ಪುದೀನ ಸೇವನೆಯಿಂದ ಚರ್ಮದ ಆರೋಗ್ಯವನ್ನು ಕೂಡ ನಾವು ಕಾಪಾಡಿಕೊಳ್ಳಬಹುದು, ಮೊಡವೆಗಳನ್ನ ಕಡಿಮೆಮಾಡಿಕೊಳ್ಳಬಹುದು. ಯಾವುದಾದರೂ ಕೀಟ ಕಚ್ಚಿದರೆ ಬೋಬ್ಬೆಗಲಿದ್ದರೆ ಆ ಜಾಗಕ್ಕೆ ಪುದೀನ ಎಳೆಗಳನ್ನ ಕೈಯಲ್ಲಿ ಮಸಿದು ಹಚ್ಚಿಕೊಂಡಾಗ ಬೇಗನೆ ವಾಸಿಯಾಗುತ್ತದೆ, ಪುದೀನದಲ್ಲಿ ಕ್ಯಾಲ್ಸಿಯಂ, ರಂಜಕ, ವಿಟಮಿನ್ ಸಿ, ಡಿ, ಈ ಮತ್ತು ವಿಟಮಿನ್ ಬಿ ಅಂಶಗಳಿದೆ, ಹೀಗಾಗಿ ನಿಮ್ಮ ಇಮ್ಮ್ಯೂನಿಟಿಯನ್ನ ಪುದೀನ ಹೆಚ್ಚಿಸಬಹುದು, ಇದು ನಮ್ಮ ತರಕಾರಿ ಮಾರುಕಟ್ಟೆಗಳ್ಳಲ್ಲಿ ನಾವು ದಿನನಿತ್ಯ ಕಾಣೋ ಒಂದು ಉತ್ತಮ ಗಿಡ ಮೂಲಿಕೆ ಹೀಗಾಗಿ ಇದನ್ನ ನಾವು ಬಳಸೋದ್ರಿಂದ ಇಷ್ಟೆಲ್ಲಾ ಸೌಲಭ್ಯಗಳು ಆರೋಗ್ಯಕರ ಅಂಶಗಳು ಇವೆ ಅಂತ ಗೊತ್ತಾದ್ಮೇಲೆ ಪುದೀನವನ್ನು ನಾವು ತಪ್ಪದೆ ಬಳಸಲೇ ಬೇಕು ಅಲ್ವೇ.
ಪುದೀನದಲ್ಲಿದೆ ನಮ್ಮ ಆರೋಗ್ಯದ ಗುಟ್ಟು ಹೌದು ಪುದೀನವನ್ನು ನಾವು ನಮ್ಮ ದಿನನಿತ್ಯದ ಅಡಿಗೆಯಲ್ಲಿ, ಅಡಿಗೆಮನೆಯಲ್ಲಿ ಉಪಯೋಗಿಸುವಂತಹ ಒಂದು ಸೊಪ್ಪು, ಇದರಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಹಲವು ಪೋಷಕಾಂಶಗಳನ್ನ ಒದಗಿಸುತ್ತದೆ ಎಂಬುದು ನಿಜ.
ಅಜೀರ್ಣಕ್ಕೆ ಇದೊಂದು ಉತ್ತಮ ರಾಮ ಭಾಣ ಶೀತಕ್ಕು ಪರಿಹಾರವನ್ನ ನೀಡುತ್ತದೆ ಪುದೀನಾ ಎಳೆಗಳನ್ನ ಹಲವು ರೀತಿಯಲ್ಲಿ ನೀವು ಉಪಯೋಗಿಸಿಕೊಳ್ಳಬಹುದು, ಅಡಿಗೆಗೂ ಬಳಸಬಹುದು, ಪುದೀನ ಚಹಾ ಮಾಡಿ ಸೇವಿಸಬಹುದು ಅಥವಾ ಪುದಿನ ಚಟ್ನಿ ಕೂಡ ಮಾಡಬಹುದು.
ಪುದೀನದಲ್ಲಿ ಆಂಟಿ ಓಕ್ಸಿಡೆಂಟ್ಸ್ ಹಾಗು ವೈಟ್ಟೋನ್ ನ್ಯೂಟ್ರಿನ್ಟ್ ಇರೋದ್ರಿಂದ ಒಟ್ಟೆ ಹಾಗು ಸ್ನಾಯುಗಳಿಗೆ ಅದು ರೀಲಿಫ್ ಅನ್ನು ನೀಡುತ್ತದೆ, ಇದರಿಂದ ಜೀರ್ಣ ಕ್ರಿಯೆ ಸರಾಗವಾಗಿ ಆಗುತ್ತದೆ. ಅಜೀರ್ಣದಂತಹ ಯಾವುದೇ ಸಮಸ್ಯೆ ನಮ್ಮನ್ನು ಕಾಡುವುದಿಲ್ಲ.
ಮೈಗ್ರನೆ ಹಾಗು ತಲೇ ನೋವಿಗೂ ಪುದೀನ ತುಂಬಾ ಉತ್ತಮ ಪರಿಹಾರವನ್ನು ನೀಡುತ್ತದೆ, ಪುದೀನ ನೈಸರ್ಗಿಕವಾಗಿಯೇ ಹಿತಕರ ಗಿಡ ಮೂಲಿಕೆ ಊರಿಯೂತ ಹಾಗು ಉಷ್ಣವನ್ನು ಇದು ತಕ್ಷಣ ಕಡಿಮೆ ಮಾಡುತ್ತದೆ, ತಲೆ ನೋವು ಹಾಗು ಮೈಗ್ರನೆಗೆ ಇವುಗಳೇ ಕಾರಣ,
ಬಾಯಿಯ ಕೆಟ್ಟ ವಾಸನೆ ತಡೆಯುವುದು : ಪುದೀನದಲ್ಲಿ ಬ್ಯಾಕ್ಟೀರಿಯಾಗಳನ್ನ ಕೊಳ್ಳಬಲ್ಲ ಶಕ್ತಿ ಇದೆ ಇದರಿಂದ ಹಲ್ಲುಗಳು ಹಾಳಾಗದಂತೆ ಕಾಪಾಡಬಹುದು, ನಿಮ್ಮ ನಾಲಿಗೆ ಮತ್ತು ಹಲ್ಲುಗಳನ್ನ ಪುದೀನ ಸ್ವಚವಾಗಿಡುತ್ತದೆ, ಇದರಿಂದ ಬಾಯಿ ವಾಸನೆಯ ಸಮಸ್ಯೆ ಕೂಡ ನಮ್ಮನ್ನು ಕಾಡುವುದಿಲ್ಲ.
ಶೀತ ಹಾಗು ಕೆಮ್ಮಿಗೆ ಕೂಡ ಪುದೀನ ಒಳ್ಳೆ ಮನೆ ಮದ್ದು : ಪುದೀನದಲ್ಲಿ ಆಂಟಿ ಬ್ಯಾಕ್ಟೀರಿಯ ಮತ್ತು ಹುರಿಯುತ ಮಾಡುವ ಗುಣಗಳು ಇರೋದ್ರಿಂದ ಶೀತ ಹಾಗು ಕೆಮ್ಮಿಗೆ ಇದು ಉತ್ತಮ ಮನೆ ಮದ್ದಾಗಿದೆ,
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.