ದಾಸವಾಳ ಹೂವಿನ ಈ ಅರೋಗ್ಯ ಲಾಭ ಖಂಡಿತ ನಿಮಗೆ ಉಪಯೋಗಕ್ಕೆ ಬರುತ್ತದೆ!

0
728

ಹೂಗಳನ್ನು ಹೆಚ್ಚಾಗಿ ಹೆಣ್ಣು ಮಕ್ಕಳು ತಮ್ಮ ಅಲಂಕಾರಕ್ಕಾಗಿ ಅಥವಾ ಮನೆಯ ಸಿಂಗಾರ ಕ್ಕಾಗಿ ಹಾಗೂ ದೇವರಿಗೆ ಅರ್ಪಿಸಲು ಧಾರ್ಮಿಕವಾಗಿ ಬಳಸಲಾಗುತ್ತದೆ ಆದರೆ ಆಯುರ್ವೇದದಲ್ಲಿ ಹೂವುಗಳ ಬಳಕೆಯನ್ನು ಬಹಳ ವಿಶಿಷ್ಟವಾಗಿ ಮಾಡಲಾಗುತ್ತದೆ, ದೇಹದ ಹಲವು ಆರೋಗ್ಯ ಸಮಸ್ಯೆಗಳಿಗೆ ಹಲವು ಹೂಗಳಿಂದ ಪರಿಹಾರವನ್ನು ಆಯುರ್ವೇದ ಪತ್ತೆ ಮಾಡಿದೆ ಅದರಲ್ಲಿ ಒಂದು ಹೂವಾದ ದಾಸವಾಳ ಎಷ್ಟೆಲ್ಲಾ ಆರೋಗ್ಯ ಎಲ್ಲವನ್ನೂ ನೀಡುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತವೆ.

ಸತ್ಯ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಹಲವು ಸೌಂದರ್ಯವರ್ಧಕ, ಔಷಧ ಹಾಗೂ ನೈಸರ್ಗಿಕ ಬಣ್ಣಗಳ ತಯಾರಿಕೆಯಲ್ಲಿ ದಾಸವಾಳ ಹೆಚ್ಚು ಬಳಕೆಯಲ್ಲಿರುವುದು, ಉದ್ದ ಕೂದಲ ಬೆಳವಣಿಗೆಗಾಗಿ ದಾಸವಾಳದ ಮಾತ್ರ ಮುಖ್ಯವಾಗುತ್ತದೆ, ತಲೆ ಹೊಟ್ಟು ನಿವಾರಣೆ ಹಾಗೂ ಕೂದಲಿಗೆ ಗಾಢ ಕಪ್ಪು ಬಣ್ಣ ನೀಡಲು ದಾಸವಾಳವನ್ನು ಬಳಸಲಾಗುತ್ತದೆ.

ದಿನನಿತ್ಯ ನೀವು ಬಳಸುವ ಶಾಂಪು ಅತವಾ ಕಂಡಿಷ್ನರ್ ಕ್ ಇಂತಹ ಅತ್ಯುತ್ತಮವಾದ ಕೆಲವನ್ನು ದಾಸವಾಳ ಹೊಂದಿದೆ, ಚರ್ಮರೋಗಕ್ಕೆ ದಾಸವಾಳ ಹೂವಿನ ತೈಲ ಅತ್ಯುತ್ತಮ ಹಾಗೂ ಚರ್ಮಕ್ಕೆ ಹೊಳಪನ್ನು ನೀಡುತ್ತದೆ, ಕಣ್ಣಿನ ಹುಬ್ಬುಗಳ ಹೊಳಪು ಪಡೆಯಲು ದಾಸವಾಳ ಹೂವು ಮತ್ತು ಅದರ ಎಲೆಗಳನ್ನು ಚೆನ್ನಾಗಿ ಒಣಗಿಸಿ ನಂತರ ಇರಬೇಕು ಕಣ್ಣಿನ ಹುಬ್ಬು ಗಳಿಗೆ ಹಚ್ಚಬೇಕು, ಇನ್ನು ಶೂಗಳಿಗೆ ದಾಸವಾಳ ಹೂಗಳ ಪಕಳೆಗಳನ್ನು ತಿಕ್ಕಿದರೆ ಹೊಳಪು ಬರುತ್ತದೆ.

ನಮ್ಮ ದೇಶದಲ್ಲಿ ಹಲವು ಬುಡಕಟ್ಟು ಜನಾಂಗದಲ್ಲಿ ಇಂದಿಗೂ ದಾಸವಾಳ ಹೂವಿನ ಪಕಳೆಗಳನ್ನು ಹಾಕಿ ಟೀಗಳನ್ನು ತಯಾರಿಸುತ್ತಾರೆ, ಇದರಲ್ಲಿ ಅಧಿಕವಾದ ಖನಿಜಾಂಶ ಹಾಗೂ ವಿಟಮಿನ್ ಗಳು ದೊರೆಯುತ್ತವೆ, ಇನ್ನು ಆಯುರ್ವೇದದಲ್ಲಿ ದಾಸವಾಳದ ಬೇರುಗಳನ್ನು ಬಳಸಿ ಅನೇಕ ರೋಗಗಳಿಗೆ ಔಷಧವನ್ನು ಕಂಡು ಹಿಡಿಯಲಾಗಿದೆ, ಜೀವನಕ್ಕೆ ಸಮರ್ಪಕವಾಗಿ ನಡೆಯಲು ದಾಸವಾಳ ಹೂವು ಸಹಕಾರಿ ಹಾಗೆ ಹವಾಯಿ ದ್ವೀಪದ ಜನರು ಹೂಗಳನ್ನು ನೇರವಾಗಿ ತಿಂದರೆ ಚೀನಾದವರು ಉಪ್ಪಿನಕಾಯಿ ಮಾಡಿಕೊಂಡು ತಿನ್ನುತ್ತಾರೆ.

ಇನ್ನು ದಾಸವಾಳದ ಗಿಡದ ಕಾಂಡಗಳಲ್ಲಿ ಉತ್ತಮ ಪ್ರಮಾಣದ ಫೈಬರ್ ಇರುತ್ತದೆ ಇವುಗಳನ್ನು ಬಳಸಿ ಬಟ್ಟೆ, ಬಲೆ ಹಾಗೂ ಪೇಪರ್ ತಯಾರಿಸಲು ಬಳಸಲಾಗುತ್ತದೆ, ಇನ್ನು ಈ ಸಸ್ಯದ ಬೇರುಗಳನ್ನು ಕುದಿಯುವ ಎಣ್ಣೆಯಲ್ಲಿ ಹಾಕಿ ನೀರಿನ ಅಂಶವನ್ನು ಸಂಪೂರ್ಣವಾಗಿ ಹಾಗೆ ಆಗುವ ವರೆಗೂ ಕಾದು ನಂತರ ಆ ಎಣ್ಣೆಯನ್ನು ತಣ್ಣಗಾದ ಮೇಲೆ ಗಾಯಗಳಿಗೆ ಹಚ್ಚಿದರೆ ಗಾಯ ಬೇಗ ಗುಣವಾಗುತ್ತದೆ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here