬುದನ್ನು ನೋಡೋಣ ಬನ್ನಿ.

ಒಳ್ಳೆ ಮನಸಿನಿಂದ ತುಳಸಿ ಗಿಡವನ್ನು ಸ್ವಚ್ಛ ಮಾಡಿ ರಂಗೋಲಿ ಇಟ್ಟು ಒಂದು ದೀಪ ಅಂಟಿಸಿದರೆ ಸಾಕು, ಮನೆಯಲ್ಲಿನ ದುಷ್ಟ ಅಥವ ಋಣಾತ್ಮಕ ಶಕ್ತಿ ದೂರವಾಗಿ, ನಿಮ್ಮ ಮನೆಯಲ್ಲಿ ಅನಗತ್ಯ ಕಲಹವಾಗುವುದು, ಮಕ್ಕಳ ವಿದ್ಯಾಬ್ಯಾಸದಲ್ಲಿ ತೊಂದರೆ ಹಾಗು ಮಕ್ಕಳು ಹೇಳಿದ ಮಾತು ಕೇಳದಿರುವುದು ಈ ಸಮಸ್ಯೆಗಳ್ಲೆಲ್ಲ ನಿಮಿಂದ ದೂರವಾಗಿ, ನೆಮ್ಮದಿಯ ಜೀವನ ನಿಮ್ಮದಾಗುವುದು.

ಇನ್ನು ಮೊದಲು ನೀವು ಸುಚಿಯಾಗಿ ಬೆಳಗ್ಗೆ ಸಂಜೆ ತುಳಸಿ ಗಿಡಕ್ಕೆ ನೀರು ಹಾಕಿ, ಅರಿಶಿಣ ಕುಂಕುಮ ಇಟ್ಟು, ಹೂವನ್ನು ಹಾಕಿ, ದೀಪ ಹಚ್ಚಿ, ಪೂಜೆ ಮಾಡಿ. ನಂತರ ಒಂದು ರುಪಾಯಿಯ ಒಂದು ಕಾಯಿನ್ ತೆಗೆದುಕೊಂಡು ನಿಮ್ಮ ಎರಡು ಅಂಗೈ ಮದ್ಯೆ ಇರಿಸಿ ನಿಮ್ಮ ಕೋರಿಕೆಗಳನ್ನು ಭಕ್ತಿಯನ್ನು ಬೇಡಿಕೊಳ್ಳಿ. ನಂತರ ಆ ಒಂದು ರುಪಾಯಿಯನ್ನು ತುಳಸಿ ಗಿಡದ ತಾಳಿನಲ್ಲಿ ಸ್ವಲ್ಪ ಮಣ್ಣು ತೆಗೆದು, ನಾಣ್ಯವನ್ನು ಅಲ್ಲಿಟ್ಟು ಮಣ್ಣು ಮುಚ್ಚಿಬಿಡಿ. ಈ ರೀತಿ ಮಾಡಿದ ಸ್ವಲ್ಪ ದಿನದಲ್ಲೇ ನಿಮ್ಮ ಮನೆಯಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ, ಹಾಗೆಯೇ ನಿಮ್ಮ ಎಲ್ಲ ಬೇಡಿಕೆಯು ನೆರವೇರುವ ಎಲ್ಲ ಲಕ್ಷಣಗಳು ಕಾಣಸಿಗುತ್ತವೆ. ಮತ್ತು ನಿಮ್ಮ ಜೀವನದಲ್ಲಿ ಹಣ, ನೆಮ್ಮದಿ ಎಲ್ಲವನ್ನು ಗಳಿಸಬಹುದು ಎನ್ನುತ್ತವೆ ಶಾಸ್ತ್ರಗಳು.

ಒಂದು ರುಪಾಯಿ ನಾಣ್ಯ ಕೂಡ ನಿಮ್ಮ ಮನೆಯಲ್ಲಿ ಋಣಾತ್ಮಕ ಶಕ್ತಿ ಪ್ರವೇಶಿಸದಂತೆ ತಡೆದು ಧನಾತ್ಮಕ ಶಕಿಯನ್ನು ಹೆಚ್ಚಿಸುತ್ತದೆ, ಅದು ನಿಮಗೆ ಅಥವ ನಿಮ್ಮ ಮನೆಯವರಿಗೆ ಆಗುವ ದೃಷ್ಟಿಯನ್ನು ಕೂಡ ಕಡಿಮೆ ಮಾಡುತ್ತವೆ.

LEAVE A REPLY

Please enter your comment!
Please enter your name here