16 ವರ್ಷದ ಹಿಂದೆ ಕಳೆದುಹೋಗಿದ್ದ ಬ್ಯಾಗ್ ಮತ್ತೆ ಸಿಕ್ಕಾಗ!

0
1541

ಕಳೆದುಕೊಂಡ ವಸ್ತು ಮತ್ತೆ ಸಿಗುವುದು ಬಲು ಅಪರೂಪ, ಎಷ್ಟೇ ಹುಡುಕಿದರೂ ಆ ಬಸ್ಸು ಸಿಗದೆ ಇದ್ದಾಗ ನಮ್ಮ ಹಣೆಬರಹಕ್ಕೆ ಹೊಣೆಯಾರು ಎಂದು ಸುಮ್ಮನಾಗಿಬಿಡುತ್ತೇವೆ, ಆದರೆ ಕಳೆದು ಹೋದ ವಸ್ತು ಮತ್ತೆ ಸಿಗುವುದಿಲ್ಲ ಎಂದು ಹೇಳುವವರು ಈ ವರದಿಯನ್ನು ಸಂಪೂರ್ಣವಾಗಿ ಒಮ್ಮೆ ಓದಲೇಬೇಕು ಕಾರಣ 16 ವರ್ಷಗಳ ಹಿಂದೆ ಕಳೆದುಹೋದ ಅಂಡ್ ಬ್ಯಾಗೊಂದು ಇದೀಗ ಮತ್ತೆ ಸಿಕ್ಕಿದೆ.

ಹೌದು ಈ ಪ್ರಕರಣ ನಡೆದಿರುವುದು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನ ಹೋಳಿ ಎನ್ನುವ ಸ್ಥಳದಲ್ಲಿ ಇರುವ ಮಾಲ್ ಒಂದರಲ್ಲಿ, 2004ರಲ್ಲಿ ಈ ಬ್ಯಾಗ್ ಕಳೆದು ಹೋಗಿತ್ತು 2020ರಲ್ಲಿ ಆಲ್ ಬ್ಯಾಂಕ್ ದೊರೆತಿದೆ, ಮಾಲ್ ನಲ್ಲಿರುವ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಈ ಅಂಡ್ ಬ್ಯಾಕ್ ಸಿಕ್ಕಿದ್ದು, 2004ರಲ್ಲಿ ಕಳೆದುಹೋದ ಬ್ಯಾಗಿಗೆ ಇದು ಹೋಲಿಕೆ ಇರುವುದರಿಂದ ಪರಿಶೀಲನೆ ನಡೆಸಿದಾಗ ಖಚಿತವಾಗಿದೆ.

ಹದಿನಾರು ವರ್ಷಗಳ ಹಿಂದೆ ಈ ಬ್ಯಾಗ್ ಕಳೆದು ಹೋದಾಗ ಪೊಲೀಸರು ತನಿಖೆ ನಡೆಸಿದಾಗ ಬ್ಯಾಗಿನೊಳಗೆ ಇದ್ದ ಕೆಲವು ವಸ್ತುಗಳು ಮಾತ್ರ ಸಿಕ್ಕಿದ್ದು ಆದರೆ ಸಿಗಲಿಲ್ಲ, ಆದರೆ ಈಗ ಈ ಬ್ಯಾಕ್ ದೊರೆತಿದ್ದು ಅದರೊಳಗಿದ್ದ ವಸ್ತುಗಳೆಲ್ಲವೂ ಅದರಲ್ಲಿ ಇದೆ ಈ ಮೂಲಕ ಪೋಲಿಸರಿಗೂ ಅಚ್ಚರಿಯಾಗಿದೆ, ಸದ್ಯ ಆಸ್ಟ್ರೇಲಿಯಾದ ಪೊಲೀಸರು ಈ ಬ್ಯಾಗ್ ಮಾಲೀಕರನ್ನು ಹುಡುಕುತ್ತಿತ್ತು ಆದಷ್ಟು ಬೇಗ ಅವರಿಗೆ ಬ್ಯಾಗ್ ಹಿಂತಿರುಗಿಸುವುದಾಗಿ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here