ನೀವು ಸಾಯಂಕಾಲ ಸ್ನಾನ ಮಾಡುತ್ತೀರಾ..? ಹಾಗಾದರೆ ತಪ್ಪದೆ ಓದಿ.

0
2257

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ಸ್ತ್ರೀಯರು ಯಾವ ರೀತಿ ನಮಸ್ಕಾರ ಮಾಡಬೇಕು : ಸ್ತ್ರೀಯರು ಪಂಚಾಂಗ ನಮಸ್ಕಾರ ಮಾಡಬೇಕು ಎರಡು ಕೈಗಳು ಬಳಸಿ ಮಂಡಿ ಬಗ್ಗಿಸಿ ನಮಸ್ಕಾರ ಮಾಡಬೇಕು ಆಗ ಅವಳ ಎದೆಗಳು ಗರ್ಭಾಶಯಕ್ಕೆ ಹಾನಿ ಉಂಟಾಗುವುದಿಲ್ಲ ಗಂಡಸಿನಂತೆ ಅವಳು ಸಾಷ್ಟಾಂಗ ನಮಸ್ಕಾರ ಮಾಡುವುದರಿಂದ ದೈಹಿಕ ಹಾನಿ ಉಂಟಾಗುತ್ತದೆ ಅವಳು ಪಂಚಾಂಗ ನಮಸ್ಕಾರ ಮಾಡುವುದು ಉತ್ತಮ.

ಸಮುದ್ರ ಅಥವಾ ನದಿ ಸ್ನಾನ ಶ್ರೇಷ್ಠ ನಿಜವೇ : ಹೌದು ಯಾವುದೇ ಸಂದೇಶ ಬೇಡ ನದಿ ಅಥವಾ ಸಮುದ್ರಕ್ಕೆ ನೂರಾರು ಜಾಗಗಳಿಂದ ನೀರು ಬಂದು ತಲುಪುತ್ತದೆ ಆಗ ಅನೇಕ ಲೋಹಗಳು ಖನಿಜಗಳು ನೀರಿನಲ್ಲಿ ತಮ್ಮ ಔಷಧೀಯ ಗುಣಗಳನ್ನು ಹರಡಿರುತ್ತದೆ ಆಗ ನಾವು ಸ್ನಾನ ಮಾಡುವುದರಿಂದ ನಮ್ಮ ದೇಹಕ್ಕೆ ಬೇಕಾಗಿರುವ ಖನಿಜಗಳು ದೊರಕುತ್ತದೆ ರೋಗಗಳು ಚರ್ಮ ರೋಗಗಳು ಹಲವಾರು ವ್ಯಾಧಿಗಳನ್ನು ನಿವಾರಿಸುವ ಶಕ್ತಿ ನದಿ ಸ್ನಾನಕ್ಕೆ ಉಂಟು.

ಸಾಯಂಕಾಲ ಸ್ನಾನ ನಿಷೇಧ ಎನ್ನಲು ಕಾರಣವೇನು : ಸಾಯಂಕಾಲದಲ್ಲಿ ಅಸುರೀ ಶಕ್ತಿಗಳು ಸಂಚಾರ ಮಾಡುತ್ತಿರುತ್ತದೆ ಎಂದು ಹೇಳಲಾಗಿದೆ, ಇಂದಿನ ಕಾಲದಲ್ಲಿ ಬಾವಿ ನೀರು ಸೇದಿ ಸ್ನಾನ ಮಾಡ ಬೇಕಿತ್ತು, ನದಿ ಸ್ನಾನಗಳಿಗೂ ಹೋಗುತ್ತಿದ್ದರು ಅಂತಹ ಸಮಯದಲ್ಲಿ ವಿಷ ಜಂತುಗಳಿಂದ ಹಾನಿ ಉಂಟಾಗಬಹುದು, ಬಾವಿ ನೀರು ಸೇದುವ ಸಮಯದಲ್ಲಿ ಅನಾಹುತಗಳು ಸಂಭವಿಸಬಹುದು, ವಿದ್ಯುತ್ ಇಲ್ಲದಿರುವ ಸಮಯದಲ್ಲಿ ಸರಿಯಾಗಿ ಅಕ್ಕ-ಪಕ್ಕ ಇರುವ ವಸ್ತುಗಳು ಕಾಣಿಸುತ್ತಿರಲಿಲ್ಲ ಅಂದಿನ ಕಾಲದಲ್ಲಿ ವ್ಯವಸಾಯ ಪ್ರಧಾನ ಆಗಿತ್ತು, ಆಯುಧಗಳನ್ನು ಅಂಗಳದಲ್ಲಿ ಇಟ್ಟಿರುತ್ತಿದ್ದರು ತೊಂದರೆಗಳಿಂದ ದೂರ ಇರಲು ಇಂತಹ ಕಟ್ಟುಪಾಡು ಇತ್ತು.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here