ಆರೋಗ್ಯವನ್ನು ಕಾಪಾಡಿಕೊಂಡು ಹೆಚ್ಚು ದಿನ ಬದುಕಬೇಕು ಎಂದಾದರೆ ದೇಹದಲ್ಲಿ ಬೇಡದ ಬಂಧುಗಳನ್ನು ಕರಗಿಸಿ ಕೊಳ್ಳಬೇಕು ಎಂಬ ಸತ್ಯ ಎಲ್ಲರಿಗೂ ತಿಳಿದಿದೆ, ಇನ್ನು ಆರೋಗ್ಯ ತಜ್ಞರು ಹೇಳುವ ಪ್ರಕಾರ ದಲ್ಲಿ ನಿಮಗೆ 18 ವರ್ಷ ವಯಸ್ಸು ಇದ್ದಾಗ ನಿಮ್ಮ ಸೊಂಟದ ಅಳತೆ ಎಷ್ಟಿರುತ್ತದೆ ಕೊನೆಯವರೆಗೂ ಹೆಚ್ಚುಕಡಿಮೆ ಅಷ್ಟೇ ಅಳತೆಯನ್ನು ನೀವು ಉಳಿಸಿಕೊಂಡು ಬಂದರೆ ನಿಮಗೆ ಯಾವುದೇ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ, ಆದರೆ ದೈನಂದಿನ ಜೀವನಶೈಲಿ ಹಾಗೂ ಇಂದಿನ ಆಹಾರ ಪದ್ಧತಿ ನಮಗೆ ಗೊತ್ತಾಗದಂತೆ ನಮ್ಮ ದೇಹದ ಅಳತೆಯನ್ನು ಹೆಚ್ಚಿಸಿ ಬಿಡುತ್ತದೆ, ನಂತರ ವ್ಯಾಯಾಮ ಮಾಡಲು ಅತಿ ಹೆಚ್ಚು ಸಮಯ ಮತ್ತು ಶ್ರಮವನ್ನು ವಯಸ್ಸಿ ಎಷ್ಟೇ ಕಷ್ಟ ಪಟ್ಟರು ನಾವು ಅಂದುಕೊಂಡಂತೆ ನಮ್ಮ ಹೊಟ್ಟೆ ಕರಗುವುದೇ ಇಲ್ಲ.
ಈ ರೀತಿಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ ಅದಕ್ಕೆ ಇಂದು ನಾವು ಅತಿ ಸುಲಭವಾದ ಮೆಂತ್ಯ ಕಾಳಿನ ಮನೆಮದ್ದಿನ ಬಗ್ಗೆ ಮಾಹಿತಿ ನೀಡುತ್ತೇವೆ, ಮೆಂತ್ಯ ಕಾಡಿನಲ್ಲಿ ಅತಿ ಹೆಚ್ಚಾಗಿ ವಿಟಮಿನ್ ಹಾಗೂ ಪ್ರೋಟೀನ್ಗಳು ತುಂಬಿದೆ, ಆಹಾರದಲ್ಲಿ ಮಿಂಚೆ ಕಾಳನ್ನು ಸೇವನೆ ಮಾಡುವುದರಿಂದ ಆರೋಗ್ಯ ಹೆಚ್ಚುವುದಲ್ಲದೆ ವಯಸ್ಸಾದರೂ ನೀವು ಚಿರ ಯುವಕರಂತೆ ಕಾಣಲು ಮೆಂತ್ಯ ಸಹಕರಿಸುತ್ತದೆ.
1 ಚಮಚ ಮೆಂತ್ಯ ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿರಿ ಹಾಗೂ ಬೆಳಗ್ಗೆ ಆ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ ಈ ರೀತಿ ನೀವು ಪ್ರತಿದಿನ ಮಾಡುತ್ತಾ ಬಂದರೆ ನಿಮ್ಮ ದೇಹದ ಬೊಜ್ಜು ಅತಿ ಸುಲಭವಾಗಿ ಕರಗುತ್ತದೆ, ಅಧಿಕ ರ’ಕ್ತದೊತ್ತಡ, ಸಂಧಿವಾತ, ಕರುಳಿಗೆ ಸಂಬಂಧಪಟ್ಟ ಸಮಸ್ಯೆಗಳು, ಮಧುಮೇಹ ಹೀಗೆ ಇನ್ನು ಹಲವು ಆರೋಗ್ಯ ಲಾಭಗಳು ಮೆಂತ್ಯ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ನಿಮಗೆ ಸಿಗುತ್ತದೆ.