ಪ್ರವಾಹದಲ್ಲಿ ಮರದಲ್ಲೇ ಸಿಲುಕಿದ ಮಂಗಗಳು! ನಂತರ ನಡೆದ ಪವಾಡ ನೋಡಿ

0
1658

ಪ್ರವಾಹಗಳು ಕೇವಲ ಮನುಷ್ಯರನ್ನೇ ಅಲ್ಲ ಆ ಪ್ರದೇಶದಲ್ಲಿ ನೆಲೆ ಕಂಡಿರುವ ಎಲ್ಲಾ ಜೀವಿಗಳಿಗೂ ದೊಡ್ಡ ತೊಂದರೆ ಮಾಡುತ್ತವೆ, ಇದಕ್ಕೆ ಉದಾಹರಣೆಯಾಗಿ ದಾವಣಗೆರೆಯಲ್ಲಿ ಪ್ರವಾಹದ ನೀರಿಂದ ಕಂಗೆಟ್ಟು ಇನ್ನೇನು ಮಾಡದ ಸ್ಥಿತಿಯಲ್ಲಿ ಮಂಗಗಳು ಎತ್ತರದ ಮರಗಳನ್ನು ಅತ್ತಿ ಜೀವ ಉಳಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು, ದಾವಣಗೆರೆಯ ಹರಿಹರದ ಬಳಿ ಇರುವ ತುಂಗಾಭದ್ರಾ ನದಿ ತಟದಲ್ಲಿ ಮಂಗಗಳು ಸಿಲುಕಿದ್ದು, ಇವಗಳನ್ನು ಕಾಪಾಡಲು ದೇವರ ರೀತಿಯಲ್ಲಿ ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಂದು ಬಹಳ ಶ್ರಮ ವಹಿಸಿ ಕೊನೆಗೂ ಈ ಮಂಗಗಳನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಒಂದೇ ಸಲಿ ಅಷ್ಟೊದು ನದಿ ನೀರು ಏಕಾಏಕಿ ಬಂದರೆ ಮಂಗಗಳು ಭಯ ಪಡುವುದಿಲ್ಲವೇ ಆದ್ದರಿಂದ ಅವುಗಳು ಮರದಲ್ಲೇ ಕುಳಿತಿದ್ದವು. ಬೆಳಗ್ಗೆಯಿಂದಲೇ ಇವುಗಳನ್ನು ರಕ್ಷಿಸುವ ಕಾರ್ಯ ನಡೆಸಿದರು ಆದರೆ ಜನರು ಜಾಸ್ತಿ ಇದ್ದ ಕಾರಣ ಭಯಪಟ್ಟು ಮಂಗಗಳು ಮರದಿಂದ ಕೆಳಗೆ ಬರಲಿಲ್ಲ ಹೀಗಾಗಿ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.

ಕೊನೆಗೆ ಮರದಿಂದ ದಡದ ವರೆಗೂ ಅಗ್ಗ ಕಟ್ಟಿ ನಂತರ ಅವುಗಳಿಗೆ ಭಯಪಡಿಸಿ ಅಗ್ಗದ ಮೂಲಕ ಎದುರಿಸಿ ದಡಕ್ಕೆ ಹೋಗುವಂತೆ ಮಾಡಿದ್ದಾರೆ, ಕೊನೆಗೂ ಮಂಗಗಳು ಬದುಕುಳಿದಿವೆ, ದಾವಣಗೆರೆಯಾಲ್ಲೇ ಮತ್ತೊಂದೆಡೆ ಅಚ್ಚರಿಯಂತೆ ಎಮ್ಮೆ ಒಂದು ಎತ್ತರದ ಬಾವಿ ಕಟ್ಟೆ ಇದ್ದರು ಜಿಗಿದು ಬಾವಿಗೆ ಬಿದ್ದಿದೆ ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ ಸುಮಾರು ಎಂಬತ್ತು ಅಡಿ ಆಳದಲ್ಲಿ ಬಿದ್ದಿದ್ದ ಈ ಎಮ್ಮೆಯನ್ನು ಅಗ್ಗ ಕಟ್ಟಿ ಮೇಲೆತ್ತಿ ಕಾಪಾಡಲಾಗಿದೆ.

ಗ್ರಾಮಸ್ಥರು ಹೇಳುವ ಪ್ರಕಾರ ಬಾವಿಯ ಪಕ್ಕದಲ್ಲೇ ಈ ಎಮ್ಮೆಯನ್ನು ಕಟ್ಟಿದ್ದರು ಆಗ ಎರಡು ಎಮ್ಮೆಗಳು ಜಗಳವಾಡುತ್ತಿದವು ಆ ಸಮಯದಲ್ಲೇ ಈ ರೀತಿ ನೆಡೆದಿರಬಹು ಎನ್ನಲಾಗಿದೆ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here