ಶನಿವಾರದಂದು ಹೀಗೆ ಮಾಡಿದರೆ ಸಾಕು ನೀವು ಕೋಟ್ಯಾಧಿಪತಿಗಳಾಗುವುದು ಖಚಿತ..!!

0
1427

ಶನಿವಾರ ಶನೀಶ್ವರನಿಗೆ ಪ್ರಿಯವಾದ ವಾರ ಈ ದಿನ ಕೆಳಗೆ ಕೊಟ್ಟಿರುವ ಉಪಾಯ ಪಾಲಿಸಿದರೆ ಸಾಕು ನೀವು ನಿಮ್ಮ ಜೀವನದಲ್ಲಿ ಯಶಸ್ಸು ಕಾಣುವುದು ಪಕ್ಕ.

ತ್ರೇತ ಯೋಗದಲ್ಲಿ ರಾಮನು, ದ್ವಾಪರ ಯೋಗದಲ್ಲಿ ಕೃಷ್ಣನು, ಪಾಂಡವರೂ, ಮಹಾ ಮುನಿಗಳು ಮುಂತಾದವರೆಲ್ಲ ಶನೀಶ್ವರನನ್ನು ಪೂಜಿಸಿ ತಮ್ಮ ದೋಷಗಳನ್ನ ನಿವಾರಿಸಿಕೊಂಡವರೆ ಶನತ್ರಿಯೋದಶಿಯಂದು ಶನೆಶ್ವರನಿಗೆ ಎಳ್ಳೆಣ್ಣೆ ಇಂದ ಅಭಿಷೇಕ ಮಾಡಿದರೆ ಶನಿಗೆ ಪ್ರೀತಿಯಾದ ಕಪ್ಪು ಬಟ್ಟೆಯಿಂದ ಅರ್ಪಿಸಿದರು ಕರಿ ಎಳ್ಳಿನಿಂದ ಪೂಜೆ ಮಾಡಿದರೂ ಸಹ ಶನಿ ಪ್ರಸನ್ನನಾಗುತ್ತಾನೆ ಅಷ್ಟೇ ಅಲ್ಲದೆ ಕರಿ ಎಳ್ಳನ್ನ ಧಾನ ಮಾಡುವುದರಿಂದ ಶನಿ ಪ್ರಸನ್ನನಾಗುತ್ತಾನೆ.

ಶನೆಶ್ವರನಿಗೆ ಪ್ರೀತಿಪಾತ್ರವಾದ ದಿನ ಅಂದ್ರೆ ಎಲ್ಲರಿಗೂ ತಿಳಿದಂತೆ ಶನಿವಾರ ಆದರಿಂದ ಶನಿವಾರ ಇಲ್ಲವೇ ಶನತ್ರಿಯೋದಶಿಯಂದು ಈ ವಿದದಲ್ಲಿ ಮಾಡಿದ್ರೆ ಶನಿ ನಿಮನ್ನ ಬಾಧಿಸದೇ ನಿಮ್ಮ ಮೇಲೆ ಕೃಪಾ ಕಟಕ್ಷವನ್ನ ತೋರುತ್ತಾನೆ ಇನ್ನು ಯಾರು ಭಕ್ತಿ ಹಾಗು ಶ್ರದ್ದೆಗಳಿಂದ ಶನೀಶ್ವರನನ್ನು ನಂಬುತ್ತಾರೂ ಅಂಥವರ ಕೈ ಬಿಡದೆ ರಕ್ಷಣೆಯನ್ನು ನೀಡಿ ವರಗಳನ್ನು ಸಹ ನೀಡುತ್ತಾನೆ ಎನ್ನುತಾರೆ ಶಾಸ್ತ್ರಕಾರರು ಶನಿವಾರದಂದು ತಲೆ ಸ್ನಾನ ಮಾಡಿ ಆರೋಗ್ಯ ಸಹಕರಿಸುವವರು ಹಗಲು ಉಪವಾಸ ಮಾಡಿ ಸಾಯಂಕಾಲ ಶನೆಶ್ವರನನ್ನ ಪೂಜೆ ಮಾಡಿಕೊಂಡು ಅಂತೆಯೇ ಈಶ್ವರನ ಪೂಜೆಯೂ ಮಾಡಿಕೊಂಡು ಭೋಜನ ಇತ್ಯಾದಿಗಳನ್ನ ಮಾಡಬೇಕು ಹಾಗು ಬಹು ಮುಕ್ಯವಾಗಿ ಅಂದು ಮಧ್ಯ ಮಾಂಸಾಹಾರಗಳನ್ನ ಮಾಡಬಾರದು.

ಇನ್ನು ಸಾಧ್ಯವಾದರೆ ಸ್ವತಃ ಶಿವಾರ್ಚನೆಯನ್ನು ಮಾಡಿಕೊಳ್ಳುವುದು ಉತ್ತಮ ಇನ್ನು ಶನಿ ಗ್ರಹ ದೋಷದಿಂದ ಭಾದೆಗೆ ಒಳಗಾದವರು ಹೀಗೆ ಮಾಡಿದ್ರೆ ಒಳ್ಳೆಯದು “ನೀಲಾಂಜನ ಸಮಬಾಸಂ ರವಿ ಪುತ್ರಂ ಯಮಾಗ್ರಜಂ ಛಾಯ ಮಾರ್ತಾಂಡ ಸಂಬೂತಂ ತಮ್ ನಮಾಮಿ ಶನೈಚರಂ” ಎಂಬ ಶನೇಶ್ವರ ಮಂತ್ರವನ್ನ ಸ್ತೋತ್ರವನ್ನ ಪಟಿಸುತ್ತ ಶನಿವಾರ ನವಗ್ರಹ ದರ್ಶನ ಮಾಡಿಕೊಂಡು ಅದರಲ್ಲೂ ಶನಿಶ್ವರನ ದರ್ಶನ ಮಾಡಿ ಈ ಸ್ತೋತ್ರವನ್ನ ಸಾಧ್ಯವಾದಷ್ಟು ಸಲ ಪಟಿಸಬೇಕು ಇನ್ನು ಇವಲ್ಲಕ್ಕೂ ಸಮಯ ಅಭಾವ ಇರುವವರು ನೀವು ಯಾವುದೇ ಕೆಲಸದಲ್ಲಿರಲಿ ಮನದಲ್ಲಿ ಶಿವ ಪಂಚಾಕ್ಷರಿಯ ಜಪವನ್ನ ಮಾಡಿಕೊಂಡರೆ ಒಳ್ಳೆಯದಾಗುತ್ತದೆ ಅಂತ ಹೇಳುತ್ತಾರೆ ಹಿರಿಯರು.

ಹಾಗೆ ಶನಿವಾರದಂದು ಅನ್ನಧಾನ ಮಾಡುವುದು ಉತ್ತ್ತಮ ಹಾಗೆ ಪ್ರತಿದಿನ ಶನಿ ಜಪ ಮಾಡುವುದು ತುಂಬಾನೇ ಒಳ್ಳೆಯದು ಅಷ್ಟೇ ಅಲ್ಲದೆ ಶನಿಗೆ ತೈಲಾಭಿಷೇಕ ಸಾಧ್ಯವಾದಷ್ಟು ಮಾಡಿ ಶನಿವಾರದಂದು ಯಾರ ಬಳಿಯೂ ಕಬ್ಬಿಣ, ಉಪ್ಪು, ಎಣ್ಣೆ, ಕರಿ ಎಳ್ಳು ಅಥವ ಎಳ್ಳೆಣ್ಣೆ ಎಲುವರು ಪಡೆಯಬೇಡಿ ಇನ್ನು ಎಳ್ಳಿನ ಉಂಡೆ ಮಾಡಿ ಕಾಗೆಗಳಿಗೆ ಹಾಕುವುದು ಹಾಗೆ ನಾಯಿಗಳಿಗೆ ಚಪಾತಿಗಳನ್ನ ಹಾಕೋದ್ರಿಂದ ಮುಖ ಪ್ರಾಣಿಗೆ ಆಹಾರ ನೀಡಿದ ಪುಣ್ಯ ಹಾಗೆ ಶನೀಶ್ವರ ಪ್ರಸನ್ನನಾಗುತ್ತಾನೆ ಇದರಿಂದ ಶನಿಯ ಕಾಟ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಿ ಮಾನಸಿಕ ನೆಮ್ಮದಿ ಸಿಗುತ್ತದೆ.

ಇನ್ನು ಮತ್ತೊಂದು ಮಾರ್ಗ ಎಂದರೆ ಹನುಮನ ದರ್ಶನ ಹೌದು ಹನುಮನ ದರ್ಶನ ಪೂಜೆ ಹನುಮ ಪಾರಯನದಿಂದಲೂ ಸಹ ಶನಿಯ ಭಾದೆಯನ್ನ ನೀವು ದೂರಮಾಡಿಕೊಳ್ಳಹುದು ಹೀಗೆ ಒಮ್ಮೆ ಶನಿ ಭಾದೆ ದೂರ ಮಾಡಿಕೊಂಡು ಶನೀಶ್ವರನ ಕೃಪೆಗೆ ಪಾತ್ರರಾಗಿ ಬಿಟ್ಟರೆ ನೀವು ಕೋಟ್ಯಾಧಿಪತಿಯಾಗುವುದರಿಂದ ಯಾವ ಶಕ್ತಿಯಿಂದಲೂ ತಡೆಯಲಾಗುವುದಿಲ್ಲ.

LEAVE A REPLY

Please enter your comment!
Please enter your name here